@ChekrishnaCk@PriyankKharge ಭಕ್ತರ ಪಾಡು ಸುಳ್ಳೇ ಮನೆ ದೇವರು.🤦♂️ ಒಂದೇ ಪ್ರಶ್ನೆ, ಮಾನ ಮರ್ಯಾದೆ ಅನ್ನೋದೇ ಇಲ್ಲವ ಅಂತ 😂😂😂
ಕೆಲ್ಸ ಮಾಡಲ್ಲ Credits ಗೆ ಮಾತ್ರ ಮುಂದೆ ಬರೋದು 😂😂😂
@BJP4Karnataka ನಲಾಯಕ್.
@TITTUCOOL ಒಂದು ಸಲ ಸ್ಥಳೀಯರು ತಮ್ಮ ಹಿಡಿತ ಕಳೆದು ಕೊಂಡರೆ, ನಿಮ್ಮ ಜನ್ಮದಲ್ಲಿ ವಾಪಸ್ ಪಡೆದು ಕೊಳ್ಳೋಕೆ ಆಗುವುದಿಲ್ಲ. ಬೆಂಗಳೂರು France ರಿತಿ ಅನುಭವಿಸುವುದಕ್ಕೆ ಹೆಚ್ಛು ದೊರ ಇಲ್ಲ. ಇದಕ್ಕೆ ದ್ವನಿ ಎತ್ತದ @BJP4Karnataka@Tejasvi_Surya ಇಂಥವರ ಕೊಡುಗೆ ಬಹಳ ಇದೆ.
ನಿಮ್ಮ ರಾಜಕೀಯ ಬೆಳೆಗಳು ಈಗಾಗಲೇ ಹೊರ ರಾಜ್ಯದವರ ಓಲೈಕೆ ಪ್ರಾರಂಭ ಆಗಿವೆ.
@siddaramaiah@narendramodi ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಹೊರೆಯೇ ಹೊರತು ಜನರಿಗೆ ಯಾವುದೇ ಪ್ರಯೋಜನ ಇಲ್ಲ. ಇನ್ನೂ ದೊಡ್ಡ ಮಟ್ಟದಲ್ಲಿ ಲೂಟಿ ಹೊಡೆಯುವುದಕ್ಕೆ @BJP4Karnataka ಕರ್ನಾಟಕದ ನಾಯಕರುಗಳು ಇಂತಹ ನಲಾಯಕ್ ನಿರ್ಧಾರಕ್ಕೆ ಕಾರಣ ಆಗ್ತಾ ಇರೋದು ಕನ್ನಡಿಗರಿಗೆ ನೋವಿನ ಸಂಗತಿ. ಒಬ್ಬರು ಬಾಯೇ ಬಿಡುತ್ತಿಲ್ಲ 🤦♂️🤬
@ChekrishnaCk If this happens, UP & Bihar alone could decide who leads this country, while the voices of Southern states are completely sidelined. The BJP could continue to remain in power by consolidating its political control in these states. But what about the states that generate revenue?
@ChekrishnaCk If Southern states don't stand up for their identity, rights, language and political representation, North Indian dominance over the South will only grow.
🤦♂️
ಮಜವಾಗಿದೆ, ಮೋದಿ ಸಾಹೇಬರು EMI ಕಟ್ಟಿ ಅಂತ ನಮ್ಮ ಮೆಟ್ರೋ ಗೆ ಹಣ ಕೊಟ್ಟಹಾಗೆ ಇದೇ ಇವರದ್ದು 😂😂😂
ಸ್ವಲ್ಪ ಹಣ ಕೊಟ್ಟು Loan ಮೇಲೆ ಖರೀದಿ ಮಾಡಿ, EMI ಕಟ್ಟಿ ಅಂತ ಹೇಳಿ owner ತಾನೆ ಅಂದಹಾಗೆ ಆಯ್ತು😂😂
ಇಂತಹ ಗಿಮಿಕ್ ಕಲಿತದ್ದು ಮೋದಿ ಸಾಹೇಬರಿಂದನ ?
@Tejasvi_Surya@isameermd
@mepratap ಇದೆಲ್ಲಾ ಸ್ವಾಭಿಮಾನಿ ಕನ್ನಡ ನಾಯಕರು ಮಾತ್ರ ಮಾತಾಡೋಕೆ ಸಾಧ್ಯ ಸರ್. ನಲಾಯಕ್ ಕೇಂದ್ರ ಸರ್ಕಾರದ ಗುಲಾಮರು ಮಾತಾಡೋಕೆ ಸಾದ್ಯ ಇಲ್ಲ.
ನೀವು ಹೇಳಿದ್ದು ಸರಿಯಿದೆ ಬಿಡಿ.
ಕೊಂಕು ಮಾತಾಡೋದು ಬಿಟ್ಟು ಕನ್ನಡಿಗರ ಪರವಾಗಿ ದ್ವನಿ ಎತ್ತುವುದಕ್ಕೆ ಕಲಿರೋ 🤦♂️🤬
ಪ್ರತಾಪ್ ಸಿಂಹ ಸ್ವಾಭಿಮಾನಿ ನಾಯಕ 🔥🔥🔥🔥🔥
@shivanand087@BJP4Karnataka ಗುಲಾಮಿ ಗುಂಪಲ್ಲಿ ಪ್ರತಾಪ್ ಸಿಂಹ ಒಬ್ಬರೇ ಸ್ವಾಭಿಮಾನಿ ಕನ್ನಡಿಗರು. ರಾಜಕೀಯ ಏನೇ ಇರಲಿ ಕನ್ನಡ ನಾಡಿನ ವಿಚಾರ ಬಂದಾಗ ಸಿಂಹ ಘರ್ಜನೆ ಇದ್ದೇ ಇರುತ್ತೆ 😎.
@karave_KRV ಇದರ ಪರಿಣಾಮವಾಗಿ ಉದ್ಯೋಗ ಮಾಡೋದುವುದು ಅಭ್ಯಾಸ ಆಗಿ ಕನ್ನಡಿಗರಲ್ಲಿ ಉದ್ಯಮಿಯಾಗಿ ಹೊಸ ಉದ್ಯಮಗಳು ಕನ್ನಡಿಗರ ಹೆಸರಲ್ಲಿ ಹುಟ್ಟಿಕೊಳ್ಳುವಿಕೆ ಕಡಿಮೆ ಆಗುವುದಿಲ್ಲವಾ?
ಎಲ್ಲರೂ ಉದ್ಯೋಗಿಗಳು ಆದರೆ ಕಷ್ಟ ಅಂತ.
@ravikeerthi22@SPmysuru ಮತ್ತೆ ಇದನ್ನೆಲ್ಲಾ ನೋಡಿ ಎನ್ ಹೇಳ್ತಾರೆ ಸಂವಿಧಾನ ರಕ್ಷಕರು ಅಂತ ದಿನ ಬೆಳಿಗ್ಗೆ ಆದರೆ ಬಾಯಿ ಬಡಿದು ಕೊಳ್ಳುವುವರು.
@PriyankKharge ರಕ್ಷಕರು ಅಂತ ಹೇಳ್ತಾ ಜನರ ಪ್ರಶ್ನೆ ಮಾಡದೆ ಇರೋಹಾಗೆ ತಡೆಯೋದನ್ನ ಯಾವ ಸೀಮೆ ನ್ಯಾಯ
@BJP4India ಇದನ್ನೆಲ್ಲಾ ಕಣ್ಣಿಗೆ ಕಾಣಿಸಲ್ಲವಾ ನಿಮಗೆ, ಪ್ರಶ್ನೆ ಮಾಡೋ ದಮ್ಮು ತಾಕತ್ತು ಇಲ್ಲವ?
@RahulGandhi
@Tejasvi_Surya@CaptBrijesh What's your contributions? What's Modiji contributions in this? If contributed, please expand to North Karnataka also🤗
You can't right?