Appu lives in the hearts of millions around the world. He was brilliance personified, full of energy and blessed with unparalleled talent. #GandhadaGudi is a tribute to Mother Nature, Karnataka's natural beauty and environmental conservation. My best wishes for this endeavour.
10 years of hard work ended in ashes.
6 UPSC attempts over.
3 times prelims failed.
2 times mains failed.
In my last attempt, yesterday I succumbed due to low score in interview. Missed by 11 marks. #upscresult
“And still I rise”.
@tv9kannada ಪ್ರಾಮಾಣಿಕ ಅಭ್ಯರ್ಥಿಗಳಿಗೆ ತುಂಬಾ ಅನ್ಯಾಯ. ಪಾಪ ಅವರೇನು ತಪ್ಪು ಮಾಡಿದ್ದಾರೆ? ಅಪರಾಧಿಗಳನ್ನು ಪಟ್ಟಿ ಇಂದ ಕೈಬಿಟ್ಟು ಪ್ರಾಮಾಣಿಕರಿಗೆ ನ್ಯಾಯ ಒದಗಿಸಿ. ಥೂ ಇದೆಂಥ ವ್ಯವಸ್ಥೆ.
ಅಪ್ಪು ಬರಿ ಹೆಸರಲ್ಲ,
ವಿವೇಕದ ಪ್ರತಿಬಿಂಬ
ಸಂತಸದ ಚಿಲುಮೆ
ಶಕ್ತಿಯ ಮತ್ತೊಂದು ರೂಪ
ಪರಿಶುದ್ಧ ಮನಸ್ಸು
ಉಸಿರು ನಿಂತಿರಬಹುದು, ಅವರ ಧನಾತ್ಮಕ ಕಿರಣಗಳು ಸದಾ ಜೀವಂತ..
ಹುಟ್ಟು ಹಬ್ಬದ ಶುಭಾಶಯಗಳು Appu sir🌟💐
#HappyBirthdayPuneethRajkumar#PuneethRajkumarLivesOn
ಮಾನ್ಯರೇ,
ಬೆಳಗಾವಿ ಅಧಿವೇಶನದಲ್ಲಿ KPSC ಸ್ಪರ್ಧಾರ್ಥಿಗಳ ಪರ ದಯವಿಟ್ಟು ಮಾತನಾಡಿ ನಮ್ಮ ಸಮಸ್ಯೆಯನ್ನು ಬಗೆಹರಿಸಲು ವಿನಂತಿಸುತ್ತೇವೆ. FDA 2020 ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ ತುಂಬಾ ತಡವಾಗಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚಿಸಿ.
@PriyankKharge#fdaresults#releasefdaresults
ಮಾನ್ಯರೇ,
ಬೆಳಗಾವಿ ಅಧಿವೇಶನದಲ್ಲಿ KPSC ಸ್ಪರ್ಧಾರ್ಥಿಗಳ ಪರ ದಯವಿಟ್ಟು ಮಾತನಾಡಿ ನಮ್ಮ ಸಮಸ್ಯೆಯನ್ನು ಬಗೆಹರಿಸಲು ವಿನಂತಿಸುತ್ತೇವೆ. FDA 2020 ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ ತುಂಬಾ ತಡವಾಗಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚಿಸಿ.
@AjaySinghMLA#fdaresults#releasefdaresults
ಮಾನ್ಯರೇ,
ಬೆಳಗಾವಿ ಅಧಿವೇಶನದಲ್ಲಿ KPSC ಸ್ಪರ್ಧಾರ್ಥಿಗಳ ಪರ ದಯವಿಟ್ಟು ಮಾತನಾಡಿ ನಮ್ಮ ಸಮಸ್ಯೆಯನ್ನು ಬಗೆಹರಿಸಲು ವಿನಂತಿಸುತ್ತೇವೆ. FDA 2020 ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ ತುಂಬಾ ತಡವಾಗಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚಿಸಿ.
@laxmi_hebbalkar#fdaresults#releasefdaresults
@iamallikarjun@PriyankKharge@siddaramaih@BSBommai@DKShivakumar ಸಾವಿರಾರು ಜನ ಬಡ ವಿದ್ಯಾರ್ಥಿಗಳು ಒಂದು ಸರಕಾರಿ ಹುದ್ದೆಯನ್ನು ಪಡೆಯಲು 2 ವರ್ಷದಿಂದ ಕಾಯುತ್ತಾ ಇದ್ದೀವಿ.🙏
*ನಮ್ಮ ಪರಿಸ್ಥಿತಿ ಹಾಗೂ ನಮ್ಮ ಮನಸ್ಸಿನ ರೋದನೆಯನ್ನು ದಯಮಾಡಿ ಅರ್ಥ ಮಾಡಿಕೊಳ್ಳಿ. ಬೆಳಗಾವಿ ಅಧಿವೇಶನದಲ್ಲಿ ಮಾತನಾಡಿ ನಮ್ಮ ಬಡವಿದ್ಯಾರ್ಥಿಗಳಿಗೆ ಸ್ಪಂದಿಸಿ ಎಲ್ಲಾ ಧುರಿಣ ನಾಯಕರೆ( ನೊಂದ ವಿದ್ಯಾರ್ಥಿಗಳ ಬಳಗ ಕನಾ೯ಟಕ)