ಕನ್ನಡ |Patriot| State President Karnataka Pradesh Congress SevaDal Young Brigade|POLITICS Enthusiasm|CONGRESS ACTIVISTS| Listener|Long Drive|Cricket...
नेता विपक्ष श्री @RahulGandhi ने दिल्ली के रहने वाले मोहम्मद इरफ़ान से मुलाकात की।
बड़ी ही साफगोई और ईमानदारी से युवाओं का दर्द और उम्मीदें सामने रखने वाले इरफ़ान में आपको हर वो नौजवान दिखेगा, जो इस सरकार से नाउम्मीद हो चुका है।
हमारा इरफ़ान जैसे हर एक युवा से वादा है- हम साथ मिलकर ऐसा हिंदुस्तान बनाएंगे, जहां मोहब्बत, भाईचारा, सम्मान, समानता और अवसर की कोई कमी नहीं होगी।
📍 दिल्ली
आज से एक नई यात्रा की शुरुआत कर रहा हूँ।
कांग्रेस सेवा दल के मुख्य संगठक का दायित्व ग्रहण करते हुए यह भली-भांति समझता हूँ कि यह केवल एक पद नहीं, बल्कि कांग्रेस की विचारधारा, सेवा, त्याग और अनुशासन की उस विरासत को आगे बढ़ाने की जिम्मेदारी है जिसने हर कठिन दौर में संगठन को शक्ति दी है।
वरिष्ठ साथियों की उपस्थिति में निवर्तमान मुख्य संगठक श्री @LaljiDesaiG जी से दायित्व ग्रहण करते हुए संकल्प लेता हूँ कि कांग्रेस सेवा दल को @RahulGandhi जी के नेतृत्व में आने वाले समय मे हर गाँव, हर शहर और हर संघर्ष की पहली पंक्ति में खड़ा करेंगे, जहाँ सेवा संगठन बने और संगठन जनशक्ति।
आप सभी के विश्वास, सहयोग और मार्गदर्शन के साथ यह यात्रा राष्ट्र और विचार के प्रति समर्पित रहेगी।
जय हिंद। 🇮🇳 @CongressSevadal
Congratulations to AICC Secretary & Former IYC President Shri @srinivasiyc ji on being appointed as the Chief Organiser of Congress Sevadal.
Wishing you success in strengthening the organisation and inspiring Congress workers across the nation. 🇮🇳
ದೇಶದ ಪ್ರಥಮ ಪ್ರಧಾನಿ ನೆಹರೂ ಏರಿದ ಸ್ಥಾನವನ್ನು ಏರಲು ಸಾಧ್ಯವೂ ಇಲ್ಲ, ನೆಹರೂ ಅವರು ಇಳಿದ ಜ್ಞಾನದ ಆಳಕ್ಕೆ ಇಳಿಯಲೂ ಸಾಧ್ಯವಿಲ್ಲ. @BJP4India ಪಕ್ಷದವರು ಇತಿಹಾಸವನ್ನು ತಿರಚಬಹುದೇ ಹೊರತು ಬದಲಾಯಿಸಲು ಸಾಧ್ಯವಿಲ್ಲ ಎಂದು ಮತ್ತೆ ಮತ್ತೆ ಸಾಬೀತಾಗುತ್ತಿದೆ.
ಪಂಡಿತ್ ನೆಹರೂ ಅವರಿಗಿಂತಲೂ ಹೆಚ್ಚಿನ ದಿನಗಳ ಕಾಲ ಪ್ರಧಾನಿ ಹುದ್ದೆಯಲ್ಲಿ @narendramodi ಆಡಳಿತ ನಡೆಸಿದ್ದಾರೆ ಎಂದು ಅರ್ಧ ಸತ್ಯವನ್ನು ಹೇಳುವ ಮೂಲಕ ಇತಿಹಾಸವನ್ನೇ ತಿರುಚಲು ಬಿಜೆಪಿ ಹತಾಷೆ ಪ್ರಯತ್ನ ನಡೆಸಿದೆ. ನೆಹರೂ ಅವರು ಈ ದೇಶದ ಪ್ರಧಾನಿಯಾಗಿ ಆಡಳಿತ ನಡೆಸಿದ ಕಾಲಾವಧಿ 16 ವರ್ಷ, 286 ದಿನಗಳು, ಈಗಿನ ಪ್ರಧಾನಿಗಳ ಆಡಳಿತಾವಧಿ ಕೇವಲ 12 ವರ್ಷ ಮಾತ್ರ...! ಬಿಜೆಪಿ ಯಾವ ದಾಖಲೆಯ ಬಗ್ಗೆ ಮಾತಾಡುತ್ತಿದೆ?
ನೆಹರು ಅವರು 1952ರ ಚುನಾವಣೆಯ ನಂತರವೇ ಪ್ರಧಾನಮಂತ್ರಿಯಾದರು ಎಂದು ಬಿಜೆಪಿ ಹೊಸ ಇತಿಹಾಸವನ್ನು ಬರೆಯಲು ಹೊರಟಿದೆ. ಹಾಗಿದ್ದರೆ 1947ರಿಂದ 1950ರವರೆಗೆ ಸರ್ಧಾರ್ ಪಟೇಲ್ ಅವರು ಉಪಪ್ರಧಾನಿ ಮತ್ತು ಗೃಹಮಂತ್ರಿಯಾಗಿದ್ದುನ್ನೂ ಬಿಜೆಪಿ ಪಕ್ಷ ನಿರಾಕರಿಸುತ್ತಿದೆಯೆ? ಅಥವಾ ನೆಹರೂ ಅವರಂತೆ ವಿವಿಧತೆಯಲ್ಲಿ ಏಕತೆ ಪ್ರತಿಪಾದಿಸಿದ ಪಟೇಲ್ ಅವರನ್ನೂ ಅವಮಾನಿಸುತ್ತಿದೆಯೇ?
ಸ್ವಾತಂತ್ರ್ಯ ಬಂದ ದಿನದಿಂದಲೇ ದೇಶಕ್ಕೆ ಸರ್ಕಾರವಿತ್ತು, ಸಚಿವ ಸಂಪುಟವಿತ್ತು, ಪ್ರಧಾನಮಂತ್ರಿಯೂ ಇದ್ದರೂ ಎಂಬುದು ಶಾಲಾ ಮಕ್ಕಳಿಗೂ ಗೊತ್ತಿರುವ ಇತಿಹಾಸ. ಆದರೆ ದೇಶದ ದುರಂತವೇನೆಂದರೆ, ಇತಿಹಾಸವನ್ನು ಅಧ್ಯಯನ ಮಾಡದವರು, ಇತಿಹಾಸವನ್ನು ಅಳಿಸುವ ಮೂಲಕ ವಿಜಯೋತ್ಸವ ಆಚರಿಸುತ್ತಿರುವುದು ಹಾಸ್ಯಾಸ್ಪದ.
ನೆಹರೂ ಅವರ ಆಡಾಳಿತಾವಧಿ ದಿನಗಳನ್ನ ನರೇಂದ್ರ ಮೋದಿಯ ಜೊತೆಗೆ ತಾಳೆ ಮಾಡುತ್ತಿರುವ ಬಿಜೆಪಿ ಪಕ್ಷ, ನೆಹರೂ ಅವರು ಜೈಲಲ್ಲಿ ಕಳೆದ ಬರೋಬ್ಬರಿ 9 ವರ್ಷಗಳು, ಅಂದರೆ ಸುಮಾರು 3,259 ದಿನಗಳನ್ನು ಯಾರೊಂದಿಗೆ ಹೋಲಿಕೆ ಮಾಡುತ್ತೀರಿ? ನರೇಂದ್ರ ಮೋದಿ ಬಿಟ್ಟು ಬಿಡಿ ಇಡೀ ಸಂಘಪರಿವಾರದಲ್ಲೇ ನೆಹರೂ ಅವರಂತೆ ಜೈಲುವಾಸ ಅನುಭವಿಸಿದ ಒಬ್ಬ ವ್ಯಕ್ತಿಯನ್ನು ತೋರಿಸಲು ಸಾಧ್ಯವೇ?
ದೇಶ ವಿಭಜನೆಯಿಂದ ಉಂಟಾದ ಹಿಂಸಾಚಾರ, ನಿರಾಶ್ರಿತರ ಸಮಸ್ಯೆ, ಬಡತನ, ಅನಕ್ಷರತೆ, ಕೈಗಾರಿಕೆಗಳ ಕೊರತೆ ಹಾಗೂ ದುರ್ಬಲ ಆರ್ಥಿಕ ವ್ಯವಸ್ಥೆ ಭಾರತವನ್ನು ವೈಜ್ಞಾನಿಕ ತಳಹದಿಯ ಮೇಲೆ ಸಂವಿಧಾನ ಪ್ರಜಾಪ್ರಭುತ್ವ, ಸಮಾಜವಾದದ ಅಡಿಪಾಯಗಳೊಂದಿಗೆ ನವ ಭಾರತ ನಿರ್ಮಾಣ ಮಾಡಿದ ನೆಹರೂ ಅವರಿಗೆ ಸರಿಸಾಟಿಯಾಗಲು ಸಾಧ್ಯವೇ? ದೇಶ ಕಟ್ಟಿದವರಿಗೂ, ದೇಶ ಮಾರುತ್ತಿರುವವರಿಗೂ ಎತ್ತಿಂದೆತ್ತಣ ಸಂಬಂಧ.
ಇತಿಹಾಸವನ್ನು ಕೊಲ್ಲುವವರು ಭವಿಷ್ಯವನ್ನು ಕಟ್ಟಲಾರರು. ಸುಳ್ಳಿನ ವಿಜಯೋತ್ಸವಗಳು ಕ್ಷಣಿಕವಾಗಿರಬಹುದು; ಆದರೆ ಸತ್ಯದ ಮುಂದೆ ಅವುಗಳ ಆಯುಷ್ಯ ಅತ್ಯಂತ ಕಡಿಮೆ.
#Nehru #India #History #TruthMatter
ನವದೆಹಲಿಯ ಎಐಸಿಸಿ ಕೇಂದ್ರ ಕಚೇರಿ ಇಂದಿರಾ ಭವನದಲ್ಲಿ ಎಐಸಿಸಿ ಅಧ್ಯಕ್ಷರಾದ ಶ್ರೀ @kharge ಹಾಗೂ ಲೋಕಸಭೆ ವಿಪಕ್ಷ ನಾಯಕರಾದ ಶ್ರೀ @RahulGandhi ಅವರ ಉಪಸ್ಥಿತಿಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಭಾಗವಹಿಸಿದೆ.
ಸಭೆಯಲ್ಲಿ ಪ್ರಸ್ತುತ ರಾಜಕೀಯ ವಿದ್ಯಮಾನಗಳು, ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ, ಪದೇ ಪದೇ ನಡೆಯುತ್ತಿರುವ ಪ್ರಶ್ನೆಪತ್ರಿಕೆ ಸೋರಿಕೆಗಳು, ಗಗನಕ್ಕೇರುತ್ತಿರುವ ಬೆಲೆ ಏರಿಕೆ ಹಾಗೂ ಮೋದಿ ಸರ್ಕಾರದ ಅವೈಜ್ಞಾನಿಕ ನೀತಿಗಳಿಂದ ಉಂಟಾಗಿರುವ ಆರ್ಥಿಕ ಹಿನ್ನಡೆ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು.
ದೇಶದ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಮೇಲಿನ ಹೆಚ್ಚುತ್ತಿರುವ ದಾಳಿಗಳನ್ನು ಹಿಮ್ಮೆಟ್ಟಿಸಲು ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ನಮ್ಮ ಹೋರಾಟವನ್ನು ಮತ್ತಷ್ಟು ಬಲಪಡಿಸುವ ಅಗತ್ಯತೆಯ ಕುರಿತು ಚರ್ಚೆ ನಡೆಸಲಾಯಿತು.
ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ @kcvenugopalmp ಸೇರಿದಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು, ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರುಗಳು ಭಾಗವಹಿಸಿದ್ದರು.
@INCIndia@INCKarnataka
ರಾಜ್ಯಸಭೆಗೆ ಕರ್ನಾಟಕ ರಾಜ್ಯದಿಂದ
ಅವಿರೋಧವಾಗಿ ಆಯ್ಕೆಯಾಗಿರುವ ಎಐಸಿಸಿ ಅಧ್ಯಕ್ಷರಾದ ಶ್ರೀ @kharge ಸೇರಿದಂತೆ ನಮ್ಮ ಪಕ್ಷದ ನೂತನ ರಾಜ್ಯಸಭಾ ಸದಸ್ಯರುಗಳಾದ @pawankhera , @MansoorKhanINC ಅವರುಗಳಿಗೆ ಹೃತ್ಪೂರ್ವಕ ಅಭಿನಂದನೆಗಳು.
ಸಾಮಾಜಿಕ ನ್ಯಾಯ, ಸಂವಿಧಾನದ ಮೌಲ್ಯಗಳು ಮತ್ತು ಪ್ರಜಾಪ್ರಭುತ್ವದ ರಕ್ಷಣೆಯ ವಿಚಾರದಲ್ಲಿ ದೇಶದ ಅತ್ಯಂತ ಪ್ರಬಲ ಧ್ವನಿಯಾಗಿ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರು ಸೇರಿದಂತೆ ನಮ್ಮ ಸಂಸದರು ಸದನದಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂಬ ವಿಶ್ವಾಸವಿದೆ.
ಕರ್ನಾಟಕದ ಆಶಯಗಳು, ಜನರ ಸಾಮಾನ್ಯರ ಧ್ವನಿ ಹಾಗೂ ಪ್ರಗತಿಪರ ಚಿಂತನೆಗಳಿಗೆ ರಾಜ್ಯಸಭೆಯಲ್ಲಿ ಮತ್ತಷ್ಟು ಬಲ ಸಿಗಲಿ ಎಂದು ಹಾರೈಸುತ್ತೇನೆ.
#RajyaSabha #Congress
Two candidates. Similar objections. Two completely different outcomes.
Congress candidate: Nomination cancelled.
BJP-backed candidate: Time granted to explain.
This isn't neutrality. This is selective justice.
Mr. Gyanesh Kumar, India's democracy deserves answers.
#ECiComprom
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷನಾಗಿ ಮೊದಲ ಬಾರಿಗೆ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿ ಅಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ಸ್ವೀಕರಿಸಿದೆ.
ಈ ಜವಾಬ್ದಾರಿ ಹುದ್ದೆಯಲ್ಲ, ಇದು ಕಾರ್ಯಕರ್ತರ ವಿಶ್ವಾಸ, ಪಕ್ಷದ ಸಿದ್ಧಾಂತಗಳ ಮೇಲಿನ ಬದ್ಧತೆ ಹಾಗೂ ಕರ್ನಾಟಕದ ಜನರ ಆಶಯಗಳನ್ನು ಈಡೇರಿಸುವ ಸಂಕಲ್ಪ.
ಕಾಂಗ್ರೆಸ್ ಪಕ್ಷದ ಸಂಘಟನೆಯನ್ನು ಇನ್ನಷ್ಟು ಬಲಿಷ್ಠಗೊಳಿಸಿ, ಸಂವಿಧಾನದ ಮೌಲ್ಯಗಳು, ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಆಶಯಗಳನ್ನು ಮನೆಮನೆಗೆ ತಲುಪಿಸುವ ದಿಸೆಯಲ್ಲಿ ಎಲ್ಲರೊಂದಿಗೆ ಕೈಜೋಡಿಸಿ ಮುನ್ನಡೆಯೋಣ.
ನಿಮ್ಮೆಲ್ಲರ ನಂಬಿಕೆ, ವಿಶ್ವಾಸ ಹಾಗೂ ಬೆಂಬಲ ಸದಾ ಹೀಗೆ ಇರಲಿದೆ ಎಂದು ಆಶಿಸುತ್ತೇನೆ.
@INCIndia@kharge@RahulGandhi@kcvenugopalmp@rssurjewala@INCKarnataka
#Watch | Senior Congress leader Shashi Tharoor on Monday said Leader of Opposition (LoP) Rahul Gandhi must be allowed to put forth his concerns in the Lok Sabha and described as "absolutely bizarre" the "denial of the right to speak to one side" in the House. Tharoor, who was to initiate the discussion on the Union Budget, said yielded to Gandhi to make his remarks before his speech, but both his and the LoP's microphones were cut off.
📸PTI
ನಮ್ಮ ತೆರಿಗೆ ಹಣವನ್ನು ಗುಜರಾತ್ ಹಾಗೂ ಉತ್ತರಪ್ರದೇಶ ಅಭಿವೃದ್ಧಿಗೆ ಬಳಸಿಕೊಳ್ಳುತ್ತಾರೆ. ತೆರಿಗೆ ಹಂಚಿಕೆಯಲ್ಲಿ ಕರ್ನಾಟಕ್ಕೆ ಒಂದು ನ್ಯಾಯ, ಗುಜರಾತ್ ಮತ್ತು ಉತ್ತರಪ್ರದೇಶಕ್ಕೆ ಒಂದು ನ್ಯಾಯ. ಹೀಗಾಗಿ ತೇಜಸ್ವಿ ಸೂರ್ಯ ಪ್ರಧಾನಿ ಬಳಿ ಎದೆಗಾರಿಕೆ ತೋರಿಸಿ ತೆರಿಗೆ ಹಣ ವಾಪಸ್ ತರಲಿ.
#MetroPrice#BMRCL#Metro
It took only 11 months for Vasco da Gama to reach India from Portugal, while it took Narendra Modi 2 Years to reach Manipur from Delhi
- Mallikarjun Kharge ate Modi and left no crumbs 🤣🔥
This small boy & his family are forced to sleep outside AIIMS in cold for days waiting for treatment
“We are denied treatment for days. Will treatment happen after we die? This Govt & Modi are useless” 💔
Sorry kid, we failed you 😔💔