@SWDGoK ರವರೇ ಇದು ಚಾಮರಾಜನಗರ ಜಿಲ್ಲೆ , ಕೊಳ್ಳೇಗಾಲ ತಾಲ್ಲೂಕು, ಕುಣಗಳ್ಳಿ ಗ್ರಣ 5ಪಂಚಾಯಿತಿ ವ್ಯಾಪ್ತಿಗೆ ಸೇರಿದ ಉತ್ತ0ಬಳ್ಳಿ ಗ್ರಾಮದ ಶಿಶುವಿಹಾರ ದ ಪರಿಸ್ಥಿತಿ ..
@dcchamarajanagara
@cmkarnataka
@SWDGoK ರವರೇ ಇದು ಚಾಮರಾಜನಗರ ಜಿಲ್ಲೆ , ಕೊಳ್ಳೇಗಾಲ ತಾಲ್ಲೂಕು, ಕುಣಗಳ್ಳಿ ಗ್ರಣ 5ಪಂಚಾಯಿತಿ ವ್ಯಾಪ್ತಿಗೆ ಸೇರಿದ ಉತ್ತ0ಬಳ್ಳಿ ಗ್ರಾಮದ ಶಿಶುವಿಹಾರ ದ ಪರಿಸ್ಥಿತಿ ..
@dcchamarajanagara
@cmkarnataka
@astitvam ಮತ್ತೆ ಪೂಂಗಿಂಗ್ ಗಳು ಆರಂಭವಾದವು...
ಮತ್ತೆ ತೆರಿಗೆಗಳು ಹೆಚ್ಚಾದವು..
ಮತ್ತೆ 15 ಲಕ್ಷ ಸುಳ್ಳುಗಳು ಬಂದವು...
ಮತ್ತೆ ಯುವಕರನ್ನು ಗಲಾಟೆಗೆ ಬಳಸಿಕೊಂಡವು..
ಮತ್ತೆ ಗಲಭೆಗಳು ಬಿಜೆಪಿ ಯವರಿಂದ ಆರಂಭವಾದವು..
ಓಹ್ ಮತ್ತೆ ಬಿಜೆಪಿ ಬರಲ್ಲ !!!!!!!...
@hosabaraha ಅದಕ್ಕೆ ಕಾರಣ ತಿಲ್ಕೊಳಿ.
ಶಾಸ್ತ್ರ ಗಳು ಪುರಾಣ ಗಳು ಇರೋದು ಸಂಸ್ಕೃತದಲ್ಲಿ ಅದನ್ನು ಬ್ರಂಹಣರು ಮಾತ್ರ ಓದಿ ಅಲ್ಲಿ ಎಲಿರುವುದನ್ನು ಬಿಟ್ಟು ಬೇರೆ ಹೇಳಿಕೊಂಡು ಜನರಿಗೆ ಶಾಸ್ತ್ರ ಅನ್ನಿ ಹೆಸರಿನಲ್ಲಿ ನಿಮಗೆ ಮೋಸ ಮಾಡ್ಕೊಂಡು ಬದುಕುತ್ತ ಇದ್ದಾರೆ ಅದರಲ್ಲಿ ಏನು ಇಲ್ಲ ಅಂತ ... ಜನ ತಿಳಿದುಕೊಳ್ಳಲಿ ಅಂತ ಅವರು ಅದನ್ನ ಹೇಳಿದ್ದು ..
@PrahladKH1@siddaramaiah@DKShivakumar ಎಲ್ಲ ಕೆಲಸ ಗಳಲ್ಲಿ 90% ಭೌಗೋಳಿಕ ಮೀಸಲಾತಿ ತಂದ್ರೆ ಅದೇ ಸರಿ aguthe....
ಸುಮ್ನೆ ಅವರಿಗೆ ಜಾಗ ಕೊಟ್ಟು ಅವರಿಗೆ ಬುದ್ದಿ ಹೇಳುತ್ತ ಕೂರುವುದು ವ್ಯರ್ಥ.....
ಯಾವಾಗ ಅವಕಾಶದ ಬಾಗಿಲು ಮುಚುತಧೆಯೋ ಅವರೇ ದಾರಿಗೆ ಬರುತ್ತಾರೆ ....
@NayanaJhawar ನೀವು ಸರಿಯಾಗಿ ಅಂಬೇಡ್ಕರ್ ಅವರನ್ನ ಓದಿ... ಮೊದಲು ...
ದೇವಸ್ಥಾನಕ್ಕೆ ಪ್ರವೇಶ ಹೋರಾಟ ಅದರಲ್ಲಿ ಪೂಜೆ ಮಾಡಲು ಅಲ್ಲ, ಬದಲಾಗಿ ದೇಶದ ಆಸ್ತಿಯ ಮೇಲೆ ದಲಿತರಿಗೂ ಹಕ್ಕು ಇದೆ ಎಂದು ತೋರಿಸುವ ಹೋರಾಟ ...
ನಿಮ್ಮ ಹಾಗೆ ದುಡ್ಡು ಸುರಿದು ಪೂಜೆ ಮಾಡುವುದಲ್ಲ.