ಅಧಿಕಾರವನ್ನು ಪ್ರಶ್ನಿಸುವುದು ಅಪರಾಧವಲ್ಲ; ಅದು ಪ್ರತಿಯೊಬ್ಬ ನಾಗರಿಕನ ಹಕ್ಕು. ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವುದು ಪ್ರಜಾಪ್ರಭುತ್ವದ ಶಕ್ತಿಯಲ್ಲ, ಅದರ ದೌರ್ಬಲ್ಯ. ಕೇಂದ್ರ ಸರಕಾರ ಪೋಲಿಸರ ಮೂಲಕ ವಿದ್ಯಾರ್ಥಿಗಳನ್ನು ಲಾಠಿ ಮೂಲಕ ಹೆದರಿಸುತ್ತಿದೆ ಏಕೆ?
ಅಂದು ಬಾಂಗ್ಲಾ, ನೇಪಾಲ, ಶ್ರೀಲಂಕಾಕ್ಕೆ ಆದ ಪರಿಸ್ಥಿತಿ ಭಾರತಕ್ಕೆ ಆಗದಿರಲಿ ಜೋಕೆ
ಪ್ರಶ್ನಿಸುವ ಪ್ರತಿಯೊಂದು ಧ್ವನಿಯನ್ನೂ ಬಲಪ್ರಯೋಗದಿಂದ ಮೌನಗೊಳಿಸಲಾಗುವುದಾದರೆ, ಪ್ರಜಾಪ್ರಭುತ್ವದ ಆತ್ಮವೇ ಉಳಿಯುವುದು ಹೇಗೆ? @narendramodi ಅವರೇ
ನ್ಯಾಯಕ್ಕಾಗಿ ಹೋರಾಡುವವರ ಮೇಲೆ ಲಾಠಿ ಎತ್ತಿ, ಅನ್ಯಾಯದ ವಿರುದ್ಧ ಧ್ವನಿ ಎತ್ತುವವರನ್ನು ಹತ್ತಿಕ್ಕುವುದಾದರೆ ಸಂವಿಧಾನ ನೀಡಿರುವ ಹಕ್ಕುಗಳಿಗೆ ಅರ್ಥವೇನು?
#StudentPowerNationPower
ಅಧಿಕಾರವನ್ನು ಪ್ರಶ್ನಿಸುವುದು ಅಪರಾಧವಲ್ಲ; ಅದು ಪ್ರತಿಯೊಬ್ಬ ನಾಗರಿಕನ ಹಕ್ಕು. ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವುದು ಪ್ರಜಾಪ್ರಭುತ್ವದ ಶಕ್ತಿಯಲ್ಲ, ಅದರ ದೌರ್ಬಲ್ಯ. ಕೇಂದ್ರ ಸರಕಾರ ಪೋಲಿಸರ ಮೂಲಕ ವಿದ್ಯಾರ್ಥಿಗಳನ್ನು ಲಾಠಿ ಮೂಲಕ ಹೆದರಿಸುತ್ತಿದೆ ಏಕೆ?
ಅಂದು ಬಾಂಗ್ಲಾ, ನೇಪಾಲ, ಶ್ರೀಲಂಕಾಕ್ಕೆ ಆದ ಪರಿಸ್ಥಿತಿ ಭಾರತಕ್ಕೆ ಆಗದಿರಲಿ ಜೋಕೆ
ಪ್ರಶ್ನಿಸುವ ಪ್ರತಿಯೊಂದು ಧ್ವನಿಯನ್ನೂ ಬಲಪ್ರಯೋಗದಿಂದ ಮೌನಗೊಳಿಸಲಾಗುವುದಾದರೆ, ಪ್ರಜಾಪ್ರಭುತ್ವದ ಆತ್ಮವೇ ಉಳಿಯುವುದು ಹೇಗೆ? @narendramodi ಅವರೇ
ನ್ಯಾಯಕ್ಕಾಗಿ ಹೋರಾಡುವವರ ಮೇಲೆ ಲಾಠಿ ಎತ್ತಿ, ಅನ್ಯಾಯದ ವಿರುದ್ಧ ಧ್ವನಿ ಎತ್ತುವವರನ್ನು ಹತ್ತಿಕ್ಕುವುದಾದರೆ ಸಂವಿಧಾನ ನೀಡಿರುವ ಹಕ್ಕುಗಳಿಗೆ ಅರ್ಥವೇನು?
#StudentPowerNationPower
ಆದರೆ ಇಲ್ಲಿ ಒಂದು ವಿಷಯ ಸ್ಪಷ್ಟವಾಗಿತ್ತು
ಅಂದು ಆ ಸಹೋದರಿಯರು ತಮ್ಮ ಧ್ವನಿಯನ್ನು ಮೌನಗೊಳಿಸಲಿಲ್ಲ..
ಆ ಹೋರಾಟಗಾರ್ತಿಗಳನ್ನು ಅಭಿನಂದಿಸುತ್ತಾ ಸರಕಾರದ ಈ ನಿಲುವನ್ನು ಪ್ರಶಂಸಿಸುತ್ತಿದ್ದೇನೆ...
ತಲೆ ಮೇಲೆ ಇರುವ ವಸ್ತ್ರವನ್ನು ನೋಡುವುದಕ್ಕಿಂತ..
ತಲೆ ಒಳಗಿನ ಆಲೋಚನೆಗಳನ್ನು ಗೌರವಿಸೋಣ..
#Hijab@Aliyassadi@siddaramaiah
ಹಿಜಾಬ್ ನಿಷೇದ ವಾಪಸಾಗಿದೆ.
ಅದು ಕೇವಲ ಬಟ್ಟೆಯ ವಿಷಯವಾಗಿರಲಿಲ್ಲ ಸಾವಿರಾರು ಸಹೋದರಿಯರ ನಿಟ್ಟುಸಿರಾಗಿದೆ.
ಸಹೋದರಿಯರು ಅನುಭವಿಸಿದ ನೋವು,ಒತ್ತಡ,ಪ್ರಶ್ನೆಗಳು - ಇದು ಕೇವಲ ಶಿಕ್ಷಣದ ವಿಷಯವಾಗಿರಲಿಲ್ಲ ಅದು "ನಮ್ಮ ಗುರುತಿಗೆ ಸ್ಥಾನ ಇದೆಯೇ? ಎನ್ನುವ ಪ್ರಶ್ನೆಯಾಯಿತು.
#Hijab#Udupi#StudentVoices#Karnataka#EducationForAll
ಆಪ್ ಸಂಸದ ಅಂಧಭಕ್ತ ಸಂಘಿ @raghav_chadha ಕೊನೆಗೂ ಬಿಜೆಪಿ ಸೇರಿದ್ದಾರೆ.
ವಯುಕ್ತಿಕ ಬೆಳವಣಿಗೆಗೆ ಸಿದ್ದಾಂತವನ್ನು ಮಾರಿ ಸ್ವಾಭಿಮಾನವನ್ನೇ ಬಲಿ ಕೊಟ್ಟ ರೀಲ್ಸ್ ಮ್ಯಾನ್ .
naa aam raha na kaas!!
Shame On you @raghav_chadha
ನಿನ್ನೆಯ ಜಾತ್ಯಾತೀತರು ಇಂದಿನ ಕೋಮುವಾದಿಗಳು...
ಇಂದು ರಾಘವ್ ನಾಳೆ ಡಿಕೆ
ಅಷ್ಟೆ
ಅಂಧಭಕ್ತ ಸಂಘಿ @raghav_chadha ಕೊನೆಗೂ ಬಿಜೆಪಿ ಸೇರಿದ್ದಾರೆ.
ವಯುಕ್ತಿಕ ಬೆಳವಣಿಗೆಗೆ ಸಿದ್ದಾಂತವನ್ನು ನಾರಿ ಸ್ವಾಭಿಮಾನವನ್ನೇ ಬಲಿ ಕೊಟ್ಟಿದ್ದಾರೆ...
Kya Aam AAdmi hai!!
naa aam raha na kaas
Shame On you ReelsMan Raghav Chhadda
ಆದರೆ ಆ ಗೊಂದಲದ ನಡುವೆಯೂ ಕೆಲ ಬೂತ್ ನಲ್ಲಿ BLO ಗಳೇ ಸಮಸ್ಯೆಗಳನ್ನು ಇನ್ನಷ್ಟೂ ಗೊಂದಲಕ್ಕೀಡುಮಾಡುತ್ತಿದ್ದಾರೆ. ಅಧಿಕಾರಿಗಳು ಮತದಾರರೂ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಅಲೆದಾಡಿಸುವುದನ್ನು ನೋಡಿದಾಗ BLO ಗಳೇ ಮೇಲೆ ಕಳವಳ ಉಂಟಾಗುತ್ತಿದೆ. ಅವರೇ ಸಮಸ್ಯೆಗಳನ್ನು ಇನ್ನಷ್ಟು ಎಳೆಯುತ್ತಿದ್ದಾರೆ.
@siddaramaiah@dineshgrao
ದೇಶದಲ್ಲಿ ನಡೆಯುತ್ತಿರುವ #SIR ಎಂಬುವುದು ಮತದಾರರ ಪಟ್ಟಿಯ ವಿವರಾವಾದ ಒಂದು ಬಾರಿಯ ಪರಿಶೀಲನಾ ಅಭಿಯಾನವಾಗಿದೆ.ಜನರನ್ನು ಗೊಂದಲಕ್ಕೀಡು ಮಾಡುತ್ತಿದೆ.
ಇದರಲ್ಲಿ ಬೂತ್ ಲೆವಲ್ ಮಟ್ಟದ ಅಧಿಕಾರಿಗಳು (BLO) ಮತದಾರರ ಮನೆಗಳಿಗೆ ಭೇಟಿ ನೀಡುವುದು ನಮೂನೆಗಳನ್ನು ವಿತರಿಸುವುದು ಅವರ ಜವಬ್ದಾರಿಯಾಗಿದೆ.
@laxmi_hebbalkar@ECISVEEP
ಒಂದು ಕಾಲದಲ್ಲಿ @siddaramaiah ಸಿದ್ದರಾಮಯ್ಯರನ್ನು ಭಾಗ್ಯಗಳ ಸರದಾರ ಬಡವರ ಬಂಧು ಅಹಿಂದಾ ಪಾಲಿನ ಡೈನಾಮಿಕ್ ಲೀಡರಾಗಿ ನೋಡುತ್ತಿದ್ದೆ.
ಈಗ ಅವರನ್ನು ಮತ್ತು @INCKarnataka ಸರಕಾರವನ್ನು ನೋಡಿದಾಗ,ಬಡವರ ಮನೆಗಳು ಉರುಳಿಸುವ ಯೋಗಿಯ ಬುಲ್ಡೋಝರ್'ನ ನೆರಳೇ? ಎಂದು ಸಂಶಯವಾಗುತ್ತಿದೆ.
#Kogilu
ಆಡಳಿತತಾತ್ಮಕ ಸ್ಥಿರತೆ, ಜನರು ಊಹಿಸಿದ ನಂಬಿಕೆಗೆ ವಿರುಧ್ಧವಾಗಿ ಹೋಗುತ್ತಿದೆ. ಈ ಒಳ ಜಗಳ ಆಂತರಿಕ ಭಿನ್ನತೆ ದೂರ ಮಾಡಿ ಜನರ ನಂಬಿಕೆಯನ್ನು ಹೆಚ್ಚಿಸುವಂತಹ ಮತ್ತು ಜನರ ಬದುಕಿಗೆ ಪ್ರಯೋಜನವಾಗುವಂತಹ ಕೆಲಸಗಳನ್ನು ಮುಂದುವರೆಸಿ ಮಸೀದಿಗಳಲ್ಲಿ ಯಾವುದರ ಮಾಂಸ ಪದಾರ್ಥ ಎಂದು ನೋಡುವುದನ್ನು ಬಿಡಿ. ಇಲ್ಲವಾದಲ್ಲಿ ಅಧಿಕಾರದಿಂದ ತೊಲಗಿ.
ರಾಜ್ಯದ ಜನತೆ ಸುಭಧ್ರ ಸರಕಾರ ಇರಲಿ ಎಂದು @INCKarnataka ಪಕ್ಷವನ್ನು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ತಂದಿರುವಾಗ.
ಇವತ್ತು ಸರಕಾರ ಜನರಿಗೆ ನೀಡಿದ ಪ್ರಣಾಳಿಕೆಗಳನ್ನು ಸಮರ್ಥವಾಗಿ ಸಮರ್ಪಕವಾಗಿ ಜಾರಿಗೆಗೊಳಿಸದೆ. @siddaramaiah ಮತ್ತು @DKShivakumar ಬಣಗಳ ನಡುವೆ ಕುರ್ಚಿಯ ತರ್ಕ ತಾರಕಕ್ಕೆೇರುತಿದೆ, ಜನ ಗೊಂದಲದಲ್ಲಿದ್ದಾರೆ.
ಕರಾವಳಿಯ ಪರಿಸ್ಥಿತಿ ಸರಿಯಾಗಿ ಸಾಗುತ್ತಿರುವ ಹೊತ್ತಲ್ಲಿ ಜಿಲ್ಲೆಯಲ್ಲಿ ಶಾಂತಿ ಕೆರಳಿಸಿ ಉದ್ವಿಗ್ನತೆಗೆ ಕೊಂಡೋಗಲೆಂದೇ ಧ್ವೇಷ ಭಾಷಣ ಮಾಡಿದ ಕಲ್ಲಡ್ಕ ಭಟ್ಟನ ವಿರುಧ್ದ ಈ ಹಿಂದೆ ಅದೆಷ್ಟೋ FIR ಆದರೂ ಭಟ್ಟನನದನು ಜೈಲಿಗಟ್ಟಿಸಲು ಕಾಂಗ್ರೇಸ್ ಸರಕಾರಕ್ಕೆ ಸಾದ್ಯವಾಗಿಲ್ಲ ಇವತ್ತೂ ಸಾಧ್ಯವಾಗಲು ಸಾಧ್ಯವೇ ಇಲ್ಲ. ಕಾರಣ ಕೈ ಯಲ್ಲಿ ಕಮಲ ಅಡಗಿದೆ.
@Nikhil_Kumar_k ಧರ್ಮದ ರಕ್ಷಣೆಯ ಹೆಸರಿನಲ್ಲಿ ನಾಟಕವಾಡುವ ಬದಲು.ಮತ ನೀಡಿದ ಮತದಾರರನ್ನೇ ಕಷ್ಟಕ್ಕೆ ಬಂದಾಗ ಪರಿಹಾರದ ನೆಪದಲ್ಲಿ ಹೆಂಗಸರನ್ನು ಬಳಸಿ ತನ್ನ ತಾಯಿ ಸಮಾನರಾದವರನ್ನೇ ಬಿಡದೆ ಪ್ರಾಣಿಯಂತೆ ಹಿಂಸಿಸಿದ ಈಗ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ತಮ್ಮ ಕುಟುಂಬದ ವ್ಯಕ್ತಿಯ ಮನೆಯ ಕಡೆ ಈ ಯಾತ್ರೆ ತಿರುಗಿಸಿ! ಯಾವ ನೈತಿಕತೆಗೆ ಈ ಯಾತ್ರೆ?
ವಯಸ್ಸಾಗಿ ಅರಳು ಮರಳಾಗಿದ್ದ ನಿಮಗೆ #BJP ಯಲ್ಲಿ ಟಿಕೆಟ್ ನೀಡದ ವೇಳೆ ಅವಕಾಶಕ್ಕಾಗಿ RSS ನ್ನೇ ಟೀಕಿಸಿ ಹೊರಟು ಕಮಲ ಬಿಟ್ಟು ಹಸ್ತ ಹಿಡಿದ ನಿಮಗೆ ಕಳೆದ ವಿಧಾನಸಭಾ ಚುಣಾವಣೆಯಲ್ಲಿ ಜಾತ್ಯಾತೀತ ಹೆಸರಿನಲ್ಲಿಮತ ನೀಡಿದ ಮುಸ್ಲಿಮರೇ ಇಲ್ಲವಾಗಿದ್ದಿದ್ದರೆ ಇವತ್ತು @JagadishShettar ಎಂಬ ಹೆಸರೇ ಅಸ್ತಿತ್ವದಲ್ಲಿರುತ್ತಿರಲಿಲ್ಲ ಅಲ್ವಾ?
@INCKarnataka leader??
should Congress remain in the D.K. district?
Congress should not ignore ground warriors.
Suhail Kandak is one of them—present in every fight for justice.
@INCKarnataka & @DKShivakumar back him with responsibility
#SuhailforDk#SuhailForDCC
ನಿಮಿಷಪ್ರಿಯಾಳ ಮರಣದಂಡೆನೆಯ ವಿಷಯದಲ್ಲಿ ಗೌರವಾನ್ವಿತ @shkaboobacker ತೋರಿದ ಆಸಕ್ತಿ ದೇಶದಲ್ಲಿ ನ್ಯಾಯದ ಪರ ಹೋರಾಡಿ ಮರ್ದಿತರ ಧ್ವನಿಯಾಗುತ್ತಿದ್ದವರು ಇಂದು ಅನ್ಯಾಯವಾಗಿ ಕೇಂದ್ರ ಸರಕಾರದ ಕುತಂತ್ರದಿಂದ ಹಲವಾರು ವರ್ಷಗಳಿಂದ ಜೈಲುವಾಸ ಅನುಭವಿಸುತ್ತಿದ್ದಾರೆ.ಸಹೋದರ ಸಹೋದರರ ಬಗ್ಗೆಯೂ ಭಾರತದ ಗ್ರಾಂಡ್ ಮುಫ್ತಿಯಾಗಿರುವ ನೀವು ಧ್ವನಿಯಾಗಬೇಕು
ಪ್ರತಿಭಟಿಸುವ ಹಕ್ಕನ್ನು ಮೂಲಭೂತ ಹಕ್ಕು ಎಂದು ಪರಿಗಣಿಸಲಾಗುತ್ತದೆ, ಇದು ಪ್ರಾಥಮಿಕವಾಗಿ ಸಂವಿಧಾನದ 19(1)(a) ಮತ್ತು 19(1)(b) ವಿಧಿಗಳಿಂದ ಪಡೆಯಲ್ಪಟ್ಟಿದೆ. ನ್ಯಾಯಕ್ಕಾಗಿ ಧ್ವನಿ ಎತ್ತುವವರ ಮೇಲೆ ಬಿದ್ದ ಕೇಸು ಅಪರಾಧಿಗಳಿಗೆ,ಆರೋಪಿಗಳಿಗೆ,ಕೊಲೆಗೆಡುಕರಿಗೆ ಇಲ್ಲ ಏಕೆ?
ಇದು ಪ್ರಜಾಪ್ರಭುತ್ವ ಹತ್ತಿಕ್ಕುವ ಪ್ರಯತ್ನ ತಾನೆ @siddaramaiah
ಅಥವಾ ಕೊಲೆಮಾಡಿದ ಸೂತ್ರದಾರಿಗಳಿಗೆ ನಿಮ್ಮ ಸರಕಾರ ನೀಡುತ್ತಿರುವ ಅಭಯವೇ???
ಉತ್ತರಿಸಿ
ರೌಡಿ ಶೀಟರ್ ಕೊಲೆಗೆ NIA ಗೆ ತನಿಖೆ ಆದೇಶಿಸಿದ ಕೇಂದ್ರ ಸರಕಾರ.
ಅದರಂತೆ ಮುಗ್ಧ
ಅಮಾಯಕರ ಕೊಲೆಗೆ
SIT ರಚಿಸಿ ಸೂಕ್ತ ನ್ಯಾಯ ಒದಗಿಸಲಿ ನಿಮ್ಮ ರಾಜ್ಯ ಸರಕಾರ..
#JusticeForMangloreMuslims#SITprobeforAshrafRaheem
ಇಲ್ಲ, ಇಲ್ಲ, ಇನ್ನೂ ಇಲ್ಲ!!
ಇಲ್ಲಿ ಅನ್ಯಾಯವಾಗಿ ಕೊಲೆಗೀಡಾದ ರಹೀಮ್, ಅಶ್ರಫ್ ಕೊಲೆಗೆ ಸರಿಯಾದ ನ್ಯಾಯವೇ ದೊರಕಿಲ್ಲ.. !!!
ನ್ಯಾಯದ ಭರವಸೆಗಳು ಭರವಸೆಯಾಗಿಯೇ ಉಳಿದಿದೆ ಇಲ್ಲಿ ಎಲ್ಲಾ!!!
ಕೊಲೆಗೆ ಕುಮ್ಮಕ್ಕು ನೀಡಿದವರು ಅಡಗಿಕೂತಿದ್ದಾರೆ ಅಲ್ವಾ???
ಮಾನ್ಯ @siddaramaiah ರೇ ಏಕೆ
ನ್ಯಾಯವಿಳಂಬವಾಗುವುದೇಕೆ?
ನಿಮಗೆ ನ್ಯಾಯ ನೀಡಲು ಭಯವೇ??