ಟ್ರೈಲರ್ ತುಂಬಾ ಚೆನ್ನಾಗಿದೆ. ಪಾತ್ರಕ್ಕೆ ಹಾಗೂ ನಿರ್ದೇಶಕನಿಗೆ ಸರೆಂಡರ್ ಆಗೋದು ಒಬ್ಬ ನಟನ ಕರ್ತವ್ಯ. ಪ್ರತಿ ಪಾತ್ರಕ್ಕೂ ಇವರನ್ನು ಬಿಟ್ರೆ ಬೇರೆ ಯಾರು ಸೂಟ್ ಆಗಲ್ಲ ಅನ್ನೋ ರೀತಿ ನಿಭಾಯಿಸೋದು @Nwinshankar ಅವರ ಪ್ರತಿಭೆಗೆ ಸಾಕ್ಷಿ. ಇಡೀ ಚಿತ್ರತಂಡಕ್ಕೆ ಒಳ್ಳೇದಾಗಲಿ. 'ನೋಡಿದವರು ಏನಂತಾರೆ' ಜನವರಿ 31ರಿಂದ ಚಿತ್ರಮಂದಿರದಲ್ಲಿ.
@iapoorvert@cariappakuldeep@nageshKalkere@hippoandkiddo
#Interview
I was impressed with the trailer of #NimmaVasthugaligeNeeveJavaabdaararu.
That impression only got better after this conversation.
Releasing on 10th Jan and I’m eager to watch it.
Was wonderful meeting an actor I like, Dileep Raj…
https://t.co/4vvwmDki45
Short Film Contest: "Behind The Scenes"
Create a film on the theme "Behind The Scenes" for a chance to win ₹5,000, a big screen premiere, and a Q&A with the BTS team! Submit via private YouTube/Vimeo link to [email protected] by Dec 1.
#btsthemovie#satoir