Share, Repost, Retweet and Forward.
We all Indian Football Fans stand United against this injustice! We demand the Sports Ministry to reverse their decision of not allowing the Indian Football Team to play in the Asian Games.
#IndianFootballForAsianGames#IFTWC
ಲಿಪಿ ಇರುವ ಭಾಷೆಗಳ ರಾಣಿ "ಕನ್ನಡ"
ಬರೆದದ್ದನ್ನೆ ಉಚ್ಚರಿಸುವ ,ಹೇಳಿದ್ದನ್ನೆ ಬರೆಯಬಹುದಾದ ಭಾಷೆ ಕನ್ನಡ.
2,500 ವರ್ಷಗಳ ಇತಿಹಾಸ ಇರುವ
ಭಾಷೆ ಕನ್ನಡ.
ತನು ಕನ್ನಡ..ಮನ ಕನ್ನಡ.. ನುಡಿ ಕನ್ನಡ
ಉಳಿಸಿ ಬೆಳಸಿ ಮೊದಲು ಬಳಸಿ
ಉದಾಹರಣೆಗೆ ;; ಪಾನಿಪುರಿಯವರಿಗೆ ಭಯ್ಯಾ ಬದಲು ಅಣ್ಣ ಅನ್ನಿ
ಸರ್ವರಿಗೂ 67ನೇ "ಕನ್ನಡ ರಾಜ್ಯೋತ್ಸವದ" ಶುಭಾಶಯಗಳು