ಮಗುವಿನ ದುರಂತಮಯ ಮೃತ್ಯುವಿಗೆ ಕೇವಲ ₹2 ಲಕ್ಷ ಪರಿಹಾರದಲ್ಲಿ ಪ್ರಕರಣ ಮುಗಿಸಲು ಯತ್ನಿಸಿದಾಗ, ಕುಟುಂಬದ ನೋವನ್ನು ಗಂಭೀರವಾಗಿ ಪರಿಗಣಿಸಿ ಹೆಚ್ಚಿನ ಪರಿಹಾರಕ್ಕೆ ಆದೇಶಿಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರು ನಿಜವಾದ ನ್ಯಾಯದೇವತೆಯ ಸ್ವರೂಪ! ⚖️🙏
ನ್ಯಾಯವೆಂದರೆ ಕೇವಲ ಕಾನೂನು ಅಲ್ಲ… ಮಾನವೀಯತೆಯೂ ಹೌದು. ❤️🩹
#KarnatakaHighCourt
ಮಾನ್ಯ ಡಿಕೆ ಶಿವಕುಮಾರ್ ಸರ್ ಅವರೇ ಶಿಕ್ಷಕರ ಹೆಸರಿನ ಮುಂದೆ Tr ಅಂತ ಹಾಕಿಕೊಳ್ಳುವುದಕ್ಕೆ ಆದೇಶ ನೀಡಿದ್ದೀರಿ ಒಳ್ಳೆಯ ಯೋಚನೆಯೇ ಆದರೆ ಇದು ಎಲ್ಲರಿಗೂ ಅನ್ವಯನಾ ಅಥವಾ ಕೇವಲ ಸರ್ಕಾರಿ, ಅನುದಾನಿತ ಶಿಕ್ಷಕರಿಗೆ ಅಷ್ಟೇನಾ ಎಂದು ಬಹಿರಂಗ ಪಡಿಸಿ ಸರ್...
@DKShivakumar@CMofKarnataka@DKSureshINC@siddaramaiah@Madhu_Bangarapp
ಸಮಸ್ತ ನಾಡಿನ ಜನತೆಗೆ ಈದ್ ಮಿಲಾದ್ ಹಬ್ಬದ ಶುಭಾಶಯಗಳು...
ಶೀ ಮಂಜುನಾಥ ಅಡವಿ MA, B.Ed
ಮಾಜಿ ಅಧ್ಯಕ್ಷರು
ಕೆಪಿಸಿಸಿ ಸಾಮಾಜಿಕ ಜಾಲತಾಣ ಆಲಮೇಲ ಬ್ಲಾಕ್ ಕಾಂಗ್ರೆಸ್ ಸಿಂದಗಿ ವಿಧಾನಸಭಾ ಕ್ಷೇತ್ರ...
ರಾಜ್ಯದಲ್ಲಿ ಇಂದು ಸಾಕಷ್ಟು ಸಮಸ್ಯೆಗಳಿವೆ. ಬರದಿಂದ ರಾಜ್ಯ ತೀವ್ರ ಸಂಕಷ್ಟದಲ್ಲಿದೆ. ಜನ ಬರದಿಂದ ತತ್ತರಿಸಿದ್ದಾರೆ. ಎಲ್ಲ ಕಡೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚುತ್ತಿದೆ. ಈ ಬಗ್ಗೆ ನಾವು ಚರ್ಚಿಸಬೇಕಿದೆ. ಆದರೆ ರಾಜ್ಯದ ವಿಪಕ್ಷಗಳಿಗೆ ಇದಾವುದರ ಬಗ್ಗೆಯೂ ಕಾಳಜಿ ಇಲ್ಲ. ಸ್ವತ: ಮುಖ್ಯಮಂತ್ರಿಗಳು ಮನವಿ ಮಾಡಿದರೂ ಕೇಳದೆ ಕಳೆದೊಂದು ವಾರದಿಂದಲೂ ಸದನದಲ್ಲಿ ಬರೀ ಗದ್ದಲ ಎಬ್ಬಿಸುತ್ತಿರುವ ಇವರಿಗೆ ಸದನ ನಡೆಯುವುದು ಇಷ್ಟವಿಲ್ಲ. ಜನರ ಸಮಸ್ಯೆಗಳ ಬಗ್ಗೆ ಚರ್ಚಿಸುವುದೂ ಬೇಡವಾಗಿದೆ.
@Dr_Yathindra_S
ನಗರಾಭಿವೃದ್ಧಿ ಸಚಿವರು
ಸಿದ್ದರಾಮಯ್ಯನವರು ವಿರೋಧ ಪಕ್ಷದ ನಾಯಕರಾಗಿದ್ದಾಗ ವಿಧಾನಸಭೆಯಲ್ಲಿ ಘರ್ಜಿಸಿದರೆ ಇಡೀ ವಿಧಾನಸೌಧವೇ ನಡುಗುತ್ತಿತ್ತು ಎಂಬ ಮಾತಿತ್ತು. ಇದೀಗ ಅದೇ ಶೈಲಿ, ಅದೇ ಧಾಟಿಯಲ್ಲಿ ಯತೀಂದ್ರ ಸಿದ್ದರಾಮಯ್ಯ ಕೂಡ ವಿಧಾನಸಭೆಯಲ್ಲಿ ಗಟ್ಟಿಯಾಗಿ ಧ್ವನಿ ಎತ್ತುತ್ತಿದ್ದು, ಸಿದ್ದರಾಮಯ್ಯನವರ ರಾಜಕೀಯ ಹೋರಾಟದ ಛಾಯೆ ಮತ್ತೆ ಕಾಣಿಸಿಕೊಳ್ಳುತ್ತಿದೆ.
@siddaramaiah@Dr_Yathindra_S
ಅತಿ ಹೆಚ್ಚು ಬಜೆಟ್ ಮಂಡಿಸಿದ ಮೇಧಾವಿ ರಾಜಕಾರಣಿ, ಜನಾನುರಾಗಿ ನಾಯಕ, ನಮ್ಮೆಲ್ಲರ ಮಾರ್ಗದರ್ಶಕರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
@siddaramaiah
*ಪೊಲೀಸ್ ಕಾನ್ಸ್ ಸ್ಟೇಬಲ್ ಪರೀಕ್ಷೆ ಹಿಜಾಬ್ಗಿಲ್ಲ ಅವಕಾಶ: ಪ್ರಿಯಾಂಕ್ ಖರ್ಗೆ*
https://t.co/urOiDAaInT
*Download the App and know your city news* - https://t.co/HTbKZOoDTa
ನನಗೂ ಕೂಡಾ ಇದೊಂದು ವಿಷಯದಲ್ಲಿ ತುಂಬಾ ಅನುಮಾನ ಇದೆ..!!
ಯಾಕಂದ್ರೆ..!!.
"ವಿಷಗುರು ಮುದಿಜಿಯವರು ಧರ್ಮ ಉಳಿಸ್ತೀನಿ ಅಂತ ಅಧಿಕಾರಕ್ಕೆ ಬಂದ್ರು"
ಆದ್ರೆ ಈಗ ಕೊನೆಗೆ..!!
"ಕೇವಲ ಧರ್ಮೇಂದ್ರನನ್ನು ಮಾತ್ರ ಉಳಿಸ್ತಿದಾರೆ"
#modiisdisasterforindia