ಇಡೀ ದೇಶವೇ ಮುಗಿಬಿದ್ದು ಕೇಂದ್ರದ PM-eBus ಯೋಜನೆಯ ಲಾಭ ಪಡೆಯು���್ತಿದ್ದರೆ, ಕರ್ನಾಟಕದ @INCKarnataka ಸರ್ಕಾರ ಮಾತ್ರ ಇಲ್ಲೂ ರಾಜಕೀಯದ ಖ್ಯಾತೆ ತೆಗೆಯುತ್ತಿದೆ. ಚಾರ್ಜಿಂಗ್ ಮೂಲಸೌಕರ್ಯಕ್ಕೆ ಕೇಂದ್ರದಿಂದ ₹120 ಕೋಟಿ ನೀಡಿದ್ದರೂ, ಸಾರಿಗೆ ವ್ಯವಸ್ಥೆಯನ್ನು ಸುಧಾರಿಸುವ ಬದಲು ಯೋಜನೆಗೆ ಎಳ್ಳುನೀರು ಬಿಡಲು ಹೊರಟಿದೆ.
- ಶ್ರೀ @hd_kumaraswamy , ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರು
ವಾಲ್ಮೀಕಿ ನಿಗಮದ ಬಳಿಕ ಇದೀಗ ದೇವರಾಜ ಅರಸು ನಿಗಮದಲ್ಲೂ ಕೇಳಿಬರುತ್ತಿರುವ ಅಕ್ರಮದ ಆರೋಪಗಳು ರಾಜ್ಯ ಕಾಂಗ್ರೆಸ್ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರಕ್ಕ�� ಮತ್ತೊಂದು ನಿದರ್ಶನವಾಗಿದೆ.
ಹಿಂದುಳಿದ ಸಮುದಾಯಗಳ ಕಲ್ಯಾ��ಕ್ಕಾಗಿ ಬಡ ಮಹಿಳೆಯರಿಗೆ ತಲುಪಬೇಕಿದ್ದ ಹೊಲಿಗೆ ಯಂತ್ರ ಖರೀದಿಯ ಮೇಲೆಯೂ ಭ್ರಷ್ಟಾಚಾರದ ಆರೋಪಗಳು ಕೇಳಿಬರುತ್ತಿರುವುದು ಅತ್ಯಂತ ಖಂಡನೀಯ. ಜನರ ಕಲ್ಯಾಣಕ್ಕಾಗಿ ರೂಪಿಸಲಾದ ಯೋಜನೆಗಳಲ್ಲೇ ಗೋಲ್ ಮಾಲ್ ನಡೆದಿರುವ ಆರೋಪಗಳಿಗೆ ರಾಜ್ಯ ಸರ್ಕಾರ ಉತ್ತರಿಸಲೇಬೇಕು.
ಸತ್ಯಾಂಶವನ್ನು ಬಹಿರಂಗಪಡಿಸಿ, ತಪ್ಪಿತಸ್ಥರ ವಿರುದ್ಧ ನಿಷ್ಪಕ್ಷಪಾತ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು.
#CongressFailsKarnataka #CongressLootsKarnataka
📍ನವದೆಹಲಿ
ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ರಾಜ್��� ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರಿಗೆ ದಾಖಲೆಗಳ ಸಮೇತ ದೂರು ಸಲ್ಲಿಸಲಾಯಿತು.
ನಾನು ಮತ್ತು ಕೇಂದ್ರ ಸಂಪುಟದಲ್ಲಿ ನನ್ನ ಸಹೋದ್ಯೋಗಿಗಳಾದ ಶ್ರೀ @JoshiPralhad ನೇತೃತ್ವದ NDA ನಿಯೋಗದಲ್ಲಿ ತೆರಳಿ ಮುಖ್ಯ ಚುನಾವಣೆ ಆಯುಕ್ತಾರಾದ ಶ್ರೀ ಜ್ಞಾನೇಶ್ ಕುಮಾರ್ ಅವರಿಗೆ ಎಲ್ಲಾ ಮಾಹಿತಿ ಮತ್ತು ದಾಖಲೆಗಳನ್ನು ಸಲ್ಲಿಸಿ ತಕ್ಷಣ ಮಧ್ಯಪ್ರವೇಶಿಸಿ ಕರ್ನಾಟಕದಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆಗಟ್ಟುವಂತೆ ವಿನಂತಿಸಲಾಯಿತು.
ನಮ್ಮ ಮನವಿ ಮತ್ತು ಕಳಕಳಿಗೆ ಸ್ಪಂದಿಸಿದ ಮುಖ್ಯ ಆಯುಕ್ತರು, ಈ ಬಗ್ಗೆ ಕೂಲಂಕಶವಾಗಿ ಪರಿಶೀಲನೆ ನಡೆಸಿ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ನಿಯೋಗದಲ್ಲಿ ಕೇಂದ್ರ ಸಚಿವರಾದ ಶ್ರೀ ವಿ.ಸೋಮಣ್ಣ ಅವರು, ವಿಧಾನಸಭೆ ಪ್ರತಿಪಕ್ಷ ನಾಯಕರಾದ ಶ್ರೀ ಆರ್.ಅಶೋಕ್ ಅವರು, ವಿಧಾನ ಪರಿಷತ್ ಪ್ರತಿಪಕ್ಷ ನಾಯಕರದ ಶ್ರೀ ಛಲ���ಾದಿ ನಾರಾಯಣಸ್ವಾಮಿ ಅವರು, ವಿಧಾನಸಭೆಯಲ್ಲಿ ಜೆಡಿಎಸ್ ನಾಯಕರಾದ ಶ್ರೀ ಸಿ.ಬಿ. ಸುರೇಶ್ ಬಾಬು ಅವರು, ಸಂಸದರಾದ ಶ್ರೀ ಎಂ.ಮಲ್ಲೇಶ್ ಬಾಬು ಅವರು, ಶ್ರೀ ಕೋಟ ಶ್ರೀನಿವಾಸ್ ಪೂಜಾರಿ ಅವರು, ಮಾಜಿ ಸಚಿವರಾದ ಶ್ರೀ ಬಂಡೆಪ್ಪ ಕಾಶಂಪೂರ್ ಅವರು, ಶಾಸಕರಾದ ಅರವಿಂದ್ ಬೆಲ್ಲದ ಅವರು ನಿಯೋಗದಲ್ಲಿ ಇದ್ದರು.
@ECISVEEP
#SIRKarnataka #SIR #ElectionCommission
Central Govt is seriously considering the UNBLENDED ETHANOL-FREE PETROL option at pumps! 🤯
This is how it should be
Let the consumer decide what he prefers and not what @nitin_gadkari ji wants us to do
Thank you, @narendramodi ji, you saved many of us
Out of 236 taluks in Karnataka, a staggering 151 are suffering under a severe rain deficit. June recorded a massive 42% rainfall drop, dragging Kharif crop sowing down to just 43% of its target (36.5L hectares vs 84.1L).
While our farmers face drought conditions and an acute moisture crisis, the newly formed Congress government's sole priority is managing its own delayed cabinet expansion and political balancing! How can a state navigate a major agricultural emergency with NO full-time Agriculture Minister?
I urge Sri @RahulGandhi avaru and CM Sri @DKShivakumar avaru to stop treating rural livelihoods with such apathy. Put an end to this power-sharing delay and give Karnataka a dedicated, pro-farmer, full-time Agriculture Minister NOW !
"@INCKarnataka ಸರ್ಕಾರ ಬೆಂಗಳೂರಿನಲ್ಲಿ 'ಗಿನ್ನೆಸ್ ದಾಖಲೆ' ಹೆಸರಿನಲ್ಲಿ ಕೇವಲ 12 ಗಂಟೆಯಲ್ಲಿ 15 ಲಕ್ಷ ಸಸಿ ನೆಟ್ಟು, 88 ಕೋಟಿ ರೂಪಾಯಿಗಳ "ಭ್ರಷ್ಟಾಚಾರದ ದಾಖಲೆ"ಯನ್ನೂ ಬರೆದಿದೆ.
ಮ್ಯಾಜಿಕ್ ಶೋ ತರಹದ ಫೋಟೋಶೂಟ್ ಮುಗಿದ ತಕ್ಷಣ ನಿರ್ವಹಣೆ ಇಲ್ಲದೆ ಸಸಿಗಳೆಲ್ಲಾ ಒಣಗಿ ಹೋಗಿವೆ. ಇದು ಸರ್ಕಾರದ ಪರಿಸರ ಪ್ರೇಮವೋ ಅಥವಾ ಕಮಿಷನ್ ಪ್ರೇಮವೋ?
ಫೋಟೋಗಾಗಿ ಕೋಟಿ ಕೋಟಿ ಸುರಿಯುವ ಬದಲು, ನೆಟ್ಟ ಸಸಿಗಳಿಗೆ ನೀರು ಹಾಕುವ ಕಾಳಜಿ ಈ ಸರ್ಕಾ���ಕ್ಕೆ ಇಲ್ಲ. ಭ್ರಷ್ಟಾಚಾರದಲ್ಲಿ ಹೊಸ 'ಗಿನ್ನೆಸ್ ರೆಕಾರ್ಡ್' ಬರೆದ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ!
#GuinnessScam #Bengaluru
Ethanol will hurt the BJP electorally, not because of car owners, the are just 8% of the population, but because of bike owners, who make up 60%.
Every issue with a bike, irrespective of whether it's due to ethanol or not, is being blamed on ethanol. Remember that the overwhelming majority of car and bike mechanics are not your voters and, in fact, they hate you and you know why. They are actively telling anyone with any bike issue that it is due to ethanol. Not only does it serve a political purpose, but it is also easy and convincing.
Car and bike dealers are equally happy to lean into this excuse because it completely deflects blame away from the manufacturers and their own service centers. If a part fails prematurely or a vehicle suffers from a chronic engineering defect, blaming ethanol allows dealers to shift the responsibility onto government policy rather than admitting to poor build quality or honoring warranty claims. It gives them a convenient, politically charged scapegoat that customers readily accept, shielding the automotive brands from reputational damage.
It's up to the BJP to smell the coffee. The issue is no longer on Twitter and no longer raised just by English-speaking metro car owners. It has gone to the ground. There is still time to wake up and make corrections.
P.S. I'm not defending ethanol here. It does damage engines and parts. I've been strongly opposing it and will keep doing so. I'm only saying what's happening on the ground. The BJP should do a course correction on ethanol solely because its implementation was wrong and correcting it is only logical. However, since politicians see every controversy from the standpoint of electoral gains and losses, I'm telling them that it will hurt them electorally too.