Karnataka Public Service Commission Notification No.: PSC 1 RTB-2/2023 Date: 13-03-2024 (Group B H-K), Notification Serial No.: (01) The candidates selected for the posts of Gazette Managers / Taluk Backward Classes Welfare Officers in the Backward Classes Welfare Department should be cancelled immediately and re-examination should be conducted.
@dir_ed
ಕರ್ನಾಟಕ ಲೋಕ ಸೇವಾ ಆಯೋಗದ ಅಧಿಸೂಚನೆ ಸಂಖ್ಯೆ: ಪಿಎಸ್ ಸಿ 1 ಆರ್ ಟಿಬಿ-2/2023 ದಿನಾಂಕ: 13-03-2024 ರಂದು (ಗ್ರೂಪ್ ಬಿ ಹೈ - ಕ ವೃಂದ) ಅಧಿಸೂಚಿಸಲಾದ, ಅಧಿಸೂಚನೆಯಲ್ಲಿನ ಕ್ರಮ ಸಂಖ್ಯೆ: (01) ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿನ ಪತ್ರಾಂಕಿತ ವ್ಯವಸ್ಥಾಪಕರು / ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಹುದ್ದ���ಗಳಿಗೆ ಆಯ್ಕೆಗೊಂಡ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಈ ಕೂಡಲೆ ರದ್ದು ಪಡಿಸಬೇಕು ಮತ್ತು ಮರು ಪರೀಕ್ಷೆಯನ್ನು ನಡೆಸಬೇಕು.
#KPSC
ಕರ್ನಾಟಕ ಲೋಕ ಸೇವಾ ಆಯೋಗದ ಅಧಿಸೂಚನೆ ಸಂಖ್ಯೆ: ಪಿಎಸ್ ಸಿ 1 ಆರ್ ಟಿಬಿ-2/2023 ದಿನಾಂಕ: 13-03-2024 ರಂದು (ಗ್ರೂಪ್ ಬಿ ಹೈ - ಕ ವೃಂದ) ಅಧಿ���ೂಚಿಸಲಾದ, ಅಧಿಸೂಚನೆಯಲ್ಲಿನ ಕ್ರಮ ಸಂಖ್ಯೆ: (01) ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿನ ಪತ್ರಾಂಕಿತ ವ್ಯವಸ್ಥಾಪಕರು / ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಹುದ್ದೆಯಲ್ಲೂ ಸಹ ಅಕ್ರಮವಾಗಿರುವ ಸಂಶಯವಿರುತ್ತದೆ.
There is a suspicion of irregularities regarding the post of Gazetted Manager / Taluk Backward Classes Welfare Officer in the Department of Backward Classes Welfare listed as Sl. No. (01) in the Karnataka Public Service Commission notification (PSC 1 RTB-2/2023) dated 13-03-2024 (Group B, Hyderabad-Karnataka Cadre).
#KPSC
ಮಾನ್ಯ ಕಾರ್ಯದರ್ಶಿಗಳು ಕರ್ನಾಟಕ ಲೋಕಸೇವಾ ಆಯೋಗ ಇವರು, ಅಭ್ಯರ್ಥಿಗಳ ಹಿತದೃಷ್ಟಿಯಿಂದ ಹಾಗೂ ಆಯೋಗದ ಪಾರದರ್ಶಕತೆಗೆ ಸಂಬಂಧಿಸಿದಂತೆ, ಆಯೋಗದಲ್ಲಿ ನಡೆಸಲು ಉದ್ದೇಶಿಸಲಾದ ಸಭೆಯ ಕಾರ್ಯಸೂಚಿಯನ್ನು, ಆ ಸಭೆಯಲ್ಲಿ ಅಂಗೀಕರಿಸಲಾದ ಎಲ್ಲಾ ನಿರ್ಣಯಗಳ ವಿವರಗಳನ್ನು ಆಯೋಗದ ವೆಬ್ಸೈಟ್ಗೆ ಅಪ್ಲೋಡ್ ಮಾಡಬೇಕು.
#kpsc
KPSC ವಿಷಯವನ್ನು ಯಾರೂ ಏಕೆ ಗಂಭೀರವಾಗಿ ಪರಿಗಣಿಸುತ್ತಿಲ್ಲ?
ಕೂಲಂಕಷ ತನಿಖೆಯ ಬದಲಿಗೆ, ಕೇವಲ ಔಪಚಾರಿಕತೆಯಾಗಿ ತನಿಖೆಯನ್ನು ಏಕೆ ನಡೆಸಲಾಗುತ್ತಿದೆ?
ತಪ್ಪಿತಸ್ಥರ ವಿರುದ್ಧ ಇನ್ನೂ ಏಕೆ ಕಾನೂನು ಕ್ರಮ ಕೈಗೊಂಡಿಲ್ಲ?
ಇದಕ್ಕೆ ಸಂಬಂಧಿಸಿದಂತೆ ಅನೇಕ ಪ್ರಶ್ನೆಗಳು ಮತ್ತು ಅನುಮಾನಗಳು ಇನ್ನೂ ಬಗೆಹರಿದಿಲ್ಲ.
#kpsc