@directorprems …ಕಾಣುತ್ತಿದೆ. ಭಾರತದಾದ್ಯಂತ ಈಗೀಗ ಕನ್ನಡ ಚಿತ್ರರಂಗ ಒಳ್ಳೆಯ ಹೆಸರನ್ನು ಮಾಡುತ್ತಿದೆ. ದಯವಿಟ್ಟು ಅದನ್ನು ಹಾಳುಮಾಡಬೇಡಿ.
ಇನ್ನು ಮುಂದೆ ಜನ ಮೆಚ್ಚುವ ಕೆಲಗಳನ್ನು ಮಾಡಿ 🙏 ನಿಮಗೆ ಶುಭವಾಗಲಿ 💐
@directorprems ಭಗವಂತ ನಿಮ್ಮನ್ನ ಚೆನ್ನಾಗೇ ಮಡಗವ್ನಲ್ಲಾ ಸ್ವಾಮಿ, ಈ ರೀತಿ ಸಾಹಿತ್ಯ ಬರೆದು ದುಡ್ಡು ಮಾಡುವ ಅವಶ್ಯಕತೆ ಇತ್ತಾ.
ನೀವು ಬುದ್ದಿಜೀವಿಗಳು ನಿಮಗೆ ಗೊತ್ತು ಈ ಹಾಡು ಹೊರಗೆ ಬಂದರೆ ಅದರ ಪ್ರತಿಕ್ರಿಯೆಗಳು ಹೇಗೆ ಇರುತ್ತದೆ ಅಂತ ಆದರೂ ಸಹ ನಿಮ್ಮ ಸಿನಿಮಾಗೆ ಪ್ರಮೋಷನ್ ಸಿಗಲಿ ಅನ್ನುವ ಉದ್ದೇಶದಿಂದಲೇ ನೀವು ಈ ಸಾಹಸ ಮಾಡಿರುವುದು ಸ್ಪಷ್ಟವಾಗಿ….
Not just a team. A family.
Not just a trophy. A dream for a billion of us.
PROUD to lead this group, PROUD to represent my India 🇮🇳🏆 A huge thank you to everyone standing beside me. You are the pillars of my strength 💙🙌🏼🫶🏻
Champions ⭐️⭐️⭐️ Phenomenal win for Team India in Ahmedabad. Absolutely no match for the explosive cricket played by us throughout the tournament. Brilliant character shown by the boys to keep fighting in tough situations and become world champions once again. Congratulations to all the players and all the members of the management for achieving this feat. Jai Hind 🇮🇳❤️