Congratulations to every Kannadiga. This is your achievement more than anyone else's. 𝐊𝐚𝐫𝐚𝐧𝐭𝐚𝐤𝐚 𝐡𝐚𝐬 𝐜𝐫𝐨𝐬𝐬𝐞𝐝 𝐭𝐡𝐞 𝐖𝐨𝐫𝐥𝐝 𝐁𝐚𝐧𝐤'𝐬 𝐮𝐩𝐩𝐞𝐫 𝐦𝐢𝐝𝐝𝐥𝐞 𝐢𝐧𝐜𝐨𝐦𝐞 𝐭𝐡𝐫𝐞𝐬𝐡𝐨𝐥𝐝 𝐰𝐢𝐭𝐡 𝐚 𝐩𝐞𝐫 𝐜𝐚𝐩𝐢𝐭𝐚 𝐢𝐧𝐜𝐨𝐦𝐞 𝐨𝐟 $𝟓,𝟓𝟕𝟗.
Among Indian states, only Delhi stands above Karnataka. We are ahead of Telangana, Tamil Nadu and Gujarat. India as a whole still sits at $2,760, classified as a lower middle income country. Karnataka is operating at more than twice the national average.
This did not happen by accident. Karnataka's growth story runs through its farmers, its workers, its startups, its researchers and the millions of women whose household incomes have been directly strengthened by the Congress government's guarantee schemes. 𝐆𝐫𝐮𝐡𝐚 𝐋𝐚𝐤𝐬𝐡𝐦𝐢, 𝐒𝐡𝐚𝐤𝐭𝐢, 𝐆𝐫𝐮𝐡𝐚 𝐉𝐲𝐨𝐭𝐡𝐢, 𝐀𝐧𝐧𝐚 𝐁𝐡𝐚𝐠𝐲𝐚 𝐚𝐧𝐝 𝐘𝐮𝐯𝐚 𝐍𝐢𝐝𝐡𝐢 were never just welfare programmes. They were a bet on the purchasing power and dignity of ordinary families, which is exactly what Rahul Gandhi avaru's vision of inclusive growth has always stood for.
𝐂𝐌 𝐃𝐊 𝐒𝐡𝐢𝐯𝐚𝐤𝐮𝐦𝐚𝐫 avaru has consistently made the case that prosperity without inclusion is incomplete. This milestone is proof that the two can go together. The challenge now is to make sure the next phase of Karnataka's growth reaches more and more people.
𝑷𝒓𝒐𝒖𝒅 𝒕𝒐 𝒃𝒆 𝒂 𝑲𝒂𝒏𝒏𝒂𝒅𝒊𝒈𝒂 𝒕𝒐𝒅𝒂𝒚.
ಸುರತ್ಕಲ್ನ ನಿವಾಸದಲ್ಲಿ ಇಂದು ಸಾರ್ವಜನಿಕರನ್ನು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಭೇಟಿಯಾಗಿ, ಅವರ ಕುಂದು-ಕೊರತೆಗಳು ಮತ್ತು ಅಹವಾಲುಗಳನ್ನು ಆಲಿಸಿದೆ. ಈ ಸಂದರ್ಭದಲ್ಲಿ ಜನರ ಸಮಸ್ಯೆಯನ್ನು ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದೆ.
15 ನೇ ವಾರ್ಡ್ ಕುಂಜತ್ತಬೈಲ್ ದಕ್ಷಿಣ ಇದರ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಶ್ರೀ ಚಂದ್ರಹಾಸ ಅಮೀನ್ ಕಾವೂರು ಅವರಿಗ��� ಅಭಿನಂದಿಸಿ, ಪಕ್ಷ ಸಂಘಟನೆಗೆ ಸಂಬಂಧಿಸಿದಂತೆ ಮಾತನಾಡಿದ ಕ್ಷಣಗಳು.
CM DK Shivakumar avaru made an important appeal this week. Please participate in the 𝐒𝐩𝐞𝐜𝐢𝐚𝐥 𝐈𝐧𝐭𝐞𝐧𝐬𝐢𝐯𝐞 𝐑𝐞𝐯𝐢𝐬𝐢𝐨𝐧 (𝐒𝐈𝐑) of electoral rolls. I want to add to that appeal with a complete guide because I have been getting a lot of questions from people about what exactly needs to be done and how.
Your vote is the most powerful thing you have. Do not let a missed form take it away.
The 𝐒𝐈𝐑 is running in Karnataka from 𝑱𝒖𝒏𝒆 𝟑𝟎 to 𝑱𝒖𝒍𝒚 𝟐𝟗. The final voter list will be published on October 7. If your Enumeration Form is not submitted before the deadline, your name will not appear in the draft electoral roll. This is not a formality or optional.
𝐖𝐇𝐀𝐓 𝐈𝐒 𝐇𝐀𝐏𝐏𝐄𝐍𝐈𝐍𝐆 𝐀𝐓 𝐘𝐎𝐔𝐑 𝐃𝐎𝐎𝐑
A 𝐁𝐨𝐨𝐭𝐡 𝐋𝐞𝐯𝐞𝐥 𝐎𝐟𝐟𝐢𝐜𝐞𝐫 will visit your home and hand you an Enumeration Form. Fill it carefully, verify every detail, sign it, and return it to the 𝐁𝐋𝐎 when they come back. They will visit up to three times so do not panic if you miss the first visit. If your house was locked when they came, they will have left a red circular sticker on your door. A violet square sticker means the form has already been delivered to your household.
No documents are being collected at the door. You only need to fill and return the form. Aadhaar is optional if you wish to provide it.
𝐇𝐎𝐖 𝐓𝐎 𝐃𝐎 𝐈𝐓 𝐎𝐍𝐋𝐈𝐍𝐄 𝐈𝐍 𝐅𝐈𝐕𝐄 𝐒𝐓𝐄𝐏𝐒
If you want to do it from your phone or computer right now, here is exactly what to do.
Step 1. Go to https://t.co/Rrwpkri0r6 or download the 𝐄𝐂𝐈𝐍𝐄𝐓 app on your phone.
Step 2. On the homepage, click on Fill Enumeration Form under Special Intensive Revision 2026. If you are using the portal for the first time, click Sign Up, enter your mobile number, fill the captcha and verify with the 𝐎𝐓𝐏 you receive. If you already have an account, click Login, enter your mobile number and captcha, and log in with the OTP.
Step 3. After logging in, select Karnataka as your state. Enter your 𝐄𝐏𝐈𝐂 number, which is the number printed on your Voter ID card, and click Search. Your existing voter details will appear on screen.
Step 4. Check every detail carefully. Your name, date of birth, address, and family member details. If something is wrong, correct it here. Once satisfied, submit the form.
Step 5. Save the acknowledgement number that appears after submission. You will need this to check your status later.
𝐇𝐎𝐖 𝐓𝐎 𝐂𝐇𝐄𝐂𝐊 𝐈𝐅 𝐘𝐎𝐔𝐑 𝐅𝐎𝐑𝐌 𝐇𝐀𝐒 𝐁𝐄𝐄𝐍 𝐒𝐔𝐁𝐌𝐈𝐓𝐓𝐄𝐃
Go to https://t.co/Rrwpkri0r6, log in with your mobile number and 𝐎𝐓𝐏, click on Fill Enumeration Form, select Karnataka, enter your 𝐄𝐏𝐈𝐂 number and click Search. If your 𝐁𝐋𝐎 has already uploaded your physical form, the screen will show a message saying your form has already been submitted. If it has not been uploaded yet, you can submit it online yourself.
𝐈𝐅 𝐘𝐎𝐔 𝐀𝐑𝐄 𝐑𝐄𝐆𝐈𝐒𝐓𝐄𝐑𝐈𝐍𝐆 𝐀𝐒 𝐀 𝐍𝐄𝐖 𝐕𝐎𝐓𝐄𝐑
If you have turned 18 or will turn 18 by October 1, 2026, this is your window. Go to https://t.co/Rrwpkri0r6, click on New Voter Registration and fill Form 6 along with the Declaration form. You can also hand it directly to your BLO.
𝐈𝐅 𝐘𝐎𝐔𝐑 𝐃𝐄𝐓𝐀𝐈𝐋𝐒 𝐍𝐄𝐄𝐃 𝐂𝐎𝐑𝐑𝐄𝐂𝐓𝐈𝐎𝐍
For corrections to your name, date of birth, address or photograph, submit Form 8 through https://t.co/Rrwpkri0r6 or hand it to your BLO. Address changes for people who have shifted residence can be made after the draft roll is published on August 5.
𝑲𝑬𝒀 𝑫𝑨𝑻𝑬𝑺
𝐉𝐮𝐧𝐞 𝟑𝟎 to 𝐉𝐮𝐥𝐲 𝟐𝟗 — door-to-door enumeration and online submission window open.
𝐀𝐮𝐠𝐮𝐬𝐭 𝟓 — draft electoral roll published. Check your name here.
𝐀𝐮𝐠𝐮𝐬𝐭 𝟓 to 𝐒𝐞𝐩𝐭𝐞𝐦𝐛𝐞𝐫 𝟒 — window to file claims and objections if your name is missing or incorrect.
𝐎𝐜𝐭𝐨𝐛𝐞𝐫 𝟕 — final electoral roll published.
For any help, call the toll-free helpline 1950 or use the Book a Call with BLO feature on the ECINET app.
ಕುಂಜತ್ತಬೈಲ್ ದಕ್ಷಿಣ (ವಾರ್ಡ್-15) ಅಧ್ಯಕ್ಷರಾಗಿ ನೇಮಕಗೊಂಡ ಶ್ರೀ ಚಂದ್ರಹಾಸ್ ಅಮೀಮ್ ಅವರನ್ನು ಇಂದು ಭೇಟಿ ಮಾಡಿ, ಅಭಿನಂದನೆಗಳನ್ನು ಸಲ್ಲಿಸಿದೆ. ಈ ಸಂದರ್ಭದಲ್ಲಿ ವಾರ್ಡ್ ನಂಬರ್ 12ರ ಕಾರ್ಪೊರೇಟರ್ ಶ್ರೀ ಅನಿಲ್ ಪಂಜಿಮೊಗರು, ಬ್ಲಾಕ್ ಕಾರ್ಯದರ್ಶಿಯಾಗಿ ಬಡ್ತಿ ಪಡೆದ ಶ್ರೀ ನವೀನ್, ಬ್ಲಾಕ್ ಯುವ ಘಟಕದ ಅಧ್ಯಕ್ಷರಾದ ಶ್ರೀ ರೂಪೇಶ್ ರಾಜ್, ಸುರತ್ಕಲ್ ಬ್ಲಾಕ್ ಅಧ್ಯಕ್ಷರಾದ ಶ್ರೀ ಪುರುಷೋತ್ತಮ ಚಿತ್ರಾಪುರ ಹಾಗೂ ಕೆಪಿಸಿಸಿ ವಕ್ತಾರರಾದ ಶ್ರೀ ಎಂ.ಜಿ.ಹೆಗಡೆ ಅವರು ಉಪಸ್ಥಿತರಿದ್ದರು.
ಕೃಷ್ಣಪುರದ ಹಿರಾ ಪಬ್ಲಿಕ್ ಶಾಲೆಯ ಪೋಷಕ ಹಾಗೂ ಶಿಕ್ಷಕರ ಸಭೆ ಮತ್ತು ಸಾಧಕರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡ ಕ್ಷಣಗಳು. ದೇಶದ ಭವಿಷ್ಯವಾಗಿರುವ ವಿದ್ಯಾರ್ಥಿಗಳಿಗೆ ಹಾಗೂ ಅವರಿಗೆ ಮಾರ್ಗದರ್ಶನ ನೀಡುತ್ತಿರುವ ಶಿಕ್ಷಕ ವೃಂದಕ್ಕೆ ನನ್ನ ಹೃತ್ಪೂರ್ವಕ ಶುಭ ಹಾರೈಕೆಗಳು.
ಚೊಕ್ಕಬೆಟ್ಟುವಿನ ಎಂ.ಜೆ.ಎಚ್ ಹಾಲ್ ನಲ್ಲಿ ಇಂದು ಹಮ್ಮಿಕೊಂಡಿದ್ದ ಹಿರಾ ಪಬ್ಲಿಕ್ ಶಾಲೆಯ ಪೋಷಕ- ಶಿಕ್ಷಕರ ಸಭೆ ಹಾಗೂ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಉತ್ತಮ ಅಂಕ ಗಳಿಸಿದ, ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆಗೈದ ಮಕ್ಕಳನ್ನು ಸನ್ಮಾನಿಸಿ ಶುಭ ಹಾರೈಸಿದೆ.
This needs to be said clearly. Anyone comparing the clearing of footpath in Bangalore to bulldozer politics of Uttar Pradesh is being dishonest. What happens there is demolition of homes and private properties of targeted people on the basis of their identity.
CM Shri DK Shivakumar Avaru and Minister Shri Krishna Byre Gowda Avaru deserve credit for taking a decision that required genuine political will. The pedestrians dying on Bengaluru’s arterial roads are not wealthy people with cars. They are daily wage workers, domestic workers, school children, people who walk because they have no other option. They are exactly the people progressive politics claims to fight for.
Facts are that only 10% of Bengaluru’s 15,000 km road network has been designated as a vendor-free pedestrian zone. The remaining stays untouched. Nobody is removing street vending from the city. The government is asking that the main arterial roads, where people are getting killed while walking, be made safe to walk on.
Shri Rahul Gandhi Ji got the Street Vendors Protection Act passed in Parliament in 2014 specifically to protect vendors and require cities to create designated vending zones ward by ward. What the government is now asking BBMP and GBA to do is exactly that. The law is working exactly as intended.
ಚುನಾವಣಾ ಆಯೋಗ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಆರಂಭಿಸಿದೆ. ಪ್ರತಿಯೊಬ್ಬ ಅರ್ಹ ಮತದಾರರೂ ನಿಮ್ಮ ಮನೆಗೆ ಬರುವ ಬಿಎಲ್ಓಗಳಿಗೆ ಸಹಕರಿಸಿ, ನಿಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳಲು ಮನವಿ ಮಾಡುತ್ತೇನೆ.
ಕೇ��ದ್ರದ ಬಜೆಟ್ನಲ್ಲಿ ಎಂದಿನಂತೆ ಮಲತಾಯಿ ಧೋರಣೆ ಮುಂದುವರೆದಿದೆ. ದೇಶದಲ್ಲೇ ಅತಿ ಹೆಚ್ಚು ತೆರಿಗೆ ಪಾವತಿಸುವ ಎರಡನೇ ರಾಜ್ಯ ನಮ್ಮದು. ಕೇಂದ್ರದಿಂದ ನ್ಯಾಯಯುತ ಪಾಲು ಪಡೆಯುವುದು ಕನ್ನಡಿಗರ ಹಕ್ಕು.
#InjusticeToKarnataka #MyTaxMyRight
ಗ್ಯಾರಂಟಿ ಯೋಜನೆಗಳು ಮುಂದುವರೆಯಲಿವೆ. ಅಲ್ಲದೇ ರಾಜ್ಯದಲ್ಲಿ ಆರ್ಥಿಕ ಬೆಳವಣಿಗೆ ಸಾಧಿಸುವ ಮೂಲಕ ಯೋಜನೆಗಳ ವಿರುದ್ಧ ಮಾತುನಾಡುವವರಿಗೆ ಉತ್ತರ ನೀಡಲಿದ್ದೇವೆ.
ಈ ಯೋಜನೆಗಳ ವ್ಯಾಪ್ತಿಯೊಳಗೆ ಹೊಸ ಆವಿಷ್ಕಾರ ನಡೆಸಿ, ಅವುಗಳ ಫಲಾನುಭವಿಗಳಿಗೆ ಇನ್ನಷ್ಟು ನೆರವು ಆಗುವ ರೀತಿಯ ಕ್ರಮಗಳನ್ನು ಕೈಗೊಳ್ಳಲಿದ್ದೇವೆ.
- @siddaramaiah
ಲೋಕಸಭಾ ಚುನಾವಣೆಯಲ್ಲಿ ದೇಶದ ಜನತೆ ತಿರಸ್ಕಾರದ ಪಾಠ ಕಲಿಸಿದರೂ ಬಿಜೆಪಿಯ ದ್ವೇಷ ರಾಜಕಾರಣ ನಿಂತಿಲ್ಲ,
ಮುಂದಿನ ದಿನಗಳಲ್ಲಿ ಇದಕ್ಕೂ ಜನತೆ ಸ್ಪಷ್ಟ ಉತ್ತರ ಕೊಡುತ್ತಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕನ ಹುದ್ದೆ ಪ್ರಧಾನಿ ಹುದ್ದೆಗೆ ಸಮನಾಗಿರುತ್ತದೆ ಎಂಬ ಪರಿಕಲ್ಪನೆ ಇದೆ, ಸ್ವತಂತ್ರ ದಿನಾಚರಣೆಯ ಸಮಾರಂಭದಲ್ಲಿ ಶ್ರೀ @RahulGandhi ಅವರಿಗೆ 5ನೇ ಸಾಲಿನ ಆಸನ ಮೀಸಲಿಡುವ ಮೂಲಕ ಕೇಂದ್ರ ಸರ್ಕಾರ ಸಣ್ಣ ಬುದ್ದಿಯನ್ನು ಪ್ರದರ್ಶಿಸಿದೆ.
ರಾಹುಲ್ ಗಾಂಧಿಯವರು ಕುರ್ಚಿಯ ಬಗ್ಗೆ ಚಿಂತಿಸಿದವರಲ್ಲ, ಇದು ಅವರಿಗೆ ಮಾಡಿದ ಅವಮಾನವಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅವಮಾನ.
ಪ್ರತಿ ವರ್ಷ ಕನ್ನಡಿಗರ ಬೆವರಗಳಿಕೆಯ
ರೂ. 4.30 ಲಕ್ಷ ಕೋಟಿ ತೆರಿಗೆ ಸಂಗ್ರಹಿಸುವ ಕೇಂದ್ರ ಸರ್ಕಾರ ನಮಗೆ ವಾಪಾಸು ಕೊಟ್ಟಿರುವುದು ಕೇವಲ 50,257 ಕೋಟಿ ರೂಪಾಯಿ.
ಅಂದರೆ ��ಾವು 100 ರೂಪಾಯಿ ತೆರಿಗೆ ಪಾವತಿ ಮಾಡಿದರೆ ನಮಗೆ 12 ರಿಂದ 13 ರೂಪಾಯಿ ಮರಳಿ ಬರುತ್ತಿದೆ.
ಕರ್ನಾಟಕಕ್ಕೆ ಜಿಎಸ್ಟಿಯಲ್ಲಿ, ವಿಶೇಷ ಅನುದಾನದಲ್ಲಿ, ಬರ ಪರಿಹಾರದಲ್ಲಿ, ಭದ್ರಾ ಮೇಲ್ದಂಡೆ ಯೋಜನೆಯ ಅನುದಾನದಲ್ಲಿ, ಗೃಹನಿರ್ಮಾಣ ಯೋಜನೆಯಲ್ಲಿ, ಅನ್ನಭಾಗ್ಯದ ಅಕ್ಕಿಯಲ್ಲಿ ಹೀಗೆ ಸಾಲು ಸಾಲು ಅನ್ಯಾಯವಾಗಿದೆ.
ಈ ಅನ್ಯಾಯದ ವಿರುದ್ಧ ಪ್ರತಿಯೊಬ್ಬ ಕನ್ನಡಿಗನು ದನಿ ಎತ್ತಬೇಕಾಗಿದೆ. ಇದು ಕನ್ನಡಿಗರಾದ ನಮ್ಮೆಲ್ಲರ ಸ್ವಾಭಿಮಾನದ ಪ್ರಶ್ನೆಯೂ ಹೌದು.
ವಿತ್ತ ಸಚಿವರಾದ @nsitharaman ಅವರೇ,
���ಾನ್ಯ @JoshiPralhad ಅವರೇ,
ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಅನ್ಯಾಯವಾಗಿಲ್ಲ ಎಂದು ಹಾರಿಕೆ ಉತ್ತರ ನೀಡಿ ಜನರ ಕಣ್ಣಿಗೆ ಮಣ್ಣೆರೆಚುವ ಕೆಲಸ ಬಿಡಿ, ನಾನು ಹೇಳಿದ ಇಷ್ಟೂ ವಿಚಾರಗಳಲ್ಲಿ ಕರ್ನಾಟಕಕ್ಕೆ ನ್ಯಾಯ ಕೊಡಿಸುವ ಕೆಲಸವನ್ನು ನಿಮ್ಮ ಸರ್ಕಾರ ಮಾಡಿದ್ದರೆ ದಾಖಲೆಗಳನ್ನಿಟ್ಟು ಮಾತನಾಡಿ.
ಈ ಸವಾಲು ಸ್ವೀಕರಿಸುವ ದಮ್ಮು ತಾಕತ್ತು ನಿಮಗಿದೆಯಾ?
#ನನ್ನತೆರಿಗೆ_ನನ್ನಹಕ್ಕು #OurTaxOurRight
The electoral bonds have benefitted the BJP massively.
On the other hand, the finances of the principal opposition party, the Indian National Congress, are under determined assault.
This is unprecedented and undemocratic!
ಇಂದು ಬೆಂಗಳೂರಿಗೆ ಆಗಮಿಸಿದ್ದ ರಾಜಸ್ಥಾನದ ಮಾಜಿ ಮುಖ್ಯಮಂತ್ರಿಗಳು, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಸನ್ಮಾನ್ಯ ಅಶೋಕ್ ಗೆಹ್ಲೋಟ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದೆ.
@ashokgehlot51
ದೇ���ದ ಮೊತ್ತಮೊದಲ ಮಹಿಳಾ ಪ್ರಧಾನಿಯನ್ನು ನೀಡಿದ ಕಾಂಗ್ರೆಸ್ ಪಕ್ಷ ಸ್ತ್ರೀ ಸ್ವಾವಲಂಬನೆಗಾಗಿ ಮಹಾಲಕ್ಷ್ಮಿ ಗ್ಯಾರಂಟಿ ಮೂಲಕ ಮತ್ತಷ್ಟು ಶಕ್ತಿ ತುಂಬುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಮಹಿಳಾ ಸ್ವಾವಲಂಬನೆಯನ್ನು ಸಾಕಾರಗೊಳಿಸಿ.