Smt. Sowmya Reddy, our Hon'ble Member of Legislative Assembly, Jayanagar Constitutency, a dynamic lady, a role model. activist I environmentalist I entrepreneur
Voice of the Worker should be the Voice of the Party
Held a meeting of District Presidents and former office bearers of @INCKarnataka and discussed with them the way forward to build Congress as a cadre-based party in the state
ಕೆಪಿಸಿಸಿ ಅಧ್ಯಕ್ಷರಾದ ಮಾನ್ಯ @DKShivakumar ಅವರು ಮಾಜಿ ಸಚಿವ @RV_Deshpande ಅವರ ಮನೆಗೆ ತೆರಳಿ ಕೃತಜ್ಞತೆಯನ್ನು ಸಲ್ಲಿಸಿದರು.
ಇಬ್ಬರೂ ನಾಯಕರು ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಿದರು.
ನಿಯೋಜಿತ ಕೆಪಿಸಿಸಿ ಅಧ್ಯಕ್ಷರಾದ ಮಾನ್ಯ @DKShivakumar ಅವರು ಹಿರಿಯ ನಾಯಕ ರಾಜ್ಯಸಭಾ ಸದಸ್ಯ ಮಾನ್ಯ @HariprasadBK2 ಅವರನ್ನು ಅವರ ನಿವಾಸ ನಿವಾಸದಲ್ಲಿ ಭೇಟಿ ಮಾಡಿ ಕೃತಜ್ಞತೆಯನ್ನು ಸಲ್ಲಿಸಿದರು.
ಈ ಸಮಯದಲ್ಲಿ ಲೋಕಸಭಾ ಸದಸ್ಯ @DKSureshINC ಅವರು ಉಪಸ್ಥಿತರಿದ್ದು ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದರು.
' @BSYBJP ಸರ್ಕಾರ ಕೊರೊನಾ ವೈರಸ್ ನಿಯಂತ್ರಣ, ವೈದ್ಯಕೀಯ ಮೂಲಭೂತ ಸೌಕರ್ಯ, ಚಿಕಿತ್ಸೆ ಸೇರಿದಂತೆ ಇತರೆ ಕೆಲಸಗಳಿಗಾಗಿಯೇ ಪ್ರತ್ಯೇಕ ಬಜೆಟ್ ಇಡಬೇಕು.
ಇದಕ್ಕಾಗಿ ಒಂದೆರೆಡು ಅಭಿವೃದ್ಧಿ ಕಾರ್ಯ ನಿಲ್ಲಿಸಿದರೂ ಚಿಂತೆಯಿಲ್ಲ,
ಸರ್ಕಾರಕ್ಕೆ ನಾವು ಸಂಪೂರ್ಣ
ಸಹಕಾರ ನೀಡುತ್ತೇವೆ.
ಜೀವ ಉಳಿಸುವುದು ನಮ್ಮ ಮೊದಲ ಆದ್ಯತೆ.
- @DKShivakumar
Since 2014, India has lost 3.64 Cr jobs. Unemployment is at a 45-year high. Lack of Jobs is now India's biggest problem
Youth Congress has launched National Register for Unemployment (NRU)
Give a Missed Call to 📞 8151994411 & ask the central govt to announce NRU in #Budget2020
Our youth want jobs. Instead they got the longest budget speech in parliamentary history that said absolutely nothing of consequence.
PM & FM both looked like they have absolutely no clue what to do next.
#Budget2020
Today in Rajya Sabha, I requested the government to widen the scope of Prevention of Sexual Harassment Act
The many forms of gender bias should be recognised as harassment. Also suggested measures for stricter enforcement of PoSHA by private cos & MNCs
https://t.co/D7kafkOAVG
Happy to share that the Karnataka High Court ruling on my PIL has held illegal the Sec 144 order imposed in Bengaluru
@BJP4Karnataka govt must learn to accept that peaceful protest is our fundamental right & desist from imposing illegal orders
https://t.co/TfdQFYJ9OD
The bjp government is busy
1. Horse trading
2. Destabilising elected governments
Detaining @DKShivkumar and @digvijaya_28@mlanaharis@ArshadRizwan and other leaders shows their disregard for the constitution and desperation for power.
There is always a person from Congress who will support those who speak against India.
Now DK Shivkumar says "Amulya should have been allowed to speak, even I have heard her speech".
https://t.co/KxXeWua1V2
ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಶ್ರೀ ದಿನೇಶ್ ಗುಂಡೂರಾವ್ ಧ್ವಜಾರೋಹಣವನ್ನು ಮಾಡಿದರು. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ, ಶ್ರೀ ವೀರಪ್ಪ ಮೊಯ್ಲಿರವರು ಸೇರಿದಂತೆ ಅನೇಕ ಹಿರಿಯ ನಾಯಕರು ಭಾಗವಹಿಸಿದ್ದರು.
DK Shivkumar laid the foundation stone for World's tallest statue of Jesus
Those who mocked the statue of Sardar Patel are now mum
Now none r writing abt how rather than a statue poor ppl cld hav been fed
& how a hospital cld hav been built
It looks lik their hands r paralysed
95 ವರ್ಷದ ಲಕ್ಷ್ಮಮ್ಮನವರು ಶಿವರಾತ್ರಿಯಂದು ತಪ್ಪದೇ ಉಪವಾಸ ಮತ್ತು ಜಾಗರಣೆಯನ್ನು ಮಾಡುತ್ತಾ ಬಂದಿದ್ದಾರೆ ಮತ್ತು ಬಹಳ ಸುಂದರವಾಗಿ ಹಾಡುವ ಜೊತೆಗೆ ಅಸಾಧಾರಣ ಶಕ್ತಿ ಮತ್ತು ನಗುಮುಖದೊಂದಿಗೆ ನಮ್ಮೆಲ್ಲರ ಗಮನ ಸೆಳೆದರು.
ನನಗೆ ಮರಿ-ಮೊಮ್ಮಕ್ಕಳು ಇದ್ದಾರೆ ಮತ್ತು ನನ್ನ ಮಗ ನಿವೃತ್ತನಾಗಿದ್ದಾನೆ ಎಂದು ಹೆಮ್ಮೆಯಿಂದ ಸಂತಸವನ್ನು ಹಂಚಿಕೊಂಡರು.
ಉತ್ತರ ಕರ್ನಾಟಕದ ಅತಿವೃಷ್ಟಿಯಿಂದ ಸಂತ್ರಸ್ಥರಾದವರಿಗೆ ನೆರವಾಗೋಣ ಬನ್ನಿ !!
ಭಾರಿ ಮಳೆ ಮತ್ತು ಪ್ರವಾಹದಿಂದ ಉತ್ತರ ಕರ್ನಾಟಕದ ಜನರ ದೈನಂದಿನ ಜೀವನ ಅಸ್ತವ್ಯಸ್ತಗೊಂಡಿದ್ದು, ತೊಂದರೆಗೀಡಾದ ಜನರಿಗೆ ಸಹಾಯ ಮಾಡಲು ರಾಜ್ಯದ ಪ್ರತಿಯೊಬ್ಬ ಶಾಸಕರು, ಸರ್ಕಾರಿ ಅಧಿಕಾರಿಗಳು ಹಾಗೂ ನಾಗರಿಕರು ಈ ಕೂಡಲೇ ಕೈಜೋಡಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ.