ಬಾದಾಮಿ ವಿಧಾನಸಭೆ ಕ್ಷೇತ್ರದ ಹಿರೇ ಬೂದಿಹಾಳ, ���ೀಲಗುಂದ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಮನೆಗಳಿಗೆ ಭೇಟಿ ನೀಡಿ, ಮೃತ ರೈತರ ಕುಟುಂಬದವರಿಗೆ ಪರಿಹಾರದ ಚೆಕ್ ವಿತರಿಸಿದೆ.
#Badami @INCKarnataka
ಭಾರತದ ಮೊದಲ ಭೂ ವೀಕ್ಷಕ ಉಪಗ್ರಹ HysIS ಅನ್ನು 30 ವಿದೇಶಿ ಉಪಗ್ರಹಗಳೊಂದಿಗೆ #PSLVC43 ಮೂಲಕ ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಭಾರ���ದ ಹೆಮ್ಮೆಯ ಸಂಸ್ಥೆ ಇಸ್ರೋ ಹಾಗೂ ಇದಕ್ಕಾಗಿ ಶ್ರಮಿಸಿದ ಎಲ್ಲಾ ವಿಜ್ಞಾನಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು! #ISRO
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಪದಾಧಿಕಾರಿಗಳಿಗೆ "ಸಂವಿಧಾನ ಓದು ಕಾರ್ಯಾಗಾರ" ಕೆಪಿಸಿಸಿ ಕಚೇರಿಯಲ್ಲಿ ಅಯೋಜಿಸಲಾಗಿತ್ತು.
ಕಾರ್ಯಾಗಾರದಲ್ಲಿ ಶ್ರೀ ಸಿದ್ದರಾಮಯ್ಯ, ಶ್ರೀ ದಿನೇಶ್ ಗುಂಡೂರಾವ್, ಶ್ರೀ ವಿಷ್ಣುನಾಥ್, ಬಿ.ಎಂ.ಸಂದೀಪ್, ಶ್ರೀ ವಿಜಯ್ ಸಿಂಗ್,
ಮೀನಾಕ್ಷಿ ನಟರಾಜನ್, ರಂಗಸ್ವ���ಮಿ ಮತ್ತು ಇತರ ನಾಯಕರುಗಳು ಹಾಜರಿದ್ದರು.
ಕೇಂದ್ರ ಸರ್ಕಾರದ ವಿರುದ್ಧ ದೆಹಲಿಯಲ್ಲಿ ರೈತರ ಬೃಹತ್ ಪ್ರತಿಭಟನೆ.
ಸುಲಿಗೆಕೋರ ಫಸಲ್ ಬಿಮಾ ಯೋಜನೆ, ನೋಟುರದ್ದತಿಯ ವಿರುದ್ಧ ಆಕ್ರೋಶ.
ಸಾಲಮನ್ನಾ ಮಾಡಿ, ಸ್ವಾಮಿನಾಥನ್ ವರದಿ ಜಾರಿಮಾಡಿ ಇಲ್ಲವೇ
ಕೇಂದ್ರ ಉದ್ಯಮಿಗಳ ಪರ ರೈತವಿರೋಧಿ ಎಂದು ಒಪ್ಪಿಕೊಳ್ಳಿ ಎಂದು ಆಗ್ರಹ.
ಅನ್ನದಾತ ನಲುಗುವಂತೆ ಮಾಡಿರುವ ಬಿಜೆಪಿ ದುರಾಡಳಿತ ಖಂಡನೀಯ.
ಆರ್ಥಿಕ ವೃದ್ಧಿ ದರ ಕುಂಠಿತ!
ದೇಶಿ ಅರ್ಥ ವ್ಯವಸ್ಥೆಯು 2018–19ನೆ ಹಣಕಾಸು ವರ್ಷದ ದ್ವಿತೀಯ ತ್ರೈಮಾಸಿಕ ದಲ್ಲಿ ಶೇ 7.1ರಷ್ಟು ಕುಂಠಿತ ಗೊಂಡಿದೆ.
ಮೊದಲ ತ್ರೈಮಾಸಿಕದಲ್ಲಿ 2 ವರ್ಷಗಳ ಗರಿಷ್ಠ ವೃದ್ಧಿ ದರ ದಾಖಲಿಸಿದ್ದ ಜಿಡಿಪಿ, ಸರಕು ಮತ್ತು ಸೇವೆಗಳ ಸಾಧಾರಣ ಬೇಡಿಕೆ ಹಾಗೂ ಕೃಷಿ ವಲಯದ ನಿರಾಶಾದಾಯಕ ಪ್ರಗತಿಯ ಕಾರಣಕ್ಕೆ ಕುಸಿತಗೊಂಡಿದೆ.
Really Shocking!!
CCTV cameras in EVM strong room faces blackout & school bus carrying EVMs reaches after 48 hours.
What can be inferred when these instances happen consistently with evidences?
https://t.co/MjeRa7o5PL
#SocialMediaWorkshop Thank you Hon Prof @rajeevgowda for your valuable talk and tips on strengthening our women force to keep active in social media, especially how to target the spread of fake news by opposite parties.
Social Media Workshop- for women by 'Bengaluru North District Mahila Congress Committee' at Hotel Capital was inaugurated by Hon MP @rajeevgowda. Hon Ex MP #Narayanswamy, DCC Pre #Rajkumar , Bengaluru North Pre #Shanta, Kar Soc Med head @annatarajgowda@Raghudodderi were present.
"PM Modi wants to create two Indias- one for rich, other for poor. When Mr Modi was contesting the 2014 elections, he had talked about employment, corruption and farmers, but is silent on all these issues now," @RahulGandhi@INCIndia
https://t.co/1XdtQPqBjF
Addressed the @INCKarnataka Social Media coordinators meeting. Focused on strategies for 2019 election and exposing the false/fake news propaganda of the BJP & their Bhakts. @ArshadRizwan@TabbuRao Dr Yatindra etc participated.
#SocialMediaWorkshop ಬೆಂಗಳೂರು ಉತ್ತರ ಜಿಲ್ಲಾ ಮಹಿಳಾ ಕಾಂಗ್ರೆಸ್ಸ್ ಸಮಿತಿವತಿಯಿಂದ ಸಾಮಾಜಿಕ ಜಾಲತಾಣ ಕಾರ್ಯಗಾರವನ್ನು ಆಯೋಜಿಸಲಾಗಿತ್ತು.
ಕಾರ್ಯಗಾರದಲ್ಲಿ ಪ್ರ��� ರಾಜೀವ್ ಗೌಡ, ಸಿ.ನಾರಾಯಣ ಸ್ವಾಮಿ, ಎ.ಎನ್.ನಟರಾಜ್ ಗೌಡ, ರಾಜಕುಮಾರ್, ಶಾಂತಾಕೃಷ್ಣಮೂರ್ತಿ, ರಘು ದೊಡ್ಡೇರಿ ಅವರುಗಳ ಜೊತೆ ಭಾಗವಹಿಸಿದ್ದೆನು.