ಮನುಷ್ಯ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕುವಲ್ಲಿ ಪಾಶ್ಚಾತ್ಯ ಕಾನೂನುಗಳು ಹೆಚ್ಚು ಜಡವಾದ ಚೌಕಟ್ಟುಗಳು ಹಾಗೂ ಹೊಂದಾಣಿಕೆಯ ಗುಣ ಇಲ್ಲದವು ಎಂಬುದು ಸ್ಪಷ್ಟ. ಆದರೆ ಭಾರತೀಯ ಸಾಂಪ್ರದಾಯಿಕ ಪದ್ಧತಿಗಳು ಸಮಸ್ಯೆಗಳನ್ನು ಪ್ರವೇಶಿಸುವ ದಿಕ್ಕೇ ಬೇರೆ. https://t.co/Rto4SFMDT6
https://t.co/qRTK7wON0A ಭಾರತೀಯ ಪ್ರಜಾ ಪ್ರಭುತ್ವವು ಕೂಡ ಕಾನೂನಿನ ಆಳ್ವಿಕೆಯೇ ಆಗಿದೆ. ಕಾನೂನಿನ ಆಳ್ವಿಕೆಯ ಕಲ್ಪನೆಯು ಸಾರ್ವತ್ರಿಕವಾದುದು ಎಂಬ ಗ್ರಹಿಕೆಯಲ್ಲಿ ಆಧುನಿಕ ರಾಜಕೀಯ ಪ್ರಯೋಗಗಳು ನಡೆಯುತ್ತಿವೆ. ಆದರೆ ಭಾರತೀಯರಿಗೆ ಈ ಆಳ್ವಿಕೆಯು ಅನುಭವಕ್ಕೆ ಬರುತ್ತಿಲ್ಲ.
ಭಾರತೀಯರು ಕಾನೂನುಗಳನ್ನು ಗೌರವಿಸುವಂತೆ ಕಾಣುವುದಿಲ್ಲ. ಬದಲಾಗಿ ಅವನ್ನು ಉಲ್ಲಂಘಿಸುವುದು ಹಾಗೂ ದುರುಪಯೋಗಪಡಿಸಿಕೊಳ್ಳುವುದರಲ್ಲೇ ಹೆಚ್ಚು ಆಸಕ್ತರಾಗಿದ್ದಾರೆ. ಏಕೆಂದರೆ ... https://t.co/zr8aXPyPfH
ಭಾರತೀಯ ಮತ್ತು ಪಾಶ್ಚಾತ್ಯ ಸಂಸ್ಕೃತಿಗಳಲ್ಲಿ ವ್ಯಕ್ತಿಯೊಬ್ಬನ ಸ್ವಂತಿಕೆಯ ಕುರಿತು ಹೊಂದಿರುವ ವಿಭಿನ್ನ ಧೋರಣೆಗಳು ಅವುಗಳ ನೈತಿಕತೆಯ ಕಲ್ಪನೆಯನ್ನು ನಿರ್ಣಯಿಸಿವೆ. ಪಾಶ್ಚಾತ್ಯರ ಕ್ರಮದ ಮಿತಿಗಳೇನು ಹಾಗೂ ಭಾರತೀಯರ ಕ್ರಮದ ಸಾಧ್ಯತೆಗಳೇನು? https://t.co/cw1kD5VDH1
ಪಾಶ್ಚಾತ್ಯರಿಗೆ ಒಬ್ಬನು ನೀತಿವಂತನಾಗಿರಬೇಕಾದರೆ ನೈತಿಕ ಸಿದ್ಧಾಂತಗಳು ನಿರ್ಣಾಯಕವಾಗಿವೆ. ಈ ಹಿನ್ನೆಲೆಯಿಂದ ಅವರು ಭಾರತೀಯ ಸಂಸ್ಕೃತಿಯನ್ನು ನೋಡಿದಾಗ ಇದೊಂದು ನೀತಿ ನಿಯಮಗಳೇ ಇಲ್ಲದ ಅನೈತಿಕ ಸಮಾಜವಾಗಿ ಅವರಿಗೆ ಕಾಣಿಸಿತು. https://t.co/AXvmVwxh1H
ಸದ್ಯಕ್ಕೆ ಭ್ರಷ್ಟಾಚಾರ ಎಂಬ ಪರಿಕಲ್ಪನೆಯು ಎಲ್ಲಿಂದ ಬಂದಿದೆ ಹಾಗೂ ಅದು ನಮ್ಮಲ್ಲಿರುವ ಸಂಗತಿಯನ್ನು ಅರ್ಥೈಸಲು ಹೇಗೆ ವಿಫಲವಾಗುತ್ತದೆ ಎಂಬುದರ ಕುರಿತಷ್ಟೇ ನಿಮ್ಮ ಗಮನವನ್ನು ಸೆಳೆಯುತ್ತಿದ್ದೇನೆ. https://t.co/9JloOwsluV
ಭಾರತೀಯ ಸಮಾಜದ ಕುರಿತ ಅನೇಕ ಚಿತ್ರಣಗಳು ಪಾಶ್ಚಾತ್ಯ ಸ್ಟೀರಿಯೋಟೈಪುಗಳನ್ನು ಅವಲಂಬಿಸಿವೆ. ಆದರೆ ಪಾಶ್ಚಾತ್ಯರಿಗೆ ಸ್ಟೀರಿಯೋಟೈಪುಗಳು ಸತ್ಯ ಹೇಳಿಕೆಗಳಲ್ಲ. ಹಾಗಿದ್ದೂ ಅವುಗಳನ್ನು ಅವರು ಏಕೆ ಉಪಯೋಗಿಸುತ್ತಾರೆ? ಭಾರತೀಯರು ಅವನ್ನು ಹೇಗೆ ಮತ್ತು ಏಕೆ ಬಳಸುತ್ತಾರೆ? https://t.co/s7G7pYL6PT
ಸಮಾಜ ವಿಜ್ಞಾನಿಗಳು ಜಾತಿ ವ್ಯವಸ್ಥೆ ಎಂದರೆ ಏನು ಎಂಬುದನ್ನು ಇಂದಿಗೂ ಕೂಡ ಸಾಕ್ಷ್ಯಾಧಾರಗಳನ್ನು ನೀಡಿ ವಿವರಿಸಲು ಸೋಲುತ್ತಾರೆ. ಹಾಗಾದರೆ ಈ ಸಮಸ್ಯೆ ಎಲ್ಲಿಂದ ಹುಟ್ಟುತ್ತದೆ? ಭಾರತದಲ್ಲಿ ಜಾತಿ ವ್ಯವಸ್ಥೆ ಇದೆ ಎಂಬ ನಿರ್ಣಯಕ್ಕೆ ಪಾಶ್ಚಾತ್ಯರು ಏಕೆ ಬಂದರು? https://t.co/7lkIbZkLl4
ಯಾವುದೇ ಸಮಾಜವಾದರೂ ಬದಲಾವಣೆಯಿಲ್ಲದೇ ಸಾವಿರಾರು ವರ್ಷ ಇದ್ದಹಾಗೇ ಉಳಿದುಕೊಂಡು ಬರುವುದು ಒಂದು ಅಸಾಧ್ಯವಾದ ಸಂಗತಿ. ಈ ಕಥೆಯು ಎಲ್ಲಿಂದ ಹುಟ್ಟಿಕೊಂಡಿತು ಹಾಗೂ ಹೇಗೆ ಗಟ್ಟಿಯಾಯಿತು ಎಂಬುದರ ಪರಿಚಯ ಇಲ್ಲಿದೆ. https://t.co/AiJZzSspDS
ಇಂದಿನ ಪಠ್ಯಪುಸ್ತಕಗಳ ಇತಿಹಾಸವು ಬುದ್ಧನು ಬ್ರಾಹ್ಮಣ ಪುರೋಹಿತಶಾಹಿ ಹಾಗೂ ಜಾತಿವ್ಯವಸ್ಥೆಯ ವಿರುದ್ಧ ಪ್ರತಿಭಟಿಸಲಿಕ್ಕೆ ಬೌಧ್ಧ ಧರ್ಮವನ್ನು ಸ್ಥಾಪಿಸಿದ ಎನ್ನುತ್ತದೆ. ಆದರೆ ಬೌದ್ಧ ಗ್ರಂಥಗಳು ತಿಳಿಸುವ ಪ್ರಕಾರ ಬುದ್ಧನು ಬ್ರಾಹ್ಮಣರು ಹಾಗೂ ವರ್ಣಗಳನ್ನು ಅಲ್ಲಗಳೆದಿರಲಿಲ್ಲ. https://t.co/DNBnGZIFfH
ಒಟ್ಟೂ ಪ್ರಕಟವಾಗಿರುವ ವಚನಗಳ ಸಂಖ್ಯೆ ೨೧೭೮೮. ಅವುಗಳಲ್ಲಿ ೭೨ ವಚನಗಳು, ಅಂದರೆ ಶೇಕಡಾ ೦.೩೩ ವಚನಗಳು ಮಾತ್ರವೇ ಜಾತ್ಯಭಿಮಾನವನ್ನು ಹಾಗೂ ಆಚರಣೆಗಳನ್ನು ಖಂಡಿಸುತ್ತವೆ. https://t.co/lCcn68G4rU
ಭಾರತದಲ್ಲಿ ಜಾತಿ ವಿನಾಶವಾಗಬೇಕಾದರೆ ಬ್ರಾಹ್ಮಣ ಜಾತಿಯ ಪಾವಿತ್ರ್ಯ ನಾಶವಾಗಬೇಕು ಎಂಬುದಾಗಿ ನಮ್ಮ ಬುದ್ಧಿಜೀವಿಗಳು ನಂಬಿದ್ದಾರೆ. ಭಾರತೀಯ ಸಮಾಜದಲ್ಲಿ ಹುಟ್ಟಿ ಬೆಳೆದ ಸಾಮಾನ್ಯರಿಗೆ ಈ ಹೇಳಿಕೆಯು ಅರ್ಥವಾಗುವುದಿಲ್ಲ. ಅಷ್ಟೇಕೆ ಹಾಗೆ ಹೇಳುವವರಿಗೂ ಕೂಡ ಅರ್ಥವಾಗಿಲ್ಲ ಎಂಬುದು ಈ ಲೇಖನದಿಂದ ಸ್ಪಷ್ಟವಾಗಬಹುದು. https://t.co/7lvasN51FJ
ಇಂದು ’ಬ್ರಾಹ್ಮಣ ಪುರೋಹಿತಶಾಹಿ’ ಎಂಬ ಶಬ್ದವನ್ನು ಸಾಮಾನ್ಯವಾಗಿ ಕೇಳುತ್ತಿರುತ್ತೇವೆ. ಅದರ ಅರ್ಥವೇನು? ಅದು ಎಲ್ಲಿಂದ ಬಂದಿದೆ ಎಂಬುದರ ಕುರಿತು ಒಂದು ಚಿಕ್ಕ ವಿವರಣೆಯನ್ನು ಈ ಲೇಖನದಲ್ಲಿ ನೀಡಲಾಗಿದೆ. https://t.co/Q8dDfDetm9
ಜಾತಿ ವ್ಯವಸ್ಥೆ ಎಂಬ ಶಬ್ದ ನಮಗೆಲ್ಲ ಚಿರ ಪರಿಚಿತವಾದದ್ದು. ಅದು ಕೇವಲ ಭಾರತದಲ್ಲೇ ಇದೆ ಎಂದೂ ಹೇಳುತ್ತೇವೆ. ಏನು ಈ ಜಾತಿವ್ಯವಸ್ಥೆ ಎಂಬುದಾಗಿ ಕೇಳಿದರೆ ಬ್ರಿಟಿಷರ ಕಾಲದ ಒಂದು ಕಥೆಯನ್ನು ಹೇಳುತ್ತೇವೆಯೇ ವಿನಃ ಅದಕ್ಕೆ ಸಾಕ್ಷ್ಯಾಧಾರಗಳನ್ನು ಒದಗಿಸುವಲ್ಲಿ ವಿಫಲರಾಗುತ್ತೇವೆ. https://t.co/Klg9fqkKSA
ರಿಲಿಜನ್ನು ಮತ್ತು ವಿಜ್ಞಾನಗಳು ಪರಸ್ಪರ ವಿರುದ್ಧವಾದ ಸಂಗತಿಗಳು ಎಂಬುದಾಗಿ ನಾವೆಲ್ಲ ಗ್ರಹಿಸುತ್ತೇವೆ. ಆದರೆ ರಿಲಿಜನ್ನು ಪಾಶ್ಚಾತ್ಯ ವಿಜ್ಞಾನದ ಮೂಲ ಮಾದರಿಯಾಗಿದೆ. ರಿಲಿಜನ್ನು ಇಲ್ಲದಿದ್ದರೆ ಪಾಶ್ಚಾತ್ಯ ವಿಜ್ಞಾನವು ಕೂಡ ಬೆಳೆಯುತ್ತಿರಲಿಲ್ಲ. ಹೇಗೆ ಎಂಬುದಕ್ಕೆ ಮುಂದೆ ನೋಡಿ. https://t.co/2RfCEhk30U
Dr. Shah analyses the situation of Hindus in England in the context of the recently published Anti-Hindu Hate in Schools report. https://t.co/OpobRDlp3H @Ashwinidesai8