గతేడాది CBSE,ICSE తదితర విద్యాసంస్థల్లో తెలుగును తప్పనిసరి చేస్తూ తెలంగాణ ప్రభుత్వం తీసుకున్న నిర్ణయానికి వ్యతిరేకంగా తెలుగేతర విద్యార్థులు, వారి తల్లిదండ్రులు భాగ్యనగరంలో చేసిన నిరసనల్ని చూసి #తెలుగు ప్రజలంతా ముక్కున వేలేసుకున్నాం. ఇవాళ తెలుగేతరుల ఉడత బెదిరింపులకు భయపడి, నిస్సిగ్గుగా, ఏమాత్రం ఆత్మాభిమానంగానీ, భాషాభిమానంగానీ లేని ఇదే కాంగ్రెస్ ప్రభుత్వం వాళ్ళకు వంతపాడుతూ తెలుగును తప్పనిసరి చేయకుండా మినహాయింపులు పొడిగించుకుంటూ పోతోంది 🤬😤 తెలుగు తల్లి పైవంతెన పేరును సైతం తెలంగాణ తల్లి పైవంతెనగా మార్చడానికి ప్రయత్నించి భంగపడిన సంగతిని మనం మర్చిపోకూడదు. తెలంగాణలో తెలుగు భాషే సార్వభౌమం. జై తెలుగుతల్లి 🚩✊
#మనతెలుగుమనబాధ్యత #చెయ్యెత్తిజైకొట్టుతెలుగోడా #మనతెలుగుమనగౌరవం #తెలుగువీరలేవరా #Telugu #telugudiaspora #TeluguFilmNagar #TeluguWarriors #Telugufilmindustry #TFCC #TeluguThalli
This is a violation of human rights by Congress.
Pawan Khera has no connection with Karnataka.
Rajyasabha is for the representation of Kannadigas.
Congress is denying the rights of Kannadiga politicians to represent Karnataka.
#SayNoToPawanKhera
I don't know if everything is being some sort of propaganda. But Andhra is decades behind TN in the aspect of building large-scale modern bus stands catering to the larger sections of the people.
Compare the bus stands of Visakhapatnam (left) with Tiruchirapalli (right)
BRS మీద ఉన్న గౌరవం రోజురోజుకూ పాతాళానికి పడిపోతోంది. రాష్ట్రం విడిపోయిన తర్వాత కూడా అదే విద్వేషం. నీచ రాజకీయం చేస్తున్నారు. ఏమైనా ఉంటే ఆంధ్రప్రదేశ్ రాజకీయ నాయకులతో తేల్చుకోవాలి గానీ, పదేపదే సామాన్య ఆంధ్ర ప్రజలను అవమానిస్తున్నారు.
గౌరవంగా మాట్లాడిన నన్ను "ఆంధ్రా సన్నాసి" అని సంబోధించిన నిన్ను తిరిగి నాలుగు మాటలనడం ఎంతసేపు Mr. Uttam?
కానీ అలా ఎప్పుడూ నోరు జారొద్దని @PawanKalyan గారు చెప్పిన మాటలు గుర్తుకొచ్చి ఆగిపోతున్నా
తెలంగాణావాదం పేరుతో ఇంత విద్వేషాలు రగల్చాల్సిన అవసరం లేదని సామాన్యులకి అర్ధమౌతుందిలే!
ఆంధ్ర సన్నాసా 😠❓ ఈ పొగరు , ఈ దర్పం వల్లే తెలంగాణ ప్రజలం మిమ్మల్ని బొంద వెట్టింది. పొద్దున్న లేస్తే ఆంధ్రా తెలంగాణ కిరికిరి. ఎన్నికలొస్తె మాత్రం ఆంధ్ర జనాలు దేవుళ్ళు! ఆంధ్ర మీద ఇంత విషం దాచుకొని సిగ్గులేకుండా ఎట్ల ఆంధ్రాల ఓట్లడుగుదమని బైలెల్లిన్రు. రాష్ట్రం ఒచ్చినంకగూడ మారరా❓
మేము చెప్పింది కూడా అదే కదరా ఆంధ్ర సన్నాసి Srikanth
తెలంగాణ…మీ ఆంధ్ర దోపిడీదారుల, అవినీతి కుల పిచ్చి కుక్కల జాగీరు కాదు !!
తెలంగాణ….మా తెలంగాణ నాలుగు కోట్ల ప్రజల జాగీర్ ✅
#Telangana
ವಿಧಾನಸೌಧ, ವಿಕಾಸಸೌಧಗಳ
ಮೂಲೆಮೂಲೆಗಳಲ್ಲಿ ಕನ್ನಡದ ಘೋಷವಾಕ್ಯಗಳನ್ನು ಅಳವಡಿಸುವ ಮೂಲಕ ಈ ಕಟ್ಟಡಗಳನ್ನು ಕನ್ನಡದ ಹೆಮ್ಮೆಯ ಕೇಂದ್ರಗಳನ್ನಾಗಿಸುವುದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಹತ್ವಾಕಾಂಕ್ಷೆಯ ಯೋಜನೆ. ಇಂದು ಸಮಿತಿಯ ಸಭೆ ನಡೆದಿದ್ದು ಶೀಘ್ರದಲ್ಲಿ ಯೋಜನೆ ಅನುಷ್ಠಾನವಾಗಲಿದೆ.
తెలుగు చిత్రాలకు ఇక తెలుగు పేర్లే పెట్టటము మానేస్తున్నారు. అంతా ఆంగ్ల పేర్లే. పరభాషా చిత్రాలకు తెలుగు అనువాద పేర్లే ఉండటము లేదు. వాటికి మాత్రము వారి స్థానిక పేర్లే. అందరూ కలిసి తెలుగు ను అంతమొందించడానికి పూనుకున్నారు. పైగా ప్రశ్నిస్తే ప్రక్క రాష్ట్రాల భావజాలాన్ని తీసుకురావద్దు అంటున్నారు. ఇంకెలా బ్రతుకుతుంది తెలుగు ?
ಇದು ನಮ್ಮ ದೇಶದ ಪರಿಸ್ಥಿತಿ...
ಒಡಿಶಾದ ಒಬ್ಬ ವ್ಯಕ್ತಿ ತನ್ನ ಮೃತ ಸಹೋದರಿಯ ಸಮಾಧಿಯನ್ನು ಅಗೆದು ಆಕೆಯ ಅಸ್ಥಿಪಂಜರವನ್ನು ಬ್ಯಾಂಕಿಗೆ ತಂದಿದ್ದು, ಅವಳು ಸತ್ತಿದ್ದಾಳೆಂದು ಸಾಬೀತುಪಡಿಸಲು. ಆಕೆಯ ಖಾತೆಯಿಂದ ₹20,000 ಹಿಂಪಡೆಯಲು ಪ್ರಯತ್ನಿಸುತ್ತಿದ್ದ, ಆದರೆ ಬ್ಯಾಂಕ್ ಅಧಿಕಾರಿಗಳು ಖಾತೆದಾರನನ್ನು ಖುದ್ದಾಗಿ ಕರೆತರುವಂತೆ ಒತ್ತಾಯಿಸುತ್ತಲೇ ಇದ್ದರು. ಆಕೆ ನಿಧನರಾಗಿದ್ದಾರೆಂದು ಪದೇ ಪದೇ ಹೇಳಿದರೂ ಅವರು ಕೇಳಲಿಲ್ಲ. ಕಾನೂನು ಪ್ರಕ್ರಿಯೆಯ ಬಗ್ಗೆ ಹತಾಶೆಗೊಂಡು, ಅರಿವಿಲ್ಲದೇ, ಅವನು ಈ ತೀವ್ರ ಹೆಜ್ಜೆ ಇಟ್ಟನು. ಈ ಘಟನೆಯು ಅರಿವಿನ ಕೊರತೆಯನ್ನು ಮಾತ್ರವಲ್ಲದೆ, ವ್ಯವಸ್ಥೆಯಲ್ಲಿ ಮೂಲಭೂತ ಮಾನವ ತಿಳುವಳಿಕೆಯ ವೈಫಲ್ಯವನ್ನೂ ತೋರಿಸುತ್ತದೆ.
పదో తరగతిలో నా రాంకు 50 పైనే, ఇంటర్ అంటే తెలీదు, అసలు కాలేజీకి పోలేదు ఏనాడూ, ఓపెన్ యూనివర్సిటీ డిగ్రీలో కూడా కొన్ని సబ్జెక్టులు పోయాయి కూడా...
ప్రభుత్వ ఉద్యోగం కూడా మొదటి సారికే రాలేదు నాలుగైదు పల్టీలు కొట్టాకే వచ్చింది అదికూడా చిన్నదే...
మొదటి ర్యాంకు మంచి కాలేజీలో చదివాడు వాడు ఇప్పుడు గుమస్తాగా ఉన్నాడు, రెండో వాడు ఇంజనీరింగ్ చేశాడు ఇప్పుడు చిన్న వ్యాపారం చేస్తున్నాడు
నా అనుభవంలో చెబుతున్నాను,
జీవితంలో గెలవడానికి గొప్ప తెలివితేటలు అవసరం లేదు, మేధావి కావాల్సిన అవసరం అసలే లేదు
పక్కాడి కన్నా కాస్త ఎక్కువ ఒళ్ళు వంచి క్రమశిక్షణ తో పనిచేస్తే చాలు. నిజంగా నా అనుభవమే ఇది.
Dear Malayalis 🙏🏻
Congress MISLED the people of Karnataka and Telangana by offering free bus travel to women while increasing general bus fares for their fathers, husbands, sons, and brothers, effectively creating a zero-sum outcome at the household level.👇🏻
The ideal language policy for Indian schools is:👇🏻
L 1 (Mandatory): State official language
L 2 (Mandatory): English
L 3 (Optional): The child’s mother tongue, if different from the state official language, shall be offered, with online support if teachers are unavailable.
ಕರ್ನಾಟಕದ ಎಸ್ಎಸ್ಎಲ್ಸಿ (SSLC) ಫಲಿತಾಂಶದಲ್ಲಿ ಹಿಂದಿ ವಿಷಯದ ಅಂಕಗಳನ್ನು ಒಟ್ಟು ಅಂಕಗಳ ಪಟ್ಟಿಗೆ ಪರಿಗಣಿಸಲಾಗುವುದಿಲ್ಲಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಇನ್ನು ಮುಂದೆ ತೃತೀಯ ಭಾಷೆಯ (ಹಿಂದಿ) ಅಂಕಗಳನ್ನು ಒಟ್ಟು ಅಂಕಗಳಿಗೆ ಪರಿಗಣಿಸದೆ, ಕೇವಲ ಗ್ರೇಡ್ ನೀಡಲಾಗುತ್ತದೆ. ಇದರಿಂದ ಒಟ್ಟು ಅಂಕಗಳು 625 ರಿಂದ 525ಕ್ಕೆ ಇಳಿಕೆಯಾಗಿದೆ ಎಂದು ಮಾಧ್ಯಮ ವರದಿಗಳು ಹೇಳುತ್ತಿವೆ.
ಕಳೆದ 27 ವರ್ಷದಿಂದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯದಲ್ಲಿ ದ್ವಿಭಾಷಾ ಶಿಕ್ಷಣ ನೀತಿಯನ್ನು ಜಾರಿಗೆ ತರಬೇಕೆಂದು ಸತತ ಚಳವಳಿ ನಡೆಸುತ್ತ ಬಂದಿದೆ. ದ್ವಿಭಾಷಾ ಶಿಕ್ಷಣ ನೀತಿಯ ಮೊದಲ ಹೆಜ್ಜೆಯಾಗಿ ರಾಜ್ಯ ಸರ್ಕಾರ ಮೂರನೇ ಭಾಷೆ ಹಿಂದಿಗೆ ಗ್ರೇಡ್ ನೀಡುವ ವ್ಯವಸ್ಥೆ ಜಾರಿಗೊಳಿಸುತ್ತಿದೆ.
ಪ್ರತಿವರ್ಷ ರಾಜ್ಯ ಪಠ್ಯಕ್ರಮದಲ್ಲಿ ಓದುವ ವಿದ್ಯಾರ್ಥಿಗಳು ಕೇಂದ್ರ ಪಠ್ಯಕ್ರಮಗಳಿಗಿಂತ ಹೆಚ್ಚುವರಿಯಾಗಿ ನೂರು ಅಂಕಗಳಿಗೆ ಪರೀಕ್ಷೆ ಬರೆಯಬೇಕಾಗಿತ್ತು. ಇದರಿಂದಾಗಿ ಪ್ರತಿವರ್ಷ ಕನ್ನಡದ ಮಕ್ಕಳು ಹೆಚ್ಚಿನ ಹೊರೆಯನ್ನು ಹೊರಬೇಕಿತ್ತು. ಅಷ್ಟೇ ಅಲ್ಲದೆ ಎಷ್ಟೋ ಮಕ್ಕಳು ಕೇವಲ ಹಿಂದಿಯಲ್ಲಿ ಅನುತ್ತೀರ್ಣಗೊಂಡ ಕಾರಣಕ್ಕೆ ಎಸ್ ಎಸ್ ಎಲ್ ಸಿ ಮುಗಿಸಲು ಪರದಾಡುವಂತಹ ಸ್ಥಿತಿ ಇತ್ತು. ಇದೀಗ ರಾಜ್ಯ ಸರ್ಕಾರ ಕೈಗೊಂಡ ಕ್ರಮದಿಂದ ಮಕ್ಕಳ ಮೇಲಿನ ಹೊರೆ ಇಳಿದಂತಾಗಿದೆ.
ತ್ರಿಭಾಷಾ ಸೂತ್ರವೇ ಹಿಂದಿ ಹೇರಿಕೆಯನ್ನು ನಿಧಾನವಾಗಿ ಒಪ್ಪಿಸಲು ಮಾಡಿಕೊಂಡಿದ್ದ ಒಂದು ಕುತಂತ್ರದ ಯೋಜನೆ. ಅದು ಸ್ವಾತಂತ್ರ್ಯಾನಂತರ ಯಾವುದೇ ಎಗ್ಗಿಲ್ಲದೆ ರಾಜಾರೋಷವಾಗಿ ನಡೆದುಕೊಂಡುಬಂದಿದೆ. ಹಿಂದಿ ಹೇರಿಕೆಯ ಭಾಗವಾಗಿ ತ್ರಿಭಾಷಾ ಸೂತ್ರವನ್ನು ರದ್ದುಗೊಳಿಸಬೇಕನ್ನುವುದು ಕರ್ನಾಟಕ ರಕ್ಷಣಾ ವೇದಿಕೆ ಹಕ್ಕೊತ್ತಾಯವಾಗಿತ್ತು. ಕಡ್ಡಾಯ ಹಿಂದಿ ಕಲಿಕೆಯಿಂದಾಗಿ ಸಾವಿರಾರು ಮಕ್ಕಳ ಭವಿಷ್ಯ ಪ್ರತಿ ವರ್ಷ ಮಂಕಾಗುತ್ತಿತ್ತು.
ಇದೇ ವಿಚಾರವಾಗಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯ @siddaramaiah ಅವರನ್ನು ಭೇಟಿ ಮಾಡಿ, ತ್ರಿಭಾಷಾ ನೀತಿಯನ್ನು ಕಿತ್ತು ಹಾಕಬೇಕೆಂದು ಒತ್ತಾಯಿಸಿದ್ದೆ. ಅಷ್ಟೇ ಅಲ್ಲದೆ ತಮಿಳುನಾಡು ಮಾದರಿಯಲ್ಲಿ ದ್ವಿಭಾಷಾ ನೀತಿಯನ್ನು ಅಳವಳಡಿಸಿಕೊಳ್ಳಬೇಕೆಂದು ಆಗ್ರಹಿಸಿದ್ದೆ.
ಇದೀಗ ಶಿಕ್ಷಣ ಮಂತ್ರಿಗಳು ಮೂರನೇ ಭಾಷೆಯ ಪರೀಕ್ಷೆಯ ಅಂಕವನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿರುವುದು ಹಿಂದಿ ಹೇರಿಕೆ ವಿರುದ್ದ ಹೋರಾಟದ ದೊಡ್ಡ ಯಶಸ್ಸು ಎಂದು ನಾನು ಭಾವಿಸಿದ್ದೇನೆ. ಇದಕ್ಕಾಗಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರು, ಮಾನ್ಯ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರು ಮತ್ತು ಈ ಹೋರಾಟದಲ್ಲಿ ಭಾಗವಹಿಸಿದ್ದ ಎಲ್ಲಾ ಕನ್ನಡ ಮನಸ್ಸುಗಳನ್ನು ಅಭಿನಂದಿಸುತ್ತೇನೆ.
ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ಪಡೆಯಬಾರದು. ಯಾರದೇ ಒತ್ತಡಕ್ಕೆ, ಒತ್ತಾಯಕ್ಕೆ ಮಣಿಯಬಾರದು. ಸರ್ಕಾರದ ಈ ನಿರ್ಧಾರದ ವಿರುದ್ಧ ಮಾತನಾಡುವ ಯಾರೇ ಆದರೂ ಅವರನ್ನು ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ದ್ರೋಹಿಗಳು, ನಾಡದ್ರೋಹಿಗಳು ಎಂದೇ ಭಾವಿಸಿ ಅವರ ವಿರುದ್ಧ ಹೋರಾಟ ನಡೆಸುತ್ತದೆ.
@BYVijayendra@BJP4India@BJP4Karnataka ೧.ಕರ್ನಾಟಕಕ್ಕೆ ಉದ್ಯೋಗ ಅರಸಿ ಬರೋ ಎಷ್ಟು ಜನ ಎಷ್ಟು ವರ್ಷ ಕನ್ನಡ ಕಲ್ತು ಪರೀಕ್ಷೆ ಬರ್ದು ಬರ್ತಾರೆ? ಬಂದ ಮೇಲೆ ೧೦ವರ್ಷ ಆದ್ರೂ ಕಲ್ತು ಗೌರವ ಕೊಡೋರು ಎಷ್ಟು ಜನ?
೨.ಕೇಂದ್ರ ಸರ್ಕಾರದ ಉದ್ಯೋಗಗಳಿಗೆ ಸೇರಲು ಹಿಂದಿ ಕಡ್ಡಾಯ ಆದ್ರೆ ಅದು ಹಿಂದಿ ಹೇರಿಕೆ ಆಗಲ್ವಾ?
ಕೇವಲ ರಾಜಕೀಯ ವಿರೋಧಕ್ಕಾಗಿ ಕನ್ನಡದ ವಿರುದ್ಧದ ನಿಲುವು ಕನ್ನಡಕ್ಕೆ ಆಘಾತಕಾರಿ!
@BYVijayendra@BJP4India@BJP4Karnataka ನೀವು ಆಯ್ಕೆ ಆಗಿರೋದು ಕರ್ನಾಟಕ ಇಂದ. ಕನ್ನಡ, ಕರ್ನಾಟಕ ರಾಜ್ಯದ ಜನತೆಯ ಹಿತಾಸಕ್ತಿಯ ಪರವಾಗಿ ಇರಿ. ಹೈಕಮಾಂಡ್ಗಳಿಗೆ ಅಲ್ಲ. ಹಿಂದಿ ಭಾಷೆ ಇಂದ ಮಕ್ಕಳಿಗೆ ಹೊರೆಯೇ ಹೊರತು ಯಾವುದೇ ಪ್ರಯೋಜನ ಇಲ್ಲ. ಕನ್ನಡ ಮತ್ತೆ ಇಂಗ್ಲಿಷ್ ಎರಡೇ ಸಾಕು.