Very Happy to meet and greet our Hon’ble Prime Minister Shri @narendramodi ji at HAL Airport Bengaluru.
It is one of the precious moment in my life to welcome our Prime Minister to Bengaluru on behalf of people’s of Karunadu.
#WelcometoBangaloreModiji
ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಧೀಮಂತ ನಾಯಕ ಶ್ರೀ ಬಿ. ಎಸ್. ಯಡಿಯೂರಪ್ಪ ಅವರಿಗೆ ಚುನಾವಣಾ ಚಾಣಕ್ಯ, ದೇಶ ಕಂಡ ಬಲಿಷ್ಠ ಗೃಹ ಸಚಿವರಾದ ಸನ್ಮಾನ್ಯ ಶ್ರೀ ಅಮಿತ್ ಶಾ ಅವರಿಂದ ಗೌರವಾರ್ಪಣೆ.
#BSYಅಭಿಮಾನೋತ್ಸವ#BsyAbhimanotsavay
ಎಲ್ಲರಿಗೂ ಭಾರತೀಯ ಜನತಾ ಪಾರ್ಟಿಯ ಸ್ಥಾಪನಾ ದಿನದ ಶುಭಾಶಯಗಳು!
ಭಾರತೀಯ ಜನತಾ ಪಾರ್ಟಿ ನಿಷ್ಠಾವಂತ ಕಾರ್ಯಕರ್ತರ ಪಕ್ಷ. 1980ರಲ್ಲಿ ದೇಶಸೇವೆಯ ಸಂಕಲ್ಪದೊಂದಿಗೆ, ನಮ್ಮೆಲ್ಲಾ ಹಿರಿಯ ನಾಯಕರಿಂದ ಸ್ಥಾಪನೆಗೊಂಡ ಪಕ್ಷ, ಇಂದು 18 ಕೋಟಿಗೂ ಅಧಿಕ ಕಾರ್ಯಕರ್ತರ ಅಪ್ರತಿಮ ಪರಿಶ್ರಮದಿಂದ, ವಿಶ್ವದ ಅತಿ ದೊಡ್ಡ ರಾಜಕೀಯ ಶಕ್ತಿಯಾಗಿ ಬೆಳೆಯುತ್ತಿದೆ.
ಹೆಮ್ಮೆಯ ಪ್ರಧಾನಮಂತ್ರಿ ಶ್ರೀ @narendramodi ಜೀ ರವರ ಸಮರ್ಥ ನೇತೃತ್ವದಲ್ಲಿ, ನಮ್ಮ ಸಿದ್ದಾಂತಗಳ ಆಧಾರದ ಮೇಲೆ, 'ವಿಕಸಿತ ಭಾರತ' ನಿರ್ಮಾಣದ ಸಂಕಲ್ಪದೊಂದಿಗೆ, ದೇಶದ ಜನತೆಯ ಆಶೀರ್ವಾದದೊಂದಿಗೆ ಪಕ್ಷ ಮುನ್ನಡೆಯುತ್ತಿದೆ.
ಕಾರ್ಯಕರ್ತರೇ ನಮ್ಮ ಬಲ, ವಿಕಸಿತ ಭಾರತ ನಿರ್ಮಾಣದ ನಮ್ಮ ಗುರಿ ಅಚಲ
#BJP4India #BJP4Karnataka #47YearsOfNationFirst
🌟 *Happy Sri Rama Navami*🌟
"*Ramo Vigrahavan Dharmah*" 📜
*May we all walk the path of Dharma as shown by the Lord himself.*🏹🧡
🙏 *Om Sri Ramaya Namah* 🙏
*Wishing you and your family a day filled with divine blessings and happiness!*✨🚩🙌
#RamaNavami
ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು.
ಸರ್ವ ಶಕ್ತನಾದ ಪರಮೇಶ್ವರನು ಎಲ್ಲರಿಗೂ ಆರೋಗ್ಯ, ಸುಖ, ಸಮೃದ್ಧಿ, ನೆಮ್ಮದಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
ಓಂ ನಮಃ ಶಿವಾಯ 🙏
#ಮಹಾಶಿವರಾತ್ರಿ#MahaShivaratri2026
Congress ATM Sarkara Exposed: The Excise Extortion Scam in Karnataka
The Excise Department scam has exposed the Congress government's real business model in Karnataka: organized extortion to fill party coffers. This is the @INCKarnataka ATM Sarkara in full operation. Every year, ₹252 crore is allegedly collected through fixed monthly bribes from liquor shops. Over 2,000 CL-7 license holders are forced to pay anywhere between ₹50 lakh and ₹1 crore per license. The total scam runs into a staggering ₹6,000 crore.
The system works like clockwork. Targets are set every year. Collections happen on the 10th of every month without fail. Miss a payment and face harassment. License? Pay up. Renewal? Pay up. Transfer? Pay up. Name change? Pay up. From top officials to junior staff, everyone has been given a target so that bribe flow upward happens smoothly and without hindrance. This isn't governance. It's an extortion racket with ministerial approval.
Minister RB Timmapur himself admitted "such scams are there in all departments." Translation: the entire Congress government is one giant ATM turning Karnataka's wealth into party money. The evidence is clear. The audio recordings exist. The complaints are filed. The arrests have happened. Minister RB Timmapur has lost the moral right to continue in office.
Karnataka is not Congress's personal ATM. Every rupee taken from license holders is a rupee stolen from the state’s development and our people’s future.
The demand is clear and non-negotiable: Minister RB Timmapur must resign immediately. And the Congress high command must answer: where has Karnataka's ₹6,000 crore gone?
#ResignRBTimmapur
Somnath stands as a beacon of eternal divinity. Its sacred presence continues to guide people across generations. Here are highlights from yesterday’s programmes, including the Omkar Mantra chanting and drone show.
#SomnathSwabhimanParv
ದಿನಗಳ ಲೆಕ್ಕದಲ್ಲಿ 'ಹಿಂದುಳಿದ ವರ್ಗಗಳ ಹರಿಕಾರ' ಶ್ರೀ ದೇವರಾಜ ಅರಸ್ ದಾಖಲೆ ದಾಟಿದ್ದೇ, ಕಳೆದ 2.5 ವರ್ಷಗಳಿಂದ ರಾಜ್ಯದ ಸಿಎಂ ಗಾದಿಯಲ್ಲಿ ವಿರಾಜಮಾನರಾಗಿರುವ ಮಾನ್ಯ ಶ್ರೀ ಸಿದ್ದರಾಮಯ್ಯವರ ಸಾಧನೆ!
ಇವರ ನೇತೃತ್ವದ ಜನವಿರೋಧಿ, ರೈತ ವಿರೋಧಿ ಕಾಂಗ್ರೆಸ್ ಸರ್ಕಾರದ ಸರಣಿ ವೈಫಲ್ಯಗಳು, ದುರಾಡಳಿತ, ಭ್ರಷ್ಟಾಚಾರಗಳನ್ನು ಜನರು ಗಮನಿಸುತ್ತಲೇ ಇದ್ದಾರೆ, ಅವರೇ ತೀರ್ಪು ನೀಡಲಿದ್ದಾರೆ!
ಮಾನ್ಯ ಶ್ರೀ ಸಿದ್ದರಾಮಯ್ಯನವರೇ, ನಿಮ್ಮ ಭ್ರಮೆ, ನಿಮಗಷ್ಟೇ ಹೆಮ್ಮೆ!
ಇಂದು, ನಾವು ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿರುವಾಗ, ಕರ್ನಾಟಕದ ಜನರಿಗೆ ಪ್ರತೀಕವಾಗಿರುವ ಶ್ರೇಷ್ಠತೆ ಮತ್ತು ಶ್ರಮಶೀಲ ಸ್ವಭಾವವನ್ನು ನಾವು ಆಚರಿಸುತ್ತೇವೆ. ಸಾಹಿತ್ಯ, ಕಲೆ, ಸಂಗೀತ ಮತ್ತಿತರ ಕ್ಷೇತ್ರಗಳಲ್ಲಿ ಪ್ರತಿಫಲಿಸುವ ಕರ್ನಾಟಕದ ಶ್ರೀಮಂತ ಸಂಸ್ಕೃತಿಯನ್ನು ಸಹ ನಾವು ಆಚರಿಸುತ್ತೇವೆ. ಈ ರಾಜ್ಯವು ಜ್ಞಾನದಲ್ಲಿ ಅಡಗಿರುವ ಪ್ರಗತಿಯ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ರಾಜ್ಯದ ಜನರು ಸಂತೋಷ ಮತ್ತು ಆರೋಗ್ಯದಿಂದ ಇರಲಿ ಎಂದು ನಾನು ಪ್ರಾರ್ಥಿಸುತ್ತೇನೆ.
ಕೇಂದ್ರ ಅತಿ ಸಣ್ಣ, ಸಣ್ಣ, ಮಧ್ಯಮ ಕೈಗಾರಿಕೆ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಖಾತೆಗಳ ರಾಜ್ಯ ಸಚಿವರು ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದರಾದ @ShobhaBJP ಅಕ್ಕ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಭಗವಂತ ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಕರುಣಿಸಿ, ದೇಶ ಸೇವೆಗೆ ಹೆಚ್ಚಿನ ಶಕ್ತಿ ದಯಪಾಲಿಸಲೆಂದು ಹಾರೈಸುವೆ.
ಭವ್ಯ ಭಾರತದ ಕನಸುಗಾರ, ವಿಶ್ವ ಕಂಡ ಮಹಾನ್ ನಾಯಕ, ಭಾರತದ ಸರ್ವ ಶ್ರೇಷ್ಠ ಪ್ರಧಾನ ಮಂತ್ರಿಗಳು ಸನ್ಮಾನ್ಯ ಶ್ರೀ @narendramodi ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
#ModiBirthday#Modiji
ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು. ಬೇಡಿದ ವರವ ನೀಡುವ ಶ್ರೀ ಲಕ್ಷ್ಮಿ ದೇವಿಯು ಎಲ್ಲರ ಇಷ್ಟಾರ್ಥಗಳನ್ನು ಈಡೇರಿಸಿ, ಕಷ್ಟ ಕಾರ್ಪಣ್ಯಗಳನ್ನು ದೂರಗೊಳಿಸಿ, ನಾಡನ್ನು ಸದಾ ಸುಭಿಕ್ಷಗೊಳಿಸಲೆಂದು ಪ್ರಾರ್ಥಿಸುತ್ತೇನೆ.
#HappyVaramahalakshmi
ಬಿಜೆಪಿ ಹಿರಿಯ ನಾಯಕರು, ವಿಧಾನ ಪರಿಷತ್ತಿನ ವಿರೋಧ ಪಕ್ಷ ನಾಯಕರಾಗಿರುವ ಶ್ರೀ @NswamyChalavadi ಜೀ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಶೋಷಿತ ಸಮುದಾಯಗಳ ಪರ ನಿರಂತರ ದನಿಯಾಗಿರುವ ತಮಗೆ ಭಗವಂತನು ಉತ್ತಮ ಆಯುರಾರೋಗ್ಯ ಕರುಣಿಸಿ, ಹೆಚ್ಚಿನ ಜನಸೇವೆ ಮಾಡುವ ಶಕ್ತಿಯನ್ನು ದಯಪಾಲಿಸಲೆಂದು ಶುಭ ಹಾರೈಸುತ್ತೇನೆ.
@BJP4India
ರಾಜ್ಯ @INCKarnataka ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರ ಜಗಜಾಹೀರು ಆಗಿದೆ. ಹಾದಿ, ಬೀದಿಯಲ್ಲೇ ಸ್ವಪಕ್ಷೀಯ ಶಾಸಕರು ತಮ್ಮದೇ ಸರ್ಕಾರಕ್ಕೆ
ಛೀ.. ಥೂ..ಅಂತ ಉಗಿಯ ತೊಡಗಿದ್ದಾರೆ. ಸರ್ಕಾರದ ಘನ ಕಾರ್ಯವನ್ನು ಯಾವ ಯಾವ ಶಾಸಕರು ಕೊಂಡಾಡಿದ್ದಾರೆ ನೋಡಿ.
➡️ಕರ್ನಾಟಕ ಭ್ರಷ್ಟಾಚಾರದಲ್ಲಿ ನಂ.1: ಬಸವರಾಜ ರಾಯರೆಡ್ಡಿ, ಯಲಬುರ್ಗಾ ಶಾಸಕ
➡️ವಸತಿ ಹಂಚಿಕೆಯಲ್ಲಿ ವ್ಯಾಪಕ ಅವ್ಯವಹಾರ ನಡೆದಿದೆ: ಬಿ.ಆರ್.ಪಾಟೀಲ್, ಆಳಂದ ಶಾಸಕ
➡️ತೆಂಗಿನಕಾಯಿ ಹೊಡೆದು 2 ವರ್ಷವಾದರೂ ಅನುದಾನ ಬಂದಿಲ್ಲ: ರಾಜು ಕಾಗೆ, ಕಾಗವಾಡ ಶಾಸಕ
➡️ಮನೆ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದೆ. ಸಚಿವ ಜಮೀರ್ ರಾಜೀನಾಮೆ ನೀಡಲಿ: ಬೇಳೂರು ಗೋಪಾಕೃಷ್ಣ, ಸಾಗರ ಶಾಸಕ
➡️ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ರಾಜೀನಾಮೆ ನೀಡಲು ಚಿಂತಿಸಿದ್ದೇನೆ: ಬಸವರಾಜ ಶಿವಗಂಗಾ, ಚನ್ನಗಿರಿ ಶಾಸಕ
➡️ನಾನು ಶಾಸಕನಾಗಿದ್ದುಕೊಂಡು ಒಂದು ಚರಂಡಿ, ರಸ್ತೆ ನಿರ್ಮಿಸಲು ಸಾಧ್ಯವಾಗುತ್ತಿಲ್ಲ: ವೈ.ಎನ್.ಗೋಪಾಲಕೃಷ್ಣ: ಮೊಳಕಾಲ್ಮುರು ಶಾಸಕ
➡️ದುಡ್ಡಿಲ್ಲ, ಕ್ಷೇತ್ರದ ಜನರಿಗೆ ಮನೆ ಕೊಡುವುದು ಕಷ್ಟವಾಗಿದೆ, ಒಂದೆರಡು ಗ್ಯಾರಂಟಿ ಕೈಬಿಡಿ: ಎಚ್.ಆರ್.ಗವಿಯಪ್ಪ, ವಿಜಯನಗರ ಶಾಸಕ
ಲಜ್ಜೆಗೆಟ್ಟ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಸ್ವಪಕ್ಷೀಯ ಶಾಸಕರೇ ದಿನಕ್ಕೊಂದು ಸರ್ಟಿಫಿಕೇಟ್ ನೀಡುತ್ತಿದ್ದಾರೆ. ಸಿಎಂ @siddaramaiah ನವರೇ ತಮ್ಮ ಬಂಡವಾಳ ಬಯಲಾಗಿದೆ, ಕೂಡಲೇ ರಾಜೀನಾಮೆ ನೀಡಿ ತೊಲಗಿ.
#ResignZameer
#CongressLootsKarnataka
भारत माता के सच्चे सपूत वीर सावरकर जी को उनकी जन्म-जयंती पर आदरपूर्ण श्रद्धांजलि। विदेशी हुकूमत की कठोर से कठोर यातनाएं भी मातृभूमि के प्रति उनके समर्पण भाव को डिगा नहीं पाईं। आजादी के आंदोलन में उनके अदम्य साहस और संघर्ष की गाथा को कृतज्ञ राष्ट्र कभी भुला नहीं सकता। देश के लिए उनका त्याग और समर्पण विकसित भारत के निर्माण में भी पथ-प्रदर्शक बना रहेगा।