ಭಾರತದ ಅನ್ನತಿಂದು, ನೀರುಕುಡಿದು ಬ್ರಿಟೀಷರಿಗೆ ಸಹಕಾರ ಮಾಡುತ್ತಾ ಹೇಡಿಯಾಗಿ ಕ್ಷಮಾಪಣೆ ಪತ್ರ ಬರೆದು ಶರಣಾಗಿದ್ದ ಸಾವರ್ಕರ್ ನ ಸಂತತಿಗಳು ಸ್ವಾತಂತ್ರ್ಯದ ದಿನದಂದು ಹೇಡಿಯ ಫೋಟೋ ಪ್ರದರ್ಶಿಸಿ ಜನರಿಗೆ ತಪ್ಪು ಸಂದೇಶ ನೀಡುತ್ತದೆ ಎಂದಾದರೆ ಸಂವಿಧಾನ ಪ್ರೇಮಿಗಳು ಮೌನ ಮುರಿದು ಹೋರಾಡುವ ಅಗತ್ಯತೆಯಿದೆ.
#ದೇಶದ್ರೋಹಿ_ಸಾವರ್ಕರ್#GaddarSavarkar
ಸುಳ್ಳು ಸುದ್ದಿಗಳನ್ನೇ ಬಂಡವಾಳವನ್ನಾಗಿಸಿ ಪ್ರಸಾರ ಮಾಡುವ ಸುದ್ದಿಗಳಿಗೆ ಕೋರ್ಟ್ ಆದೇಶದ ಮೂಲಕ ಬಿಸಿ ಮುಟ್ಟಿಸಲಾಗಿದೆ. ಇನ್ನು ಮುಂದಕ್ಕೂ ಅಪಪ್ರಚಾರದ ಸುಳ್ಳು ಸುದ್ದಿಗಳ ವಿರುದ್ದ ಕಾನೂನು ಹೋರಾಟ ನಡೆಯಲಿದೆ.
#CommunalNewsChannels
ದೇಶದ ಸಂಪತ್ತು ಕಾರ್ಪೊರೇಟ್ ಕುಳಗಳ ಪಾದಬುಡಕ್ಕೆ ಅರ್ಪಿಸಿದ, ಆರ್ಥಿಕತೆಯನ್ನು ಪಾತಾಳಕ್ಕೆ ತಳ್ಳಿದ, ಸಂಘಪರಿವಾರದ ಗೂಂಡಾಗಳಿಗೆ ಅಭಯ ನೀಡಿ ದೇಶವನ್ನು ಅರಾಜಕತೆಗೆ ದೂಡಿದ, ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆ ಮಾಡಿ ಪ್ರಜಾಪ್ರಭುತ್ವಕ್ಕೆ ಅಪಾಯವೊಡ್ಡಿದ, ಕೊರೋನ ನಿರ್ವಹಣೆಯಲ್ಲಿ ವಿಫಲರಾದ ಮೋದಿ ಅಧಿಕಾರದಲ್ಲಿರಲು ಅರ್ಹರಲ್ಲ.
#ModiMustResign
#JusticeForJasmin#stopmedicalmafia
ಮಂಗಳೂರಿನ ಜಾಸ್ಮಿನ್ ಎಂಬ ಗರ್ಭಿಣಿ ಮಹಿಳೆಗೆ ಚಿಕಿತ್ಸೆ ನಿರಾಕರಿಸಿ, 7-8 ಆಸ್ಪತ್ರೆಗಳಿಗೆ ಅಲೆದಾಡಿಸಿ, ಮಾನಸಿಕ ಹಿಂಸೆ ನೀಡಿದ ವೈದ್ಯರ ನಡೆ, ವೈದ್ಯ ವ್ರತ್ತಿ ಧರ್ಮ ಕ್ಕೆ ಅವಮಾನ. ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ���ಲಾಖೆ, ಮಹಿಳಾ ಆಯೋಗ ಈ ಬಗ್ಗೆ ಸ್ವಯಂ ಪ್ರೇರಿತ ದೂರು ದಾಖಲಿಸಿ.
@DCDK9
ಮಂಗಳೂರಿನಲ್ಲಿ ಜಾಸ್ಮಿನ್ ಎಂಬ ಹೆಣ್ಣಿನ ಮೇಲೆ ನಡೆದ ದೌರ್ಜನ್ಯವು ಅಮಾನವೀಯ ಮತ್ತು ಅಕ್ಷಮ್ಯ ಅಪರಾಧ.
ಈ ಸಂದಿಗ್ಧತೆಯಲ್ಲಿ ಕೆಲ ವೈದ್ಯರು ತಮ್ಮ ಪ್ರಾಣ ಒತ್ತೆ ಇಟ್ಟು ಹಗಲು ರಾತ್ರಿ ಸೇವಾನಿರತರಾಗಿದ್ದರೆ, ಕೆಲ ದುರುಳರು ಇಡೀ ವೈದ್ಯ ಪರಿವಾರಕ್ಕೆ ಕಳಂಕ ತರುವಂತಹ ಕ್ರೂರ ಕೃತ್ಯ ಎಸಗುತ್ತಿದ್ದಾರೆ!!!
#stopmedicalmafia#JusticeForJasmeen
ತುಂಬು ಗರ್ಭಿಣಿಯು ಚಿಕಿತ್ಸೆ ಸಿಗದೆ ಯಾತನೆ ಅನುಭವಿಸಲು, ಜೀವ ಬೆದರಿಕೆಗೆ ಗುರಿಯಾಗಲು ಹಲ���ು ಆಸ್ಪತ್ರೆಗಳು ಸೇರಿದಂತೆ ಹಲವು ವೈದ್ಯರ ಮೆಡಿಕಲ್ ಮಾಫಿಯಾ ಕೈ ಜೋಡಿಸಿದೆ.
@compolmlr @DCDK9ರವರೇ ಆರಂಭದಿಂದ ಕೊನೆಯವರೆಗಿನ ಎಲ್ಲಾ ಬೆಳವಣಿಗೆಯನ್ನು ತನಿಖೆಗೊಳಪಡಿಸಿ ಸೂಕ್ತ ಕಾನೂನು ಕ್ರಮ ಜರುಗಿಸಿ.
#StopMedicalMafia
#JusticeForJasmeen
ಗರ್ಭಿಣಿ ಜಾಸ್ಮಿನ್ ಗಾದ ಅನ್ಯಾಯದಲ್ಲಿ ಆರಂಭದಿಂದ ಹಿಡಿದು ಕೊನೆಯವರೆಗೂ ಪ್ರೀಯ ಬಲ್ಲಾಳ್ ಅವರ ದಲ್ಲಾಳಿಯಾಗಿ ಕೆಲಸ ಮಾಡಿ ಚಿಕೆತ್ಸೆ ದೊರೆಯದಂತೆ ಮಾಡಿದ ಡಾಕ್ಟರ್ ಮುರಳಿ ಅವರನ್ನು ಬಂಧಿಸಲು ಪೊಲೀಸ್ ಇಲಾಖೆ ಮುಂದಾಗಬೇಕು
#StopMedicalMafia#JusticeForJasmeen
ಶಾಂತಿ,ಸೌಹಾರ್ದತೆಯೊಂದಿಗೆ ಜೀವಿಸುತ್ತಿದ್ದ ಲಕ್ಷದ್ವೀಪದ ಜನತೆಯ ಮೇಲೆ ಸರ್ವಾಧಿಕಾರದ ಕರಿನೆರಳು ಬಿದ್ದಿದೆ. ಕರಾಳ ಕಾನೂನು, ಪ್ರಜಾಪ್ರಭುತ್ವ ವಿರೋಧಿ ನಡೆಗಳಿಂದ ಜನಸಾಮಾನ್ಯರ ಬದುಕಿನ ಮೇಲೆ ದೌರ್ಜನ್ಯವೆಸಗುತ್ತಿದೆ. ಸಂಘಪರಿವಾರ ಮನುಕುಲವನ್ನು ನಾಶಪಡಿಸಿ,ಮನುವಾದವನ್ನು ಎತ್ತಿಹಿಡಿಯಲು ಪ್ರಯತ್ನಿಸುತ್ತಿರುವುದು ಖಂಡನೀಯ.
#WeWithLakshadweep
ಪಶ್ಚಿಮ ಬಂಗಾಲದಿಂದ ಓಡಿಬಂದು ಕಾಣೆಯಾಗಿದ್ದ ಸಂಸದ @Tejasvi_Surya ನನ್ನು ಹುಡುಕಿಕೊಟ್ಟು ಕೋಮು ಧ್ರುವೀಕರಣದ ನಾಟಕಕಾರ ಎಂದು ಬಹಿರಂಗಪಡಿಸಿದ #Covid-19 ಗೆ ಅಭಿನಂದನೆಗಳು.
#DiaperSuryaExposed
ಕೊರೋನಾ ವೈರಸ್ ನಿಂದ ರಾಜ್ಯದ ಜನರು ಕಂಗಾಲಾಗಿರುವಾಗಲೇ ನಿನ್ನೆಯಿಂದ (#BewakoofTejaswiSurya) ತೇಜು ವೈರಸ್ ಎಂಬ ಹೊಸ ಕಾಟ ಆರಂಭವಾಗಿದೆ. ಇದು ಕೊರೋನಾ ವೈರಸ್ ಗಿಂತ ಹೆಚ್ಚು ಅಪಾಯಕಾರಿ ಎಂದು ಹೇಳಲಾಗುತ್ತಿದ್ದು, ಕೂಡಲೇ ಔಷಧಿ ಕಂಡು ಹಿಡಿಯುವಂತೆ ಗಣ್ಯರು ಆಗ್ರಹಿಸುತ್ತಿದ್ದಾರೆ. ಜನರು ಈ ಬಗ್ಗೆ ಜಾಗೃತರಾಗಬೇಕಿದೆ.
#DiaperSuryaExposed
ಕೋಮುವಾದಿಗಳು ಮತ್ತು ನಕಲಿ ಜಾತ್ಯಾತೀತರು ವಿಜೃಂಭಣೆಯಲ್ಲಿದ್ದಾರೆ.
ಯಾರು ಕೆಡವಿದರೂ, ಯಾರು ವಂಚಿಸಿದರೂ, ಬಾಬರಿ ಮಸ್ಜಿದ್ ಇದ್ದಂತಹ ಸ್ಥಳ..
ನಿನ್ನೆಯೂ ಅದು ಮಸೀದಿಯದ್ದಾಗಿತ್ತು.
ಇಂದೂ ಅದು ಮಸೀದಿಯದ್ದಾಗಿದೆ.
ನಾಳೆಯೂ ಅದು ಮಸೀದಿಯದ್ದಾಗಿರುತ್ತದೆ.
#ReturnBabriLandtomuslim#RestoreArticle370#BabriMasjidAwaitsJustice