ಜಮೀರ್ ಅಹ್ಮದ್ ಅವರೇ,
ಅಪ್ಪನಿಂದ ಬಂದ ಆಸ್ತಿ ಕಾನೂನುಬದ್ಧವಾಗಿರುತ್ತದೆ. ಯಾರದೋ ಅಪ್ಪನ ಆಸ್ತಿಯನ್ನು ನಮ್ಮದು ಎಂ��ು ಹೇಳುವ ವಕ್ಫ್ ಪರಿಕಲ್ಪನೆ/ಕಾನೂನು ಅಸಂವಿಧಾನಿಕ ಹಾಗೂ ಕಾನೂನು ಬಾಹಿರ. ಜಮೀರ್ ಅವರೇ, ದೇಣಿಗೆ ಪಡೆದು ಇಂದು ವಕ್ಫ್ ಭಾರತದ ಮೂರನೇ ಅತಿದೊಡ್ಡ ಭೂಒಡೆಯ ಆಗಿದೆಯಾ ? ಇ��ನ್ನು ನಂಬುವುದಕ್ಕೆ ಸಾಧ್ಯವಿದೆಯೇ ?
ವಕ್ಫ್ ನಿಂದ ಆರ್ಥಿಕ ಸಮಾನತೆ ಸಾಧ್ಯವಿದೆಯೇ ? ಅಸಲೀಗೆ, ವಕ್ಫ್ ನಂತ ಕಾಯ್ದೆ ಮುಸ್ಲಿಂ ಬಾಹುಳ್ಯ ದೇಶಗಳಲ್ಲೇ ಇಲ್ಲ, ಇನ್ನು ಜಾತ್ಯತೀತ ದೇಶವಾದ ಭಾರತದಲ್ಲಿ ಏಕೆ ಬೇಕು ? ರೋಷಾವೇಶದಿಂದ ಟೀಕೆ ಮಾಡುವ ಮುನ್ನ ಸತ್ಯಾಸತ್ಯತೆಯನ್ನು ಪರಾಮರ್ಶಿಸಿ. ಜಾತ್ಯತೀತ ರಾಷ್ಟ್ರದಲ್ಲಿ ವಕ್ಫ್ ಕಾನೂನುಗಳು ಅರಾಜಕತೆ ಉಂಟುಮಾಡುತ್ತದೆ ಎಂಬುದನ್ನು ತಿಳಿಯಿರಿ
ಸಿಕ್ಕ, ಸಿಕ್ಕ ಭೂಮಿ ನಮ್ಮದು ಎಂದು ನಿಮ್ಮ ಷರಿಯಾ ಕಾನೂನನ್ನು ಇಲ್ಲಿ ಅನ್ವಯಗೊಳಿಸ���ು ಇದು ಇರಾನ್ ಅಥವಾ ಟರ್ಕಿ ಅಲ್ಲ. ಇದು ಭಾರತ. ಜವಾಬ್ದಾರಿಯುತ ಸಚಿವರಾಗಿ, ತೂಕವಾಗಿ, ಪ್ರಬುದ್ಧತೆಯಿಂದ ಮಾತನಾಡಿ. ಕುಂಟುತ್ತಿರುವ ನಿಮ್ಮ ಘನತೆಗೆ ಸರಿಯಾದೀತು.
@amazonIN Pls provide justice. Even though I have returned proper product, Amazon customer service is declining my refund saying wrong product returned. No proper response to calls/emails. Order ID #408-4066804-2179562. Pls provide refund or replacement ASAP. #justice
@AmazonHelp I need clarity answers for these questions. What is the product according to you received? If it was wrong product, then why did your pick-up agent check agreed and took the product? @AmazonHelp@amazonIN@amazon
@AmazonHelp I need clarity answers for these questions. What is the product according to you received? If it was wrong product, then why did your pick-up agent check agreed and took the product?
@AmazonHelp I don't understand what you are going to prove! What is the product according to you received? If it was wrong product, then why did your pick-up agent check agreed and took the product?
@AmazonHelp My problem is not solved yet! Only reply I got till now is that the replacement item is not proper. How can you say this now? I have returned the product in the same way I received it. Are you simply coming up with excuse to avoid refund? Currently NO PRODUCT!! NO REFUND!!
@AmazonHelp Great ! Once again your team ended the chat abruptly! I got so frustrated with your service I had to post it on Tweeter ! And still this is the response ? @amazonIN@AmazonHelp Please help. I lost my money and product too since I returned it.
@AmazonHelp I am in touch with your executive. Not only today but since 3 weeks. I have waited enough! Reaching out to customer service on daily basis responding to your emails. Still all efforts in vain. #AmazonWorstExperience