Tumakuru has been proposed as the site for Bengaluru’s second airport, with the potential to serve 20 districts. Plans also include seamless transit integration with Kempegowda International Airport, with the proposal submitted to the DGCA for technical and feasibility evaluation.
ಬೆಂಗಳೂರಿನ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ತುಮಕೂರಿನಲ್ಲಿ ನಿರ್ಮಾಣವಾಗಬೇಕು ಎಂಬ ಪ್ರಸ್ತಾವನೆಯಿದ್ದು, ಇದರಿಂದ 20 ಜಿಲ್ಲೆಗಳಿಗೆ ಅನುಕೂಲವಾಗಲಿದೆ. ಈ ಪ್ರಸ್ತಾವನೆಯನ್ನು ತಾಂತ್ರಿಕ ಪರಿಶೀಲನೆ ಹಾಗೂ ಕಾರ್ಯಸಾಧ್ಯತೆ ಪರಿಶೀಲನೆಗಾಗಿ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ ಸಲ್ಲಿಸಲಾಗಿದೆ.
Congratulations to RCB on winning the IPL trophy. 🏆
A memorable victory for each and every RCB loyalist!
ಆರ್.ಸಿ.ಬಿ. ತಂಡಕ್ಕೆ ಅಭಿನಂದನೆಗಳು. ಈ ಸಲನೂ ಕಪ್ ನಮ್ಮದೇ! 💪❤️
ನಮ್ಮ RCB! ನಮ್ಮ ಹೆಮ್ಮೆ!
@RCBTweets#PlayBold#IPL2026
.@RCBTweets has once again emerged as the IPL champions. Throughout the tournament, the fearless brand of cricket displayed by the RCB boys seemed to leave opposing teams with no answers.
Congratulations to our RCB on lifting the trophy for the second consecutive time. This victory, earned through a united team effort, has created a festive atmosphere in the homes of RCB fans everywhere.
The State Police Department has issued certain guidelines regarding the celebrations of RCB’s victory. These are for your safety and well-being, so please make sure to follow them.
ಈ ಸಲವೂ ಕಪ್ ನಮ್ಮದೇ 🏆💛❤️
#EeSalanuCupNamde
Ee Sala Nu Cup Namdu! ❤️🔥🏆
Welcome to the RCB Era, ladies and gentlemen! 😎
You waited, you believed and you stayed… this one’s for you again, 12th Man Army! 🥹❤️
#PlayBold#ನಮ್ಮRCB#IPL2026
RCB RCB….Congratulations Double back to back IPL Champions. Namma dodda Simhagulu roared loudly and made us all very proud. Very well done you beauties.
ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ...!
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಹತ್ವದ ನಿರ್ಧಾರಗಳು!
ರಾಜ್ಯದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಶೈಕ್ಷಣಿಕ ಒತ್ತಡವನ್ನು ತಗ್ಗಿಸಲು ಮತ್ತು ಪರೀಕ್ಷಾ ಭಯದಿಂದ ಮುಕ್ತಗೊಳಿಸಲು ನಮ್ಮ ಸರ್ಕಾರ ಇಂದು ಐತಿಹಾಸಿಕ ನಿರ್ಧಾರಗಳನ್ನು ಪ್ರಕಟಿಸಿದೆ
🖋 ತೃತೀಯ ಭಾಷೆ ಇನ್ಮುಂದೆ 'ಗ್ರೇಡಿಂಗ್' ಮಾತ್ರ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಗೆ (ಹಿಂದಿ, ಸಂಸ್ಕೃತ, ಉರ್ದು ಸೇರಿದಂತೆ) ಅಂಕಗಳ ಬದಲಿಗೆ 'ಗ್ರೇಡ್' ವ್ಯವಸ್ಥೆ ಜಾರಿಗೆ ತರಲಾಗುವುದು. ಇದರಿಂದ ಈ ವಿಷಯದಲ್ಲಿ 'ಪಾಸ್-ಫೇಲ್' ಎಂಬ ಆತಂಕ ವಿದ್ಯಾರ್ಥಿಗಳಿಗೆ ಇರುವುದಿಲ್ಲ.
🖋ನೈತಿಕ ಶಿಕ್ಷಣಕ್ಕೆ ಆದ್ಯತೆ: ಮಕ್ಕಳನ್ನು ಸುಸಂಸ್ಕೃತ ಪ್ರಜೆಗಳನ್ನಾಗಿ ರೂಪಿಸಲು ಪ್ರಸಕ್ತ ಸಾಲಿನಿಂದಲೇ 'ನೈತಿಕ ಶಿಕ್ಷಣ' (Moral Science) ಪಠ್ಯವನ್ನು ಜಾರಿಗೆ ತರಲಾಗುತ್ತಿದೆ. ಸರ್ಕಾರದಿಂದಲೇ ಉಚಿತ ಪುಸ್ತಕಗಳ ವಿತರಣೆ ನಡೆಯಲಿದೆ.
🖋 ಮಕ್ಕಳ ಡಿಜಿಟಲ್ ಸುರಕ್ಷತೆ: 16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬಳಕೆಯ ನಿರ್ಬಂಧದ ಬಗ್ಗೆ ಸದನದಲ್ಲಿ ಗಂಭೀರ ಚರ್ಚೆ ನಡೆದಿದ್ದು, ಪೋಷಕರು ಈ ಬಗ್ಗೆ ಜಾಗೃತೆ ವಹಿಸಬೇಕೆಂದು ನನ್ನ ಕಳಕಳಿಯ ವಿನಂತಿ.
ನಮ್ಮ ���ುರಿ: ಒತ್ತಡ ಮುಕ್ತ ಶಿಕ್ಷಣ, ಮೌಲ್ಯಯುತ ಭವಿಷ್ಯ.
#MadhuBangarappa #EducationReform #KarnatakaEducation #SSLCUpdates #StudentWelfare #MoralScience #NoExamFear
Heartiest congratulations to the RCB women’s WPL team. Two championships in succession. Well deserved and well won. Motivation to the RCB Men’s team as well to retain the trophy.
𝐓𝐰𝐨-𝐭𝐢𝐦𝐞 C𝐡𝐚𝐦𝐩𝐢𝐨𝐧𝐬 𝐨𝐟 𝐭𝐡𝐞 #𝐓𝐀𝐓𝐀𝐖𝐏𝐋. 🏆❤️��
From the first ball to the final roar, we owned the journey. 🔴✨
Top of the table all season, with a new star shining every night. 🌟
Built on belief 🤝, powered by depth 💪, and driven by togetherness ❤️🔥.
A special bunch. A deserving triumph. 🥹🏆