@ITSCK47 ಹೊಟ್ಟೆ ತುಂಬಿಸ್ಕೊಳೋದು ಅಷ್ಟೇ ಜೀವನ ಆಗಿರೋದು ಪ್ರಾಣಿಗಳದು... ಮನುಷ್ಯರಿಗೆ ಬರಿ ಹೊಟ್ಟೆ ತುಂಬಿಸಿಕೊಳೋದು ಅಷ್ಟೇ ಕೆಲಸ ಅಲ್ಲ ಕಣೋ ಕಮಂಗಿ... ಎಲ್ಲದಕ್ಕೂ ಇದೊಂದು ಡೈಲಾಗ��� ಹೇಳೋದು ಕಲ್ತಿದಾರೆ ಬೋಳಿಮಕ್ಳು...
@ganeshchetan ಅಭಿಮಾನ ದುರಾಭಿಮಾನ ಆದಾಗ ಹೀಗೆ ಕಣ್ಣು ಕಾಣೋದಿಲ್ಲ... ಅಲ್ಲಿ ಕೆತ್ತಿರುವುದು ದೇವಸ್ಥಾನ... ದೇವಸ್ಥಾನ ದೇಶದ ಸ್ವತ್ತು... ಅಲ್ಲಿ ಕೆಲಸ ಮಾಡಿದವರು ಎಲ್ಲರೂ ��ನ್ನಡಿಗರಲ್ಲ... ಅದನ್ನು ಅರಿತು ಮಾತನಾಡಿ... ದೇಶದಲ್ಲಿ ನಿಮ್ಮ ತರ ಭಾಷೆ ಆಧಾರಿತ ಭಾಗಗಳನ್ನ ಮಾಡೋರು ತುಂಬಾ ಜನ ಆಗಿದ್ದಾರೆ..
@advsanjoy For your kind information, please do not underestimate their calibre based on qualifications. We have already seen what Arvind Kejriwal and the doctor group in Delhi, who were considered part of the educated class like you, have done to this society.”
@rangaswamy8108 ನಮ್ಮಕಡೆ ಈ ರೋಗಕ್ಕೆ ಮದ್ದಿದೆ... ದಯವಿಟ್ಟು ಬನ್ನಿ.... ಸರಿ ಮಾಡಣ... ಎಂಥ ಪಾಡು ನಿಮ್ಮದು... ಅದೊಂದೇ ಫ್ಯಾಮಿಲಿದು ಎಷ್ಟು ದಿನ ಜೀತ ಮಾಡತೀಯಪ್ಪ... ನಿಮಗಿನ್ನೂ ಆ ಬುದ್ದಿ ಹೋಗಿಲ್ವಾ.
@PriyankKharge ಲೋ ಅಪ್ಪ... ನಿಮಪ್ಪ ಖರ್ಗೆ ಆಗಿದ್ಕೆ ನಿಂಗೆ ಇದೆಲ್ಲ ಸಿಕ್ಕಿರೋದು... ಸ್ವಲ್ಪ ಯೋಗ್ಯತೆ ಇಟ್ಕೊಂಡು ಮಾತಾಡು...ಸಿದ್ದರಾಮಯ್ಯ ಕೊಟ್ಟಿರೋ ಕೆಲಸ ಮಾಡಿದ್ರೆ next ಎಲೆಕ್ಷನ್ ಗೆಲ್ತಿಯ.. ಇಲ್ವಾ ನಿಮಪ್ಪ ಸೋತ ಹಾಗೆ ನೀನು ಸೋಲುತೀಯ...
@royalreddytwitt ಸೋತಿದೀವಿ ಅಂತ ಈ ತರ ಬೇರೆ ರಾಜ್ಯದ ಜನರನ್ನ ಈ ರೀತಿ ಮಾತಾಡೋರು... ನಾಚಿಕೆ ಬರ್ಬೇಕು... ಉರೀತಿದ್ರೆ ಬರ್ನಾಲ್ ಹಚ್ಕೋಳಿ... ಈ ರೀತಿ ಮರ್ಯಾದೆ ತೆಗೆದು ಕೊಳ್ಳಬೇಡಿ
@SikkuTweets ಯಾರು ಅಪ್ಪ ಯಾರು ಮಗ ಅಂತ ಗೊತಾಗುತ್ತೆ... Wait ಮಾಡು ರಾಜ... ಗಾಂಧಿ ಫ್ಯಾಮಿಲಿ ಬೂಟ್ ನೆಕ್ಕೊಂಡೆ ಇರಿ... ಅವ್ರು ಬಿಟ್ರೆ ಬೇರೆ ಜನನೇ ಇಲ್ಲ ಪಾಪ ದೇಶ ಅಳೋಕೆ ಅಲ್ವಾ 😁😁
@DEEPUVAJRAMUNI ದಲಿತರನ್ನ ದಲಿತರನ್ನಾಗಿ ಮಾಡಿದ್ದೂ ಈ ಜೀತ ಎಂಬ ಕೆಟ್ಟ ಪದ್ಧತಿ... ನೀನು ಇನ್ನು ಗಾಂಧಿ ಅಂತ ಹೇಳ್ಕೊಳೋ ಫ್ಯಾಮಿಲಿ ಗೆ ಅದೇ ಮಾಡ್ತಿದ್ಯ.... ಯಾವಾಗ ಒಂದೇ ಫ್ಯಾಮಿಲಿ ಗೆ ಜೀತ ಮಾಡೋದು ಬಿಡ್ತೀರಾ??