BBK ಮುಗಿದು ಒಂದು ವರ್ಷ ಆಗಿರಬಹುದು ......
ಆದ್ರೆ ಇವರಿಗೆ ನಮ್ಮ ಮನಸಿನಲ್ಲಿ eviction ಇಲ್ಲ !♾️🤗
ಇವರನ್ನು big screen ಮೇಲೆ ನೋಡೋಕೆ ಕಾಯ್ತಾ ಇದ್ದೀನಿ..🎞️🍿 ಬೇಗ ಒಟ್ಟಿಗೆ ಒಂದು ಮೂವಿ ಮಾಡಿ.....😜
#bbk12#gilli#kavyashaiva#bbk13
🤙ಗಿಲ್ಲಿ ನಟ 🤝 ಕಾವ್ಯ ಶೈವ🫶
ಇವ್ರು ಒಂತರ ಭಟ್ರು ಸಿನಿಮಾದ ಪಾತ್ರಗಳು miss ಆಗಿ real lifeಗೆ ಬಂದು BBKಗೆ ಎಂಟ್ರಿ ಕೊಟ್ಟಿದ್ದರು ಅನ್ನಿಸ್ತಾ ಇತ್ತು..😂♥️
ಕೇವಲ entertaiment ಕೊಟ್ಟಿದ್ರೆ ಬಿಗ್ ಬಾಸ್ ಮುಗಿದ್ಮೇಲೆ " ಸರಿ,ಮುಂದಿನ season ನೋಡೋಣ"ಅಂತ ಮರೆತುಬಿಡ್ತಿದ್ವಿ.😂
ಇಬ್ಬರ funny talks, ಕಾವ್ಯನ್ನ regsodu, ಇಬ್ಬರ ಕ್ವಾಟ್ಲೆ ಕಿತಾಪತಿ, ವೀಕೆಂಡ್ ಅಲಿ ಸುದೀಪ್ sir ಜೊತೆ ಇಬ್ಬರ ಕಾಮಿಡಿ ಮಾತುಗಳು fulll maja😂
ಎಷ್ಟು entertain😂 ಮಾಡಿದ್ರೋ ಅಷ್ಟೇ inspire🫡 ಕೂಡ ಮಾಡಿದ್ರು. ಕೊನೆಗೆ contestant ಆಗಿ ಬಂದವರು... ನೋಡ್ತಾ ನೋಡ್ತಾ ನಮ್ಮವರೇ ಆಗಿಬಿಟ್ಟಿದ್ದಾರೆ 😍
My sisters tied me Rakhi thinking I wouldn't be at home on raksha bandhana, and recieved gifts.
And now ,
they've tied me Rakhi again and already asking for a gifts!🎁💰😂