ಆರ್ಥಿಕ ಸುಧಾರಣೆಯಾದರೆ ಅಸಮಾನತೆ ನಿವಾರಣೆಯಾಗುತ್ತದೆ, ಆದರೆ ದೇಶದ ಸಂಪತ್ತು ಕೆಲವೇ ಮಂದಿಯಲ್ಲಿ ಕ್ರೋಡಿಕರಣಗೊಂಡಿರುವ ಪರಿಣಾ��� ಅಸಮಾನತೆ ಇನ್ನು ಹೆಚ್ಚಾಗುತ್ತಲೇ ಇದೆ
#IndiaDoesntTrustModi
ಆರ್ಥಿಕ ಹಿಂಜರಿತದಿಂದ ಸಾಮಾನ್ಯ ಜನರ ಹಸಿವನ್ನು ನೀಗಿಸುತ್ತಿದ್ದ ಕೆಲವು ಆಹಾರ ಪದಾರ್ಥಗಳ ಕಂಪನಿಗೆ ಶೇ. 28ರಷ್ಟು ಬಿದ್ದ ಜಿಎಸ್ಟಿಯಿಂದ ದೇಶದ 10 ಸಾವಿರಕ್ಕೂ ಅಧಿಕ ಮಂದಿಗೆ ಕಂಪನಿಯಿಂದ ಉದ್ಯೋಗವಿಲ್ಲದಂತಾಗಿದೆ, #IndiaDoesntTrustModi
ಐಟಿ-ಬಿಟಿ ಕಂಪನಿಗಳು ಲಕ್ಷಾಂತರ ಉದ್ಯೋಗಗಳಿಗೆ ಕತ್ತರಿ ಹಾಕಿವೆ. ಇದರ ಪರಿಣಾಮ ಲಕ್ಷಾಂತರ ಮಂದಿ ಯುವಕ-ಯುವತಿಯರು ಉದ್ಯೋಗ ಕಳೆದುಕೊಂಡು ನಿರುದ್ಯೋಗಿಗಳಾಗುತ್ತಿದ್ದಾರೆ #IndiaDoesntTrustModi
ಹಲಾವಾರು ಉದ್ಯೋಗ ನೀಡುವಂತಹ ನಗರ ಪ್ರದೇಶದಗಳಲ್ಲಿಯೂ ಸಹ ನಿರುದ್ಯೋಗದ ಪ್ರಮಾಣ ಶೇ.50ಕ್ಕಿಂತಲೂ ಹೆಚ್ಚಾಗಿದೆ. ನಗರ ಪ್ರದೇಶದ ಪುರುಷ ನಿರುದ್ಯೋಗಿಗಳ ಸಂಖ್ಯೆ ದುಪ್ಪಟ್ಟ��ಗಿದೆ. #IndiaDoesntTrustModi
ಗ್ರಾಮೀಣ ಭಾರತದಲ್ಲಿ ನಿರುದ್ಯೋಗಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.2013-14ರಲ್ಲಿ ಗ್ರಾಮೀಣ ಭಾರತದ ನಿರುದ್ಯೋಗದ ಪ್ರಮಾಣ 2.9% ರಷ್ಟಿದ್ದರೆ,2018-19ರ ವೇಳೆಗೆ ಬಹುತೇಕ ದ್ವಿಗುಣವಾಗಿದೆ. #IndiaDoesntTrustModi
1972-73ರಲ್ಲಿ ನಿರುದ್ಯೋಗ ದರ ಹೆಚ್ಚಿತ್ತು. ಆದಾದ ಬಳಿಕ ಈಗಲೇ ಇಷ್ಟು ಪ್ರಮಾಣದ ಸಂಖ್ಯೆ ಹೆಚ್ಚಿದೆ. 2011-12ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ನಿರುದ್ಯೋಗದ ಸಂಖ್ಯೆ ಕೇವಲ 2.2ರಷ್ಟು ಮಾತ್ರ. #IndiaDoesntTrustModi
ದೇಶದ ಆರ್ಥಿಕತೆ ಕ��ಸಿಯಲು ಸರಿಯ��ದ ಅಧ್ಯಯನ ಹಾಗೂ ಗುರಿ ಇಲ್ಲದೆ ಜಾರಿಗೆ ತಂದ ಜಿಎಸ್ ಟಿ ಹಾಗೂ ನೋಟು ರದ್ದತಿ ಯೋಜನೆಗಳೇ ಕಾರಣ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ. #IndiaDoesntTrustModi
ಕನ್ನಡಿಗರ ಪರಿಸ್ಥಿತಿ ಹೇಗಿದೆಯೆಂದರೆ ನಮ್ಮ ಬದುಕುವ ಹಕ್ಕನ್ನು ಕೇಳುವುದೂ ರಾಷ್ಟ್ರದ್ರೋಹವೆಂಬಂತಾಗಿದೆ. ನಮ್ಮ ಸಂಸತ್ ಸದಸ್ಯರು ಹಿಂದಿ ಮೋಹಿತ ರಾಷ್ಟ್ರೀಯ ಪಕ್ಷಗಳ ಸೇವಕರಂತೆ ವರ್ತಿಸುತ್ತಿದ್ದಾರೆ. #IndiaDoesntTrustModi
ಜಿಎಸ್ ಟಿ ��ೆರಿಗೆ ಪದ್ಧತಿಯಿಂದ ದೇಶದ ಆಟೋಮೊಬೈಲ್ ಕ್ಷೇತ್ರದ ದೈತ್ಯ ಎಂದೇ ಗುರುತಿಸಿಕೊಳ್ಳುವ ‘ಮಾರುತಿ ಸುಜುಕಿ’ಯಂತಹ ಕಂಪೆನಿ ತನ್ನ ಉತ್ಪಾದನಾ ಘಟಕವನ್ನೇ ಸ್ಥಗಿತಗೊಳಿಸುವ ಕುರಿತು ಆಲೋಚಿಸಿದೆ.
#IndiaDoesntTrustModi
ರೈತರಿಗೆ ಅನುಕೂಲವಾಗುವ ಕಾಯ್ದೆ ಆದರೆ ರೈತರು ಏಕೆ ಪ್ರತಿಭಟನೆ ಮಾಡುತ್ತಾರೆ !
ರೈತ ವಿರೋಧಿ ಬಿಜೆಪಿ ಸರ್ಕಾರ ಭೂ ಸುಧಾರಣಾ ಕಾಯ್ದೆಯನ್ನು ವಾಪಸ್ಸಾ ಪಡೆಯಬೇಕು !
#IndiaDoesntTrustModi
ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಿದೆ ಆದರೆ ಸರ್ಕಾರ ಮಾತ್ರ ವಿಷಯವನ್ನು ತಿರುಚಲು
ಭೂ ಸುಧಾರಣಾ ಕಾಯ್ದೆಯನ್ನು ಜಾರಿ ಮಾಡಿ ದೇಶೀವಾಸಿಗಳನ್ನು ದಿಕ್ಕು ತಪ್ಪಿಸುತ್ತಿದೆ.
#IndiaDoesntTrustModi
ಕೃಷಿ ಮಾರುಕಟ್ಟೆಯ ಮೇಲಿನ ಸರ್ಕಾರದ ನಿಯಂತ್ರಣವನ್ನು ಬಿಟ್ಟುಕೊಟ್ಟು ಎಪಿಎಂಸಿಗಳನ್ನು ಖಾಸಗಿ ಧಣಿಗಳ ಪಾದಕ್ಕೊಪ್ಪಿಸಿ ರೈತರನ್ನು ಅವರ ಜೀತದಾಳುಗಳಾಗಿ ಮಾಡಲು ಹೊರಟಿರುವ ಬಿಜೆಪಿ ಸರ್ಕಾರದ ಹುನ್ನಾರಗಳನ್ನು ರೈತರು ಅರಿತುಕೊಳ್ಳಬೇಕು
#IndiaDoesntTrustModi
ಕೇಂದ್ರ ಸರ್ಕಾರ ಕೊರೊನಾ ರೋಗವನ್ನು ನಿಯಂತ್ರಿಸಲಾಗದೆ ದೇಶದ ಜನರನ್ನು ಸಾವು-ನೋವು ಮತ್ತು ಅಸಮರ್ಥತೆಯನ್ನ ಅವಕಾಶವನಾಗಿ ಬಳಸಿಕೊಂಡು ದುರ್ಬಳಕೆ ಮಾಡಿಕೊಳ್ಳುತ್ತಿದೆ
#IndiaDoesntTrustModi