ಇಂದು ಲೋಕಭವನಕ್ಕೆ ತೆರಳಿ ರಾಜ್ಯಪಾಲರ ಅನುಪಸ್ಥಿತಿಯಲ್ಲಿ ಅವರ ವಿಶೇಷ ಕಾರ್ಯದರ್ಶಿಗಳಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ನನ್ನ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದೇನೆ.
ಹಳ್ಳಿಗಾಡಿನಲ್ಲಿ ಹುಟ್ಟಿಬೆಳೆದ ನಾನು ಮುಂದೊಂದು ದಿನ ಈ ರಾಜ್ಯದ ಶಾಸಕ, ಮಂತ್ರಿ, ವಿರೋಧ ಪಕ್ಷದ ನಾಯಕ, ಎರಡೆರಡು ಬಾರಿ ಮುಖ್ಯಮಂತ್ರಿಯಾಗುತ್ತೇನೆ ಎಂಬ ಕನಸನ್ನು ಸಹ ಕಂಡಿರಲಿಲ್ಲ. ಇಂತದ್ದೊಂದು ದುಬಾರಿಯಾದ ಕನಸು ನನಸಾಗಿರುವುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದಿಂದ.
ಬುದ್ಧ, ಬಸವ, ಬಾಬಾ ಸಾಹೇಬರು, ಮಹಾತ್ಮ ಗಾಂಧಿಯವರೇ ನನ್ನ ಆದರ್ಶ. ನನ್ನ ನಲವತ್ತೆಂಟು ವರ್ಷಗಳ ರಾಜಕೀಯ ಜೀವನದಲ್ಲಿ ನಾಡಿನ ಅವಕಾಶ ವಂಚಿತ, ಶೋಷಿತ, ಬಡ ಜನರ ಪರವಾಗಿ ಪ್ರಾಮಾಣಿಕವಾಗಿ ದುಡಿದ ಸಂತೃಪ್ತಿಯಿದೆ.
ನನ್ನನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಆರಿಸಿ, ಈ ವರೆಗೆ ಮುಖ್ಯಮಂತ್ರಿಯಾಗಿ ಜನಸೇವೆಗೆ ಅವಕಾಶ ಮಾಡಿಕೊಟ್ಟ ಪಕ್ಷದ ಶಾಸಕರಿಗೆ, ನನ್ನ ಹೆಗಲಿಗೆ ಹೆಗಲಾಗಿ ದುಡಿದ ಸಂಪುಟ ಸಹೋದ್ಯೋಗಿಗಳಿಗೆ, ಅವಕಾಶ ನೀಡಿದ ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹಾಗೂ ನನ್ನ ರಾಜಕೀಯ ಬದುಕಿನುದ್ದಕ್ಕೂ ಪ್ರೀತಿ ತುಂಬಿದ, ಅಭಿಮಾನಿಸಿದ, ಇಲ್ಲಿಯ ತನಕ ಕೈಹಿಡಿದು ನಡೆಸಿದ ಹೃದಯವಂತ ಕನ್ನಡಿಗರಿಗೆ ನಾನು ಚಿರಋಣಿ.
ಸಂವಿಧಾನವೇ ನನಗೆ ಧರ್ಮ, ಜನರೇ ನನ್ನ ಪಾಲಿನ ದೇವರು. ನನ್ನ ರಾಜೀನಾಮೆ ಮುಖ್ಯಮಂತ್ರಿ ಹುದ್ದೆಗೆ ಮಾತ್ರವೇ ಸೀಮಿತ, ಸಕ್ರಿಯ ರಾಜಕಾರಣಕ್ಕಲ್ಲ.
ನನ್ನ ಜೀವದ ಕೊನೆಯುಸಿರು ಇರುವ ವರೆಗೂ ಸಾಮಾಜಿಕ ನ್ಯಾಯಕ್ಕಾಗಿ ಮತ್ತು ಸಂವಿಧಾನ ವಿರೋಧಿ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಟ ಮಾಡುತ್ತೇನೆ.
ಧನ್ಯವಾದ ❤
ಕಲಬುರಗಿ-ಬೆಂಗಳೂರು ರೈಲು ಪ್ರಯಾಣ ಈಗ ನರಕದ ಅನುಭವವಾಗುತ್ತಿದೆ. ರಿಸರ್ವೇಶನ್ ಇದ್ದರೂ ಪ್ರಯಾಣಿಕರು ಬೋಗಿಗಳಲ್ಲಿ ನಿಂತೇ, ಕುಳಿತುಕೊಳ್ಳದೇ ಪ್ರಯಾಣಿಸುವ ಸ್ಥಿತಿ ನಿರ್ಮಾಣವಾಗಿದೆ. ತಕ್ಷಣವೇ ಪ್ರತ್ಯೇಕ ರೈಲು ಮಾಡಬೇಕು. ಕಲ್ಯಾಣ ಕರ್ನಾಟಕದ ಜನರ ಸಮಸ್ಯೆಗೆ ಸ್ಪಂದಿಸಿ.
@AshwiniVaishnaw@VSomannaBJP#Kalaburagi#Bengaluru#Railway
❗ KARNATAKA STORY ❗
Sri Krishna J. Rao (21), the son of a BJP leader from Puttur, Karnataka, was reportedly in a relationship with the victim.
In June 2025, the victim gave birth to a baby boy. However, Sri Krishna and his family allegedly refused to accept her or the child.
In July 2025, a case was registered against him. In September 2025, a DNA test confirmed that he is the biological father of the child. Despite this, the family still refused to accept them.
Even after DNA confirmation and mediation attempts, the accused has reportedly refused to marry the victim. The court’s maintenance order marks a significant step in the legal battle for the mother and child.
On April 24, 2026, the Karnataka High Court ordered the accused to pay ₹75,000 as monthly maintenance to the victim.
If this is the situation, where is justice? Tomorrow, can any wealthy person have an illicit relationship and simply pay monthly maintenance?
ಅಂದು ದಕ್ಷಿಣ ಪಥೇಶ್ವರ ನಮ್ಮ ನಾಡನ್ನು ಹರ್ಷನ ದಾಳಿಯಿಂದ ಕಾಪಾಡದಿದ್ದರೆ, ಕನ್ನಡಿಗರ ಭಾಷೆ, ಸಂಸ್ಕೃತಿ ಮತ್ತು ನಾಗರಿಕತೆ ಉಳಿಯುತ್ತಾ ಇರಲಿಲ್ಲ 👑
#ಕನ್ನಡಿಗರ_ವಿಜಯದಿನ#VictoryOverNorth
2 ವರ್ಷ ಪೂರೈಸಿದ ಕಲಬುರಗಿ-ಬೆಂಗಳೂರು ವಂದೇ ಭಾರತ್ ರೈಲಿಗೆ ಅಭಿನಂದನೆಗಳು!
ಜನರ ಸ್ಪಂದನೆ ಅದ್ಭುತವಾಗಿದೆ. ಈ ಮಾರ್ಗದಲ್ಲಿ ಈಗ 'ಸ್ಲೀಪರ್ ಕೋಚ್' ಆರಂಭವಾದರೆ ರಾತ್ರಿ ಪ್ರಯಾಣಿಕರಿಗೆ, ರೋಗಿಗಳಿಗೆ ವರದಾನವಾಗಲಿದೆ. ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಗಮನಹರಿಸಲಿ. 🙏
#SleeperVandeBharat#RailRequest#Kalaburagi#Bengaluru
@PriyankKharge ಸರ
ಹಿಂದುಳಿದ ಉತ್ತರ ಕರ್ನಾಟಕದವರಾಗಿ ಮುಂದುವರೆದ ಮೈಸೂರನ್ನು 2ನೇ ITBT ಸಿಟಿಯಾಗಿ ಅಭಿವೃದ್ಧಿ ಮಾಡಿ, ನಾವು ಮತ್ತೆ ಉದ್ಯೋಗ ಅರಸಿ ವಲಸೆ ಹೋಗ್ತಿವಿ, ಎಲ್ಲ ಉಸ್ತುವಾರಿ ಸಚಿವರು ತವರು ಜಿಲ್ಲೆಗಳನ್ನು ಅಭಿವೃದ್ಧಿ ಮಾಡಿದ್ರೆ ನೀವು ಮಾತ್ರ ಕಲಬುರಗಿ ಬಿಟ್ಟು ಉಳಿದ ಜಿಲ್ಲೆ ಅಭಿವೃದ್ಧಿ ಮಾಡ್ತೀರಾ
@S_PrakashPatil
ನಿರಂತರ ಹೋರಾಟಕ್ಕೆ ಫಲ ಸಿಕ್ಕಿದೆ
@VishwavaniNews ನಡೆಸಿದ 15 ದಿನಗಳ ನಿರಂತರ ಅಭಿಯಾನದ ಬಳಿಕ, ಪ್ರವಾಸೋದ್ಯಮ ಹಾಗೂ ಸ್ಥಳೀಯರ ಜೀವನೋಪಾಯದ ಮೇಲೆ ಉಂಟಾದ ಪರಿಣಾಮವನ್ನು ಪರಿಗಣಿಸಿ ಕರ್ನಾಟಕ ಅರಣ್ಯ ಇಲಾಖೆ ಬಂಡಿಪುರ ಹಾಗೂ ನಾಗರಹೊಳೆಗಳಲ್ಲಿ ‘ಟೈಗರ್ ಸಫಾರಿ’ ಪುನರಾರಂಭಿಸಲು ತೀರ್ಮಾನಿಸಿದೆ.
ವನ್ಯಜೀವಿ ಪ್ರಿಯರಿಗೆ ಇದು ಹರ್ಷದ ಸುದ್ದಿ. 🐅
ಕಲ್ಯಾಣ ಕರ್ನಾಟಕದ ಪಾಲಿಗೆ ನಿರ್ಮಲಾ ಸೀತಾರಾಮನ್ ಅವರ ಹಸ್ತ 'ನಿರ್ಮಲ'ವಾಗುವುದೇ?
Kalaburagi ದಶಕಗಳ ಬೇಡಿಕೆಯಾದ ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿ ಸ್ಥಾಪನೆ, ಏಮ್ಸ್ ಘೋಷಣೆ. ಕೆಕೆಆರ್ಡಿಬಿಗೆ ವಾರ್ಷಿಕ 5 ಸಾವಿರ ಕೋಟಿ ರು.ವಿಶೇಷ ಪ್ಯಾಕೇಜ್ ನಿರೀಕ್ಷೆಯಲ್ಲಿ ಈ ಭಾಗದ ಜನತೆಯಿದ್ದಾರೆ.
#KalyanaKarnataka#UnionBudget2026
ರಾಷ್ಟ್ರೀಯ ಪ್ರವಾಸೋದ್ಯಮ ದಿನ
ಕೇವಲ ಆಚರಣೆಗೆ ಸೀಮಿತಗೊಳಿಸುವ ಬದಲು, ಇತಿಹಾಸಿಕ ಸ್ಮಾರಕಗಳ ಸ್ಥಿತಿ ಕುರಿತು ಆತ್ಮಪರಿಶೀಲನೆ ನಡೆಸಬೇಕಾದ ಅಗತ್ಯವಿದೆ. ಶತಮಾನಗಳ ವೈಭವ ಸಾರುವ ಕೋಟೆಗಳು, ದೇವಾಲಯಗಳು, ಪುರಾತನ ತಾಣಗಳು ಇಂದು ನಿರ್ಲಕ್ಷ್ಯ, ಅಕ್ರಮ ಒತ್ತುವರಿ ಮತ್ತು ನಿರ್ವಹಣೆಯ ಕೊರತೆಯಿಂದ ಹಾಳಾಗುತ್ತಿವೆ.
@PriyankKharge@DCKalaburagi
"ರಾಜಧಾನಿಗೆ ಸಂಪರ್ಕವೇ ಸಂಕಷ್ಟ! ಟಿಕೆಟ್ ದರ ಏರಿಸಲು ಇರುವ ಆತುರ, ಪ್ರಯಾಣಿಕರಿಗೆ ಮೂಲಭೂತ ಸೌಕರ್ಯ ನೀಡಲು ಏಕೆ ಇಲ್ಲ? ಶೌಚಾಲಯದಲ್ಲಿ ನೀರಿಲ್ಲದೆ ಪರದಾಡುವ ಸ್ಥಿತಿ ನಮ್ಮ ರೈಲ್ವೆಯದ್ದಾಗಿದೆ. ಇದು ಪ್ರಗತಿಯೋ ಅಥವಾ ಹಿನ್ನಡೆಯೋ.?
#RailwayFailure#Bengaluru#Kalaburagi#Vishvavani#PublicOutrage