ಕುವೆಂಪು ಅಂದು: ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಅಂದರು.
ಈಗ ಈ ದರಿದ್ರ ಬೊಮ್ಮಾಯಿ ಸರ್ಕಾರ : ಕನ್ನಡಕ್ಕಾಗಿ ಮಾತನಾಡಿದರೆ ರೌಡಿ ಶೀಟರ್ ಅಲ್ಲಿ ಸೇರಿಸುತ್ತೇವೆ ಅಂತಾರೆ!
#ನಾಡವಿರೋಧಿಸರ್ಕಾರ#antikannadagovt
ಬೆಳಗಾವಿಯಲ್ಲಿ ಕನ್ನಡ ಬಾರದವರಿಗೆ ಮೇಯರ್ ಪಟ್ಟ ಕೊಟ್ಟು ���ೈಕಾರ.
ಇನ್ನೊಂದು ಕಡೆ ಕನ್ನಡಕ್ಕಾಗಿ ಮನೆಮಠ ಬಿಟ್ಟು ಬಿದಿಯಲ್ಲಿ ಹೊರಾಡುತ್ತಿರೋ ಕನ್ನಡಪರ ಹೋರಾಟಗಾರರ ಮೇಲೆ ರೌಡಿಶೀಟರ್ ತೆರೆಯಲಾಗಿದೆ.
ನೀವು ಕನ್ನಡಕ್ಕಾಗಿ ಕೆಲಸ ಮಾಡೋಲ್ಲ ಮಾಡೋ ಕನ್ನಡಿಗರ ಮೇಲೆ ಈ ರೀತಿ ದಬ್ಬಾಳಿಕೆ.
#ನಾಡವಿರೋಧಿಸರ್ಕಾರ
#Antikannadagovt
@CMofKarnataka
ಬೆಳಗಾವಿ ನಮ್ಮದು ಅಂತ ಹೇಳಿ ರಾಯಣ್ಣ ಪ್ರೆತಿಮೆ ದ್ವಂಸ ಮಾಡಿದ mes ಸುಳ್ಳೆ ಮಕ್ಕಳನ್ನು ಸುಮ್ನೆ ಬಿಟ್ಟರು.
ಕನ್ನಡ ಪರ ಕೆಲಸ ಮಾಡಿದವರನ್ನು ರೌಡಿ ಶೀಟರ್ ಅಂತ ಪಟ್ಟ ಕಟ್ಟಿದ ನಮ್ಮ ಸರ್ಕಾರಕ.
ನಾಳೆ ದಿನ ನಿಮ್ ತಾಯಿ ಅವರನ್ನು ಕೂಡ ಮಾರಿಬಿಡಿ 🙏 @CMofKarnataka#ನಾಡವಿರೋಧಿಸರ್ಕಾರ#Kannada#DBoss#antikannadagovt
ಮರಾಠರ ಮತದ ಭಿಕ್ಷೆಗಾಗಿ ಕನ್ನಡಮ್ಮನ ಮಕ್ಕಳ ಅನ್ಯಾಯವಾಗಿ ಬಲಿ ಕೊಡಲು ಮುಂದಾಗಿರುವ ಅಲ್ಲಿನ ಗುಲಾಮ ರಾಜಕಾರಣಿಗಳಿಗೆ ಧಿಕ್ಕಾರ.. ✊️
ಈ ಸರ್ಕಾರ ಕನ್ನಡಿಗರ ಸರ್ಕಾರವಲ್ಲ... 😡
ಮತಕ್ಕಾಗಿ ಯಾರನ್ನ ಬೇಕಾದ್ರೂ ಮಾರಿಕೊಳ್ಳುವ ಅಯೋಗ್ಯರೇ ತುಂಬಿರುವ ಸರ್ಕಾರಕ್ಕೆ ಧಿಕ್ಕಾರ.
#ನಾಡವಿರೋಧಿಸರ್ಕಾರ#Antikannadagovt
ಕನ್ನಡ ವಿರೋದಿ ಕೃತ್ಯಗಳದಾಗ ರಾಜಕೀಯ ಪಕ್ಷಗಳು ಹಾಗೂ ನಾಯಕರು ಸೋಶಿಯಲ್ ಮೀಡಿಯದಲ್ಲಿ ಕನ್ನಡಿಗರು ನಡೆಸುವ #ಟ್ಯಾಗ್ ಬಳಸಿ ಟ್ವೀಟ್ ಮೂಲಕ ಬೆಂಬಲ ತೋರಿಸುತ್ತಾರೆ.
ಆದರೇ @hd_kumaraswamy ಅವರು #ನಾಡವಿರೋಧಿಸರ್ಕಾರ ದ ನಡೆಗಳನ್ನ ಮಾಧ್ಯಮದಲ್ಲೂ ಪ್ರಶ್ನಿಸಿ, ಸಂಭಂದ ಪಟ್ಟವರ ಬಳಿ ಚರ್ಚಿಸಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ.
@Vishwachetan100 KPSCನಲ್ಲಿ ತುಂಬಾ ಸುಧಾರಣೆಗಳು ಆಗಿದ್ದು KPSC ಮೇಲೆ ಸ್ಪರ್ಧಾರ್ಥಿಗಳಿಗೆ ನಂಬಿಕೆ ಬಂದಿದ್ದು ಇದಕ್ಕೆ ಕಾರಣ ಮಾನ್ಯ ಸೆಕ್ರೆಟರಿ ವಿಕಾಸ್ ಸುರಲ್ಕರ್ ಸರ್
ಅವರನ್ನ ಏನಾದರೂ ವರ್ಗಾವಣೆ ಮಾಡಿದರೆ ಇದಕ್ಕೆ ತಕ್ಕಶಾಸ್ತಿಯನ್ನು ಎಲ್ಲಾ ಸ್ಪರ್ಧಾರ್ಥಿಗಳಿಂದ ಮುಂದಿನ ಚ���ನಾವಣೆಯಲ್ಲಿ ತೋರಿಸಬೇಕಾಗುತ್ತದೆ
#WeStandwithVIKASSir
@secretarykpsc