ಮೊದಲ ಬಾರಿಗೆ ಕನ್ನಡ ಬಾವುಟಕ್ಕಾಗಿಯೇ ಒಂದು ದೊಡ್ಡ ಟ್ವಿಟ್ಟರ್ ಅಭಿಯಾನಕ್ಕೆ ಇಂದು ಸಂಜೆ 5ಕ್ಕೆ ಕನ್ನಡಿಗರು ಸಾಕ್ಷಿಯಾಗುತ್ತಿದ್ದೇವೆ... ದಯವಿಟ್ಟು ನೀವುಗಳು ಈ ಅಭಿಯಾನಕ್ಕೆ ಜೊತೆಯಾಗಿ
ಕನ್ನಡ ಬಾವುಟ ಅಧಿಕೃತಗೊಳಲ್ಲಿ 💛❤️🙏
#ಕನ್ನಡಬಾವುಟ_ನಮ್ಮಗುರುತು#KannadaFlag_MyPride#KarnatakaFlag
ಕಾವೇರಿ ಎಂದೂ ನಮ್ಮದು
ಕಾವೇರಿ ಹುಟ್ಟುವುದು, ಅತಿ ಹೆಚ್ಚು ನೀರು ಸಂಗ್ರಹವಾಗುವುದು ಕರ್ನಾಟಕದಲ್ಲಿ. ಆದರೆ, ಆ ನೀರನ್ನು ಬಳಸಿಕೊಳ್ಳಲು ಪ್ರತಿ ವರ್��� ಕಾನೂನು ಹೋರಾಟದ ಜತೆಗೆ ಬೀದಿಗಿಳಿದು ಹೋರಾಟ ಮಾಡಬೇಕಾದ ಅನಿವಾರ್ಯ ಕನ್ನಡಿಗರದು
ಇದು ನಮ್ಮ ದುರಂತ...
ಕಾವೇರಿ ಇಡೀ ಕರ್ನಾಟಕದ ಆಸ್ತಿ..
#ಕಾವೇರೀನಮ್ಮದು
#ಕಾವೇರಿನಮ್ಮದು
ಕೇವಲ ಮೂರು ಗಂಟೆಯಲ್ಲಿ ಸುಮಾರು ಒಂದು ಲಕ್ಷದಷ್ಟು ಟ್ವೀಟ್ ಗಳನ್ನಾ ಮಾಡಲಾಗಿದೆ. ಕನ್ನಡಪರ ಹೋರಾಟದಲ್ಲಿ ಇದು ಅತೀ ದೊಡ್ಡ ಟ್ವಿಟರ್ ಅಭಿಯಾನವಾಗಿದೆ. ಟ್ವೀಟ್ ಮಾಡಿದ ಎಲ್ಲ ಕನ್ನಡಿಗರಿಗೆ ನನ್ನಿಗಳು.
ಕಾವೇರಿ ಹುಟ್ಟುವುದು, ಅತಿ ಹೆಚ್ಚು ನೀರು ಸಂಗ್ರಹವಾಗುವುದು ಕರ್ನಾಟಕದಲ್ಲಿ. ಆದರೆ, ಆ ನೀರನ್ನು ಬಳಸಿಕೊಳ್ಳಲು ಪ್ರತಿ ವರ್ಷ ಕಾನೂನು ಹೋರಾಟದ ಜತೆಗೆ ಬೀದಿಗಿಳಿದು ಹೋರಾಟ ಮಾಡಬೇ���ಾದ ಅನಿವಾರ್ಯ ನಮ್ಮ ದುರಂತ
#ಕಾವೇರೀನಮ್ಮದು
ಕರ್ನಾಟಕವು ನದಿ ನೀರು ಹಂಚ��ಕೆಯು ಅಂತರರಾಷ್ಟ್ರೀಯ ನಿಯಮಗಳಂತೆ , ಎಂದರೆ ಸಮಾನ ಭಾಗಗಳ ಪ್ರಕಾರ ನೀರು ಹಂಚಬೇಕು ಎಂದು ವಾದಿಸಿದರು ನೀರು ಸಿಗುತ್ತಿಲ್ಲ ಕಾರಣವೇನು? ಒಕ್ಕೂಟ ಭಾರತದಲ್ಲಿ ನ್ಯಾಯಾಂಗ ನಿಜವಾಗಿಯೂ ಸರಿಯಾಗಿ ಕೆಲಸ ಮಾಡುತ್ತಿದೆ ಅನ್ನೋದರ ಬಗ್ಗೆ ಅನುಮಾನಗಳು ಮೂಡುತ್ತ ಇದೆ
#ಕಾವೇರೀನಮ್ಮದು
#ಕಾವೇರೀನಮ್ಮದು
ಪಕ್ಕದ ಮನೆ ಶಿವಾಜಿ ಬೇಕು
ತಮಿಳ್ ಸ್ಲಂ ಬೇಕು
ತೆಲುಗು ಸಿನ್ಮ ಬೇಕು
ಮಲಯಾಳಿ ಬೇಕರಿ ಬೇಕು
ಉತ್ತರದ ಪಾನಿ ಪೂರಿ ಬೇಕು
ಅಂತರರಾಷ್ಟ್ರೀಯ ಎಣ್ಣೆ ಬೇಕು
ಆದ್ರೆ ಕುಡಿಯೋಕೆ ಕಾವೇರಿ ಬೇಡ್ವಾ.
#ಕಾವೇರಿನಮ್ಮದು
ನಾಡು -ನುಡಿ - ವಿಷ್ಣು ಅವರನ್ನು ಆದ್ಯತೆಯನ್ನಾಗಿಸಿಕೊಂಡಿರುವ ಯಜಮಾನ್ರ ಭಕ್ತರು ಕಾವೇರಿ ಹೋರಾಟಕ್ಕೆ ಬೆಂಬಲ ನೀಡುತ್ತೇವೆ ಎಂದು ಘೋಷಿಸಬೇಕಾದ ಅಗತ್ಯವಿಲ್ಲ ಏಕೆಂದರೆ ನಮ್ಮ ಪ್ರಮುಖ ಉದ್ದೇಶವೇ ನಾಡು, ನುಡಿ, ನೆಲ, ಜಲದ ಹಿತರಕ್ಷಣೆಯಾಗಿದೆ. ನಮ್ಮ ರೈತರ ಮತ್ತು ಬೆಂಗಳೂರಿಗರ ಜೀವನದಿಯಾದ ಕಾವೇರಿ ಹೋರಾಟದಲ್ಲಿ ತೊಡಗಿಸಿಕೊಳ್ಳೋಣ #ಕಾವೇರಿನಮ್ಮದು
ಎಲ್ಲ ಸ್ವಾಭಿಮಾನಿ ಕನ್ನಡಿಗರಲ್ಲಿ ವಿನಂತಿ ಇಂದು ಸಂಜೆ ೬ ರಿಂದ #ಕಾವೇರಿನಮ್ಮದು ಎಂದು ಹ್ಯಾಶ್ ಟ್ಯಾಗ್ ಬಳಸಿ ಟ್ವಿಟ್ಟರ್ ನಲ್ಲಿ ವಿಶ್ವಾದ್ಯಂತ ಟ್ರೆoಡಿಂಗ್ ಮಾಡಬೇಕೆಂದ��� ಕನ್ನಡಿಗರಲ್ಲಿ ವಿನಂತಿ .....🙏
ದಯವಿಟ್ಟು ಎಲ್ಲರು ಕನ್ನಡವನ್ನೇ ಬಳಸಿ !
ಎಲ್ಲಾ ನಟರ ಅಭಿಮಾನಿಗಳು ಈ ಅಭಿಯಾನದಲ್ಲಿ ಪಾಲ್ಗೊಳ್ಳಬೇಕಾಗಿ ಮನವಿ ....
#ನಮ್ಮಬೆಂಗಳೂರು