ವಿಷ್ಣು ದಾದಾ ಅಭಿಮಾನಿ ನಮ್ಮ ವಿಜಯ ಸರ್ 😍
ನೀವು ಯಾರ ಅಭಿಮಾನಿ ? ಕಮೆಂಟ್ ಮಾಡಿ. ✍️
📺ವೀಕ್ಷಿಸಿ | TATA IPL 2025 | #RCBvPBKS | APR 18, 6:30 PM | ನಿಮ್ಮ JioHotstar & Star Sports ಕನ್ನಡದಲ್ಲಿ.
#IPLOnJioStar#IPL2025#TATAIPL
Congratulations to RCB for the emphatic win over KKR. Glad to hear the commentators finally say that RCB bowled well. The batting line up speaks for itself.
ನೆನ್ನೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಸಂದರ್ಶನದ ನಂತರ ನಾಲ್ಕು ಬೇಡಿಕೆಗಳಿಗಾಗಿ ಆಗ್ರಹಿಸಲಾಯಿತು
೧. ಇಮ್ಮಡಿ ಪುಲಕೇಶಿಯ ಪ್ರತಿಮೆಯನ್ನ ನಾಡಿನ ವಿಧಾನಸೌದದ ಮುಂದೆ ಪ್ರತಿಷ್ಟಾಪಿಸುವುದು
೨. ದ್ವಿಭಾಷೆ ನೀತಿಯನ್ನ ಸರ್ಕಾರ ಒಪ್ಪಿಕೊಳ್ಳುವುದು
೩. ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ
೪. ಕನ್ನಡ ಬಾವುಟವನ್ನ ಅಧಿಕೃತಗೊಳಿಸುವುದು
Got an opportunity to sculpt monolithic stone sculpture of Kannada film industry evergreen hero our Sahasa Shima Vishnuvardhan sir, it will be installed at his memorial and will be inaugurated by our CM @BSBommai
ಮಸಿ ಬಳಿದಾಗ ..ಸುಟ್ಟಾಗ ..ಹರಿದಾಗ
ಸುಮ್ಮನಿರಲು ಅದು ಬರಿಯ ಬಟ್ಟೆ ಅಲ್ಲ ..
ಕನ್ನಡಿಗನ ಪ್ರತೀಕ ,ಕನ್ನಡಿಗನ ಅಸ್ತಿತ್ವ
ಕನ್ನಡಿಗನ ಆಮ್ಲಜನಕ , ಕನ್ನಡಿಗನ ಅಸ್ಮಿತೆ
ಕನ್ನಡಿಗರ ಐಕ್ಯತೆ ಮೊಳಗಲಿ ..
ನಮ್ಮ ಧ್ವಜಕ್ಕೆ ಮಾನ್ಯತೆ ಸಿಗಲಿ ..
#ಕನ್ನಡಬಾವುಟ_ನಮ್ಮಗುರುತು#KannadaFlag_MyPride
ನಾವು ಮೊದಲಿನಿಂದಲೂ ಕೆಂಪು ಮತ್ತು ಹಳದಿ ಬಾವುಟವನ್ನು ನಾಡಧ್ವಜ ಎಂದು ನಂಬಿದ್ದೇವೆ. ಆದ್ದರಿಂದ ರಾಜ್ಯದ ಧ್ವಜಕ್ಕೆ ತನ್ನದೇ ಆದ ಗೌರವವಿದೆ, ಅದನ್ನು ನಾವು ಗೌರವಿಸುತ್ತೇವೆ. ಕನ್ನಡದ ಧ್ವಜ ನಮಗೆ ಸ್ಫೂರ್ತಿ, ನೆಲೆಯ ಸಂಕೇತ, ಹಾಗಾಗಿ ಕನ್ನಡಗರಿಗೆ ಧ್ವಜ ಬೇಕು.
#ಕನ್ನಡಬಾವುಟ_ನಮ್ಮಗುರುತು#KannadaFlag_MyPride
ಮೊದಲ ಬಾರಿಗೆ ಕನ್ನಡ ಬಾವುಟಕ್ಕಾಗಿಯೇ ಒಂದು ದೊಡ್ಡ ಟ್ವಿಟ್ಟರ್ ಅಭಿಯಾನಕ್ಕೆ ಇಂದು ಸಂಜೆ 5ಕ್ಕೆ ಕನ್ನಡಿಗರು ಸಾಕ್ಷಿಯಾಗುತ್ತಿದ್ದೇವೆ... ದಯವಿಟ್ಟು ನೀವುಗಳು ಈ ಅಭಿಯಾನಕ್ಕೆ ಜೊತೆಯಾಗಿ
ಕನ್ನಡ ಬಾವುಟ ಅಧಿಕೃತಗೊಳಲ್ಲಿ 💛❤️🙏
#ಕನ್ನಡಬಾವುಟ_ನಮ್ಮಗುರುತು#KannadaFlag_MyPride#KarnatakaFlag

ಕರ್ನಾಟಕ ಅಧಿಕೃತ ಬಾವುಟ ಹೊಂದಿದರೆ ತಪ್ಪೇನು? ಇದರಿಂದ ಒಕ್ಕೂಟ ವ್ಯವಸ್ಥೆಗೆ ಯಾವ ಧಕ್ಕೆ ಆಗುತ್ತದೆ?
ನಮ್ಮ ಹಳದಿ-ಕೆಂಪು ಬಾವುಟ ನಮ್ಮ ಹೆಮ್ಮೆ.
ಗಗನ ಗಾಳಿಯಲಿ ಜಿಗಿದು ಜೀವಿಸಲಿ ಚೆಲುವ ಕನ್ನಡದ ಬಾವುಟ..💛♥️
#ಕನ್ನಡಬಾವುಟ_ನಮ್ಮಗುರುತು#KannadaFlag_MyPride
ಹರ್ಷವರ್ಧನನ ರಾಜ್ಯವನ್ನ ಗೆದ್ದ ಪುಲಿಕೇಶೀ! ಹರ್ಷನ ಸಾಮ್ರಾಜ್ಯದಲ್ಲಿ ಚಾಲುಕ್ಯರ ಧ್ವಜ ಹಾರಿಸಲಿಲ್ಲ ಕಾರಣ ಕನ್ನಡಿಗರ ಹೃದಯ ವೈಶಾಲ್ಯತನ, ಇನ್ನು ನಾವು ಒಪ್ಪಿಕೊಂಡ ಭಾರತದ ಬಾವುಟವನ್ನ ಕನ್ನಡ ಬಾವುಟದಿಂದ ಅವಮಾನ ಮಾಡುತ್ತೇವೆಯೇ? ಇಲ್ಲ ಖಂಡಿತ ಇಲ್ಲ! ಅಧಿಕೃತ ಮಾಡಿ ಕನ್ನಡ ಬಾವುಟವನ್ನ 🙏
#ಕನ್ನಡಬಾವುಟ_ನಮ್ಮಗುರುತು#KannadaFlag_MyPride
ಸಿರಿಗನ್ನಡ ನನ್ನ ಭಾಷೆ
ಸಿರಿಗನ್ನಡವೆ ನನ್ನ ರಕ್ತ ಕಣಕಣಗಳಲ್ಲಿ
ಹರಿಶಿಣದ ಶ್ರೀಗಂಧವೆ ಕೆಂಪು ಒಡವೆಯ ನನ್ನ ತಾಯಿ ಭುವನೇಶ್ವರಿಯ ಉಡುಗೆ
ಆ ತಾಯಿಯ ಮುಗುಳುನಗೆಯ ನಮ್ಮೆಲ್ಲರ ಅಸ್ಥಿತ್ವ
ನನ್ನ ಕನ್ನಡ ನಾಡು ನನ್ನ ಹೆಮ್ಮೆ
ನನ್ನ ನಾಡಿನ ಬಾವುಟ ನನ್ನ ಗುರುತು 💛♥️✊
#ಕನ್ನಡಬಾವುಟ_ನಮ್ಮಗುರುತು#KannadaFlag_MyPride
ಕರ್ನಾಟಕದ ಬಾವುಟಕ್ಕೆ ಮಾನ್ಯತೆ ಸಿಕ್ಕರೆ, ಕನ್ನಡಗರ ಆತ್ಮಾಭಿಮಾನ ಮತ್ತಷ್ಟು ಹೆಚ್ಚಾಗಲಿದೆ. ಈಗ ಇರುವ ಹಳದಿ, ಕೆಂಪು ಬಣ್ಣದ ಬಾವುಟ ಕನ್ನಡಿಗರ ಅಸ್ಮಿತೆಯಾಗಿ ಮನೆಮನಗಳಲ್ಲಿ ಹಲವಾರು ವರ್ಷಗಳಿಂದ ಹಾರುತ್ತಲೆ ಇದೆ, ಆದರೆ ಇಲ್ಲಿಯವರೆಗೂ ನಾಡ ಬಾವುಟಕ್ಕೆ ಸಂವಿಧಾನಿಕ ಮಾನ್ಯತೆ ಸಿಕ್ಕಿಲ್ಲ.
#ಕನ್ನಡಬಾವುಟ_ನಮ್ಮಗುರುತು#KannadaFlag_MyPride
ಮೊದಲ ಬಾರಿಗೆ ಕನ್ನಡ ಬಾವುಟಕ್ಕಾಗಿಯೇ ಒಂದು ದೊಡ್ಡ ಟ್ವಿಟ್ಟರ್ ಅಭಿಯಾನಕ್ಕೆ ಇಂದು ಸಂಜೆ 5ಕ್ಕೆ ಕನ್ನಡಿಗರು ಸಾಕ್ಷಿಯಾಗುತ್ತಿದ್ದೇವೆ... ದಯವಿಟ್ಟು ನೀವುಗಳು ಈ ಅಭಿಯಾನಕ್ಕೆ ಜೊತೆಯಾಗಿ
ಕನ್ನಡ ಬಾವುಟ ಅಧಿಕೃತಗೊಳಲ್ಲಿ 💛❤️🙏
#ಕನ್ನಡಬಾವುಟ_ನಮ್ಮಗುರುತು#KannadaFlag_MyPride#KarnatakaFlag
#ಕಾವೇರೀನಮ್ಮದು
ಪಕ್ಕದ ಮನೆ ಶಿವಾಜಿ ಬೇಕು
ತಮಿಳ್ ಸ್ಲಂ ಬೇಕು
ತೆಲುಗು ಸಿನ್ಮ ಬೇಕು
ಮಲಯಾಳಿ ಬೇಕರಿ ಬೇಕು
ಉತ್ತರದ ಪಾನಿ ಪೂರಿ ಬೇಕು
ಅಂತರರಾಷ್ಟ್ರೀಯ ಎಣ್ಣೆ ಬೇಕು
ಆದ್ರೆ ಕುಡಿಯೋಕೆ ಕಾವೇರಿ ಬೇಡ್ವಾ.
#ಕಾವೇರಿನಮ್ಮದು