#ಕಾಟೇರ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮವು ಡಿಸೆಂಬರ್ 16ರ ಸಂಜೆ 5 ಗಂಟೆಯ ನಂತರ ಅದ್ಧೂರಿಯಾಗಿ ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ನಡೆಯಲಿದೆ!
ನಮ್ಮ ಇಡೀ ತಂಡ ನಾಳೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಹುಬ್ಬಳ್ಳಿ ಮಂದಿ ತಂಡೋಪತಂಡವಾಗಿ ಬಂದು ಈ ಸಂಭ್ರಮದ ಭಾಗವಾಗಿ ನಮ್ಮನ್ನ ಹಾರೈಸಿ ❤️
#KaateraTrailerDec16
#KaateraStormFromDec29
ಮೊದಲ ಬಾರಿಗೆ ಕನ್ನಡ ಬಾವುಟಕ್ಕಾಗಿಯೇ ಒಂದು ದೊಡ್ಡ ಟ್ವಿಟ್ಟರ್ ಅಭಿಯಾನಕ್ಕೆ ಇಂದು ಸಂಜೆ 5ಕ್ಕೆ ಕನ್ನಡಿಗರು ಸಾಕ್ಷಿಯಾಗುತ್ತಿದ್ದೇವೆ... ದಯವಿಟ್ಟು ನೀವುಗಳು ಈ ಅಭಿಯಾನಕ್ಕೆ ಜೊತೆಯಾಗಿ
ಕನ್ನಡ ಬಾವುಟ ಅಧಿಕೃತಗೊಳಲ್ಲಿ 💛❤️🙏
#ಕನ್ನಡಬಾವುಟ_ನಮ್ಮಗುರುತು#KannadaFlag_MyPride#KarnatakaFlag
ಕಾವೇರಿ ಹುಟ್ಟುವುದು, ಅತಿ ಹೆಚ್ಚು ನೀರು ಸಂಗ್ರಹವಾಗುವುದು ಕರ್ನಾಟಕದಲ್ಲಿ. ಆದರೆ, ಆ ನೀರನ್ನು ಬಳಸಿಕೊಳ್ಳಲು ಪ್ರತಿ ವರ್ಷ ಕಾನೂನು ಹೋರಾಟದ ಜತೆಗೆ ಬೀದಿಗಿಳಿದು ಹೋರಾಟ ಮಾಡಬೇಕಾದ ಅನಿವಾರ್ಯ ನಮ್ಮ ದುರಂತ
#ಕಾವೇರೀನಮ್ಮದು
ಕರ್ನಾಟಕವು ನದಿ ನೀರು ಹಂಚಿಕೆಯು ಅಂತರರಾಷ್ಟ್ರೀಯ ನಿಯಮಗಳಂತೆ , ಎಂದರೆ ಸಮಾನ ಭಾಗಗಳ ಪ್ರಕಾರ ನೀರು ಹಂಚಬೇಕು ಎಂದು ವಾದಿಸಿದರು ನೀರು ಸಿಗುತ್ತಿಲ್ಲ ಕಾರಣವೇನು? ಒಕ್ಕೂಟ ಭಾರತದಲ್ಲಿ ನ್ಯಾಯಾಂಗ ನಿಜವಾಗಿಯೂ ಸರಿಯಾಗಿ ಕೆಲಸ ಮಾಡುತ್ತಿದೆ ಅನ್ನೋದರ ಬಗ್ಗೆ ಅನುಮಾನಗಳು ಮೂಡುತ್ತ ಇದೆ
#ಕಾವೇರೀನಮ್ಮದು
#ಕಾವೇರಿನಮ್ಮದು
ಕೇವಲ ಮೂರು ಗಂಟೆಯಲ್ಲಿ ಸುಮಾರು ಒಂದು ಲಕ್ಷದಷ್ಟು ಟ್ವೀಟ್ ಗಳನ್ನಾ ಮಾಡಲಾಗಿದೆ. ಕನ್ನಡಪರ ಹೋರಾಟದಲ್ಲಿ ಇದು ಅತೀ ದೊಡ್ಡ ಟ್ವಿಟರ್ ಅಭಿಯಾನವಾಗಿದೆ. ಟ್ವೀಟ್ ಮಾಡಿದ ಎಲ್ಲ ಕನ್ನಡಿಗರಿಗೆ ಧನ್ಯವಾದಗಳು.
ಇದೇ ತರ ಬಿಟ್ಟ, ಬಿಟ್ಟುಡ್ಯಾಮ್ ನೀರೆಲ್ಲಾ ಕಾಲಿ ಆದ್ಮೇಲೆ.
ಸ್ವಲ್ಪ ರಾಜಕಾರಣಿಗಳನ್ನು ಕೂಡ ಡ್ಯಾಮ್ ಮುಖಾಂತರ ತಮಿಳುನಾಡಿಗೆ ನೀರಿನ ಜೊತೆ ಬಿಟ್ಟು ಬಿಡಿ.
#ಕಾವೇರಿನಮ್ಮದು#ಕಾವೇರಿನಮ್ಮದು#ಕಾವೇರಿನಮ್ಮದು
ಕಾವೇರಿ ಎಂದೂ ನಮ್ಮದು
ಕಾವೇರಿ ಹುಟ್ಟುವುದು, ಅತಿ ಹೆಚ್ಚು ನೀರು ಸಂಗ್ರಹವಾಗುವುದು ಕರ್ನಾಟಕದಲ್ಲಿ. ಆದರೆ, ಆ ನೀರನ್ನು ಬಳಸಿಕೊಳ್ಳಲು ಪ್ರತಿ ವರ್ಷ ಕಾನೂನು ಹೋರಾಟದ ಜತೆಗೆ ಬೀದಿಗಿಳಿದು ಹೋರಾಟ ಮಾಡಬೇಕಾದ ಅನಿವಾರ್ಯ ಕನ್ನಡಿಗರದು
ಇದು ನಮ್ಮ ದುರಂತ...
ಕಾವೇರಿ ಇಡೀ ಕರ್ನಾಟಕದ ಆಸ್ತಿ..
#ಕಾವೇರೀನಮ್ಮದು
ನಾಡು -ನುಡಿ - ವಿಷ್ಣು ಅವರನ್ನು ಆದ್ಯತೆಯನ್ನಾಗಿಸಿಕೊಂಡಿರುವ ಯಜಮಾನ್ರ ಭಕ್ತರು ಕಾವೇರಿ ಹೋರಾಟಕ್ಕೆ ಬೆಂಬಲ ನೀಡುತ್ತೇವೆ ಎಂದು ಘೋಷಿಸಬೇಕಾದ ಅಗತ್ಯವಿಲ್ಲ ಏಕೆಂದರೆ ನಮ್ಮ ಪ್ರಮುಖ ಉದ್ದೇಶವೇ ನಾಡು, ನುಡಿ, ನೆಲ, ಜಲದ ಹಿತರಕ್ಷಣೆಯಾಗಿದೆ. ನಮ್ಮ ರೈತರ ಮತ್ತು ಬೆಂಗಳೂರಿಗರ ಜೀವನದಿಯಾದ ಕಾವೇರಿ ಹೋರಾಟದಲ್ಲಿ ತೊಡಗಿಸಿಕೊಳ್ಳೋಣ #ಕಾವೇರಿನಮ್ಮದು