ಸ್ನೇಹಿತರೆ ಇಂದು ನನ್ನ ತಂದೆತಾಯಿ ದೇಣಿಗೆ ನೀಡಿದ ಈ ದೇಹಕ್ಕೆ 62ನೆ ಜನ್ಮದಿನ🙏
ನನಗೆ ಮತ್ತೊಂದು ಸಂತೋಷ ವಿಶ್ವ ನಾಯಕರು @narendramodi ರವರು ಪ್ರೀತಿಯಿಂದ ಹರಸಿ ಕಳಿಸಿದ ಅಕ್ಕರೆಯ ಹಾರೈಕೆ ಪತ್ರ🙏
'ಕಾಲ ನಿಲ್ಲದೆ ಓಡುತ್ತದೆ ನಾವು ಅದರೊಟ್ಟಿಗೆ ಸುಮ್ಮನೆ ಓಡದೆ ಹೋದಮೇಲು ನೆನಪಿಡುವ ಸಾಧನೆಯ ಓಟ ಆಗಿರಬೇಕು"
ನನ್ನ ಸಲಹುತ್ತಿರುವ ಸರ್ವರಿಗು🙏
"ನಾನು ಸಿನಿಮಾನ ತಾಯಿ ತರ ಪ್ರೀತಿಸುತ್ತೇನೆ!" ಎಂದ @Jaggesh2. ಎಲ್ಲೆಡೆ ಚಿತ್ರಮಂದಿರಗಳಿಗೆ ಜನರು ಬರುತ್ತಿಲ್ಲ, ಹಲವು ಒಳ್ಳೆಯ ಸಿನಿಮಾಗಳು ಕೂಡ ಸೋಲುತ್ತಿವೆ. ಜಿ. ಕನ್ನಡ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ಚಿತ್ರರಂಗಕ್ಕೆ ಮಾಸಿರುವ ಈ ಕಾರ್ಮೋಡದ ಗಳಿಗೆಯನ್ನ ನೆನೆದು,
ನನ್ನ ಮುಂದಿನ ಹೋರಾಟ ರಾಜ್ಯಸಭೆಯಲ್ಲಿ fake id ಬಳಸಿ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರವವರ ತಡೆಗಟ್ಟೋ ತೀಕ್ಷ್ಣ ಕಾನೂನು ಜಾರಿ ಬಗ್ಗೆ..
ರಾಷ್ಟ್ರಪತಿಗಳು
ಪ್ರಧಾನಿಗಳು
ಚೀಫ್ ಜಸ್ಟೀಸ್ ರ ವರೆಗು ಹೋಗಲು ನಿರ್ಧರಿಸಿರುವೆ....
ಬಾಯಿಮುಚ್ಚಿ ಕೂತರೆ ಇಂಥ ರಕ್ತಭೀಜಾಸುರರು ಸಮಾಜ ಸರ್ವನಾಶಮಾಡಿ ಉತ್ತಮರು ಸಮಾಜದಿಂದ ಪಕ್ಕಸರಿಯುವಂತೆ ಆಗುತ್ತದೆ..!!
ಹೆಮ್ಮೆಯ @narendramodi ರವರಿಗೆ
@AmitShah ರವರಿಗೆ #JammuAndKashmir ಮಹಿಳೆಯರ #bill ಬಗ್ಗೆ ಹೆಮ್ಮೆಯಿಂದ ಅನುಮೋದಿಸಿದ ಕ್ಷಣ
ವಿರೋಧ ಪಕ್ಷಗಳು ಹೆಣ್ಣುಕುಲ ಉದ್ಧಾರಕ ಇಂಥ bill ಪರ ನಿಲ್ಲುವ ಬದಲು ಬಾವಿಗಿಳಿದು ಪ್ರತಿಭಟಿಸುತ್ತಿರುವುದು ಭಾರತ ಒಡೆದು ಆಳುವ ಹಳೆಯತಂತ್ರ!
ಮೋದಿರವರ ಸಮರ್ಥ ಆಡಳಿತ ದೇಶಪ್ರೇಮದ ಮುಂದೆ ಇಂಥವರು ದೂಳಿಪಟ!!
ಕನ್ನಡಿಗರ ಪರವಾಗಿ ಎಲ್ಲಾ ಬ್ಯಾಂಕ್ ಸೆಕ್ಟರ್ಗಳು ಹಾಗೂ ಎಂಎನ್ಸಿ ಕಂಪನಿಗಳಲ್ಲಿ ಕನ್ನಡಿಗರಿಗೆ ಕಡ್ಡಾಯವಾಗಿ ಕೆಲಸ ನೀಡುವ ಬಗ್ಗೆ ಅಣ್ಣನವರು ರಾಜ್ಯಸಭೆಯಲ್ಲಿ ಮಂಡಿಸಿರುವ ಈ ವಾದ ಶ್ಲಾಘನೀಯ 🙏🏻
ಜೈ ಕನ್ನಡ ಮಾತೆ
ಜೈ ಜಗ್ಗಣ್ಣ
@Jaggesh2