@StylishstarPrem ನಮ್ಮ ��್ರೀತಿಯ ಪ್ರೇಮ್ ಮತ್ತು ವೈನಿಯವರಿಗೆ ೨೧ನೇಯ ವಿವಾಹ ವಾರ್ಷಿಕೋತ್ಸವ ದಿನದ ಹಾರ್ಧಿಕ ಶುಭಾಶಯಗಳು. ನಿಮ್ಮ ಮುಂದಿನ ದಾಂಪತ್ಯ ಜೀವನ ಯಾವತ್ತೂ ಖುಶಿಯಾಗಿರಲಿ.
💐💐💐
@RNTata2000
Hello sir. I am a proud employee of your own firm (#Tata Marcopolo Motors Dharwad). Please visit this plant only once. Prevent oppression of workers here. Even after a year and a half, we still don't have much salary. Please solve our problems. Thank you sir.
@JagadishSPatil2 ಸರ್ ದೊಡ್ಡವರು ನೀವು, ತಿಳಿದವರು ನೀವು ದಯವಿಟ್ಟು ಯೋಚಿಸಿ ಟ್ವೀಟ್ ಮಾಡಿ. ಪ್ರತಿಯೊಂದಕ್ಕೂ ಜಾತಿ ಧರ್ಮದ ಲೇಬಲ್ ಹಾಕೊಂಡು ಓಡಾಡೋ ��ಷ್ಟೋ ಕಚಡಾ ಜನಗಳ ನಡುವೆ, ಇವೆಲ್ಲವುಗಳಿಗಿಂತ ಮಾನವೀಯತೆ ಮನಸ್ಸಿರೋ ಮನುಷ್ಯ ಧರ್ಮ ಮುಖ್ಯ ಅಂತಾ ನಂಬಿರೋ ನಮ್ಮ ಉಪ್ಪಿ ಅಣ್ಣಾನೇ ಹೆಚ್ಚು ನಮಗೆ. ತಪ್ಪಿದ್ರೆ ಕ್ಷಮಿಸಿ ಸರ್.
ನಿಜವಾದ(ರಾಜ)#ಕಾರಣ !!
#ಕರೋನ ಮೊದಲನೇ ಅಲೆಯಲ್ಲಿ ಡಾಕ್ಟರ್ಸ್, ನರ್ಸ್ ಎಲ್ಲರೂ #ದೇವರಾಗಿದ್ದರು. ಆದರೆ ಎರಡನೇ ಅಲೆಯಲ್ಲಿ ದೇವರುಗಳೇ ಕಾಣಿಸ್ತಿಲ್ಲ. ಇದಕ್ಕೆ ವಿನಾಕಾರಣ #ವ್ಯವಸ್ಥೆ ಕಾರಣ ಅಂತ ಹೇಳಬಹುದಾ!!??
@narendramodi ನಮ್ಮ ಹೆಮ್ಮೆಯ ಪ್ರಧಾನಿ ಮೋದಿ ಅವರಿಗೆ ಒಬ್ಬ ಭಾರತ ದೇಶದ, ಕರ್ನ���ಟಕ ರಾಜ್ಯದ, ಬೆಳಗಾವಿ ಜಿಲ್ಲೆಯ, ಸವದತ್ತಿ ತಾಲೂಕಿನ ನಿವಾಸ�� ಜಗದೀಶ ಎಂಬ ನಾನು ಕೇಳಿಕೊಳ್ಳುವುದೇನೆಂದರೆ ದಿನಬಳಕೆಯ ವಸ್ತುಗಳಾದ ಪೆಟ್ರೋಲ್, ಡೀಸೆಲ್, ಸಿಲಿಂಡರ್ ಇತ್ಯಾದಿಗಳ ಬೆಲೆಗಳನ್ನು ದಯವಿಟ್ಟು ಕಡಿಮೆ ಮಾಡಿ. ಬಡವರನ್ನು ಬದುಕಲು ಬಿಡಿ. ಧನ್ಯವಾದಗಳು