ದಯವಿಟ್ಟು ಕ್ಷಮಿಸಿ ಸರ್, ನಡೆಯುತ್ತಿರುವ ಅನ್ಯಾಯದ ಮಾಹಿತಿ ಪ್ರಾಮಾಣಿಕವಾಗಿ ಜನಸಾಮಾನ್ಯರಿಗೆ ಎಂದು ನಾವು ಅರ್ಥೈಸಿ ಮನದಟ್ಟು ಮಾಡಿಸುತ್ತೇವೆಯೋ ಅಲ್ಲಿಂದ ಅವರ ಮನಸು ಖಂಡಿತ ಬದಲಾಗುತ್ತೆ ಮುನ್ನುಗ್ಗಿ ಸರ್. ಇನ್ನು ಸಾಕಷ್ಟು ಸಮಯವಿದೆ ನೀವೇ ಬದಲಾಗಬೇಡಿ ಇದಕ್ಕೆ ಸಾಕ್ಷಿ ನಾನೆ.ನಿಮ್ಮ ಸಿದ್ದಂತ ತತ್ವ 721ಜನಕ್ಕೆ ಪ್ರಾಮಾಣಿಕವಾಗಿ ತಲುಪಿದೆ...
ಆತ್ಮೀಯರೊಬ್ಬರು ಕರೆ ಮಾಡಿದ್ದರು....
“ ಏನ್ ಉಪೇಂದ್ರಾ ಅವರೇ ಒಳ್ಳೇ ಚಿನ್ನದಂತ ಅವಕಾಶ ಹಾಳು ಮಾಡಿ ಕೊಂಡಿರಿ, ನೀವೇ ಪಕ್ಷ ಮಾಡುವ ಬದಲು ಯಾವುದಾದರೂ ರಾಜಕೀಯ ಪಕ್ಷ ಸೇರಿ ಕೊಂಡಿದ್ದರೆ ನಿಮ್ಮ ಭವಿಷ್ಯ ಉಜ್ವಲವಾಗಿರುತ್ತಿತ್ತು “ ಎಂದರು !!
ನಮ್ಮ ಹಣದಿಂದ ನೀವು ಬೆಳೆಯಿರಿ ಎಂಬ ಜನ ಸಾಮಾನ್ಯರ ಉದಾರ ಮನಸ್ಥಿತಿ ಎಂದು ಬದಲಾಗುವುದೋ ?

@nimmaupendra ದಯವಿಟ್ಟು ಕ್ಷಮಿಸಿ ಸರ್, ನಡೆಯುತ್ತಿರುವ ಅನ್ಯಾಯದ ಮಾಹಿತಿ ಪ್ರಾಮಾಣಿಕವಾಗಿ ಜನಸಾಮಾನ್ಯರಿಗೆ ಎಂದು ನಾವು ಅರ್ಥೈಸಿ ಮನದಟ್ಟು ಮಾಡಿಸುತ್ತೇವೆಯೋ ಅಲ್ಲಿಂದ ಅವರ ಮನಸು ಖಂಡಿತ ಬದಲಾಗುತ್ತೆ ಮುನ್ನುಗ್ಗಿ ಸರ್. ಇನ್ನು ಸಾಕಷ್ಟು ಸಮಯವಿದೆ 🙏ನೀವೇ ಬದಲಾಗಬೇಡಿ ಇದಕ್ಕೆ ಸಾಕ್ಷಿ ನಾನೆ.ನಿಮ್ಮ ಸಿದ್ದಂತ ತತ್ವ 721ಜನಕ್ಕೆ ಪ್ರಾಮಾಣಿಕವಾಗಿ ತಲುಪಿದೆ...
ಧನ್ಯವಾದಗಳು ಚೇತನ್ ಕುಮಾರ್ 💐💐
ನಿಮ್ಮಂತಹ ಯುವಕರೇ ನಾಯಕತ್ವದ ರಾಜಕೀಯ ತೊಲಗಿಸಿ ಪ್ರಜೆಗಳ ಇಚ್ಛೆಯಂತೆ ಪಾರದರ್ಶಕವಾಗಿ ಕೆಲಸ ಮಾಡಿ ನಮ್ಮ ರಾಜ್ಯವೇ ತಿರುಗಿ ನೋಡುವಂತೆ ನಿಮ್ಮ ಕೆಲಸದ ವರದಿ ಕೊಟ್ಟು ಸಂಪೂರ್ಣ ಪ್ರಜಾಪ್ರಭುತ್ವದ ದಾರಿಯಲ್ಲಿ ಮುಂಚೂಣಿಯಲ್ಲಿ ನಿಂತು ಬೇರೆಯವರಿಗೂ ಸ್ಪೂರ್ತಿ ತುಂಬುವಂತಹವರಾಗಿ 🙏👍💪
@Chethan63753124@nimmaupendra ಅಣ್ಣ ನಿಮ್ಮ ಕೆಲಸ ಎಲ್ಲರಿಗೂ ಮಾದರಿಯಾಗಲಿ. ಪ್ರಜಾಕೀಯವನ್ನು ಜನ ಒಪ್ಪಿದ್ದೆ ಆದಲ್ಲಿ ಏನೇನು ಬದಲಾವಣೆ ಆಗಬಹುದು ಅನ್ನೋದು ನಿಮ್ಮ ಕಾರ್ಯವೈಖರಿ ಇಂದ ತಿಳಿಯಲಿ. All the best. #UPPforKARNATAKA
@Chethan63753124@nimmaupendra ಅಣ್ಣ ನಿಮ್ಮ ಕೆಲಸ ಎಲ್ಲರಿಗೂ ಮಾದರಿಯಾಗಲಿ. ಪ್ರಜಾಕೀಯವನ್ನು ಜನ ಒಪ್ಪಿದ್ದೆ ಆದಲ್ಲಿ ಏನೇನು ಬದಲಾವಣೆ ಆಗಬಹುದು ಅನ್ನೋದು ನಿಮ್ಮ ಕಾರ್ಯವೈಖರಿ ಇಂದ ತಿಳಿಯಲಿ. All the best. #UPPforKARNATAKA
@nimmaupendra ನಿಮ್ಮೆಲ್ಲರ ಯೋಜನೆ ಸಹಕಾರ ಹಾಗೂ ನನಗೆ ಜವಾಬ್ದಾರಿ ಕೆಲಸ ಕೊಟ್ಟ ನನ್ನ ಗೌರವಾನ್ವಿತ ಪ್ರಜೆಗಳ ಆಶೀರ್ವಾದ ಕ್ಕೆ ನನ್ನ ಪ್ರಜಾಕಿಯ ತತ್ವ ದ ಸಿದ್ದಾಂತ ದ ಮೇಲೆ ಕೆಲಸ ಮಾಡಿ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ 🙏🙏🙏