ಮತ್ತೆ ಕೆಲಸಗಾರ?
ತಮಿಳುನಾಡಿನಲ್ಲಿ...
#ಆಟೋ ಚಾಲಕ ಗೆದ್ದ!
#ಕಾರು ಚಾಲಕನ ಮಗ ಗೆದ್ದ!
#ಕೂಲಿ ಕಾರ್ಮಿಕ ಗೆದ್ದ!
#ಬಡವ ಗೆದ್ದ!
ಹಾಗಾದರೆ...
ಮತ್ತೆ #ಕೆಲಸಗಾರ ಯಾರು ಗೆಲ್ಲಲಿಲ್ಲವೇ?
ಕೆಲಸಗಾರ ಅಂದರೆ? 😜
At the age of 99, I have seen our nation earn its voice - and today, I used mine. The first time I voted was in 1946 as a Medical Student.
Voting is not just a right, it is a responsibility to the future we leave behind.
Your one vote matters. Step out. Stand up. Be counted.
ದಿ ರಿಯಲ್ ಪ್ರಜಾಕೀಯ
ಆಂಡ್ರಾಯ್ಡ್ ಮತ್ತು iOS ಆಪ್ಗಳು ಹಾಗೂ ನಮ್ಮ ವೆಬ್ಸೈಟ್ ಗಾಗಿ QR ಕೋಡ್ ಸ್ಕ್ಯಾನ್ ಮಾಡಿ.
ಕೆಲವು ನಿಮಿಷಗಳನ್ನು ನೀಡಿ. ಜನಕೇಂದ್ರಿತ ಪ್ರಜಾಪ್ರಭುತ್ವ ಹೇಗಿರಬಹುದು ಎಂಬುದನ್ನು ನೋಡಿ.
ಈ ವ್ಯವಸ್ಥೆ ಬದಲಾಗುವುದಿಲ್ಲ ಎಂದು ನಿರ್ಲಕ್ಷ್ಯ ಮಾಡಬೇಡಿ.
ಪ್ರತಿಯೊಂದು ದೊಡ್ಡ ಬದಲಾವಣೆ ಒಂದು ಸಣ್ಣ ಹೆಜ್ಜೆಯಿಂದಲೇ ಆರಂಭವಾಗುತ್ತದೆ.
The Real Prajaakeeya
Scan the QR code for Android and iOS apps and website.
Spend a few minutes. See what people-centric democracy can look like.
Don’t ignore this thinking the system cannot be changed.
Every big change begins with a small step.