ಎಲ್ಲ ಸಿನಿಮಾ ಪ್ರೇಮಿಗಳಿಗೆ ನನ್ನ ನಮಸ್ಕಾರ ,ನಮ್ಮ ಬಹುದಿನಗಳ ಕನಸು ಹಾಗೂ ಆ ಕನಸಿನ ಪ್ರತಿರೂಪ ನಾನು ನಾಯಕ ನಟನಾಗಿ ನಟಿಸಿರುವ ಕನ್ನಡ ಸಿನೆಮಾ ಮಂಕುಭಾಯ್ ಫಾಕ್ಸಿರಾಣಿ ಇದೇ ಬರುವ ಜನವರಿ 13 ರಂದು ಬಿಡುಗಡೆಗೊಳ್ಳುತ್ತಿದೆ, ಇಲ್ಲಿಯವರೆಗೆ ನನಗೆ ಹೇಗೆ ಪ್ರೋತ್ಸಾಹ ನೀಡಿದಿರೊ ಹಾಗೆಯೇ ಇನ್ನು ಮುಂದೆ ನನ್ನ ಈ ಸಿನೆಮಾಗೆ ನಿಮ್ಮ ಪೋತ್ಸಾಹ ಅಗತ್ಯ
ರೂಪೇಶ್ ಶೆಟ್ಟಿ ಮೇಲೆ ಇರುವ ಪ್ರೀತಿ ಹಾಗೂ ಅಭಿಮಾನವನ್ನು
ಟ್ರೆಂಡ್ ಅಲ್ಲಿ ದಾಖಲೆ ಮಾಡಿಸುವ ಮೂಲಕ ವ್ಯಕ್ತಪಡಿಸಿದ ಎಲ್ಲಾ ರೂಪೇಶ್ ಶೆಟ್ಟಿ ಅಭಿಮಾನಿ ದೇವರುಗಳಿಗೆ ರೂಪೇಶ್ ಶೆಟ್ಟಿ ಕುಟುಂಬದ ಪರವಾಗಿ ಧನ್ಯವಾದಗಳು ನಿಮ್ಮ ಪ್ರೀತಿಗೆ ಚಿರಋಣಿ❤❤🙏
Worldwide Hashtag Trending list No 7th n Indian Trending List No 2nd n Karnataka No 1🔥🔥
The First BBK contestant to achieve this feat.This shows to Fanbase n dominance over others😏💥
Roopesh Shetty Remember the name💥💥💥
#BBK9#RoopeshShetty𓃵
@KicchaSudeep@ColorsKannada