@sumalatha ಮಾಧ್ಯಮಗಳ ವಿಮರ್ಶೆಯನ್ನು ಧನಾತ್ಮಕವಾಗಿ ತೆಗೆದುಕೊಂಡರೆ ಮಾತ್ರ ಓರ್ವ ರಾಜಕಾರಣಿ ಜನಪರವಾಗಿ ಮುಂದುವರೆಯಬಹುದು. ಮಾಧ್ಯಮಗಳನ್ನು ದೂರುತ್ತ ಕೂರುವುದು ನಿಮ್ಮ ಕೆಲಸ ಅಲ್ಲ. ನಿಮ್ಮ ಕರ್ತವ್ಯ ನೆನಪಿಸುವ ಮಾಧ್ಯಮಗಳಿಗೆ ನೀವ�� ಋಉಣಿಯಾಗಿರಬೇಕೆ ವಿನಹ ನೀವು ಬಿಟಿವಿ ಬ್ಯಾನ್ ಮಾಡಿ ಎನ್ನಲು ಏನೂ ತಿಳಿಯದ ಸಾಮಾನ್ಯರಲ್ಲ. ಓರ್ವ ಸಂಸದರು.