ನೀವು ನ್ಯಾಯಕ್ಕಾಗಿ ಪ್ರತಿಭಟಿಸಿ
ಅವರದನ್ನು ದೇಶದ್ರೋಹ ಎನ್ನುತ್ತಾರೆ
ಧರ್ಮದ್ರೋಹ ಎನ್ನುತ್ತಾರೆ
ನಿಮ್ಮ ಧ್ವನಿಗಳು ಅಧಿಕಾರಸ್ಥರ ಕಳ್ಳ ಗುಡುಗಿಗೆ ಸದ್ದಡಗಬಹುದೇ ಎಂದು ಕಾಯುತ್ತಾರೆ
ಕೊನೆಗೊಂದು ಲಾಠಿಚಾರ್ಜ್
ಅದಕ್ಕೂ ಮಿಗಿಲಾದದ್ದು ಗೋಲಿಬಾರ್
ಈ ದೇಶವನ್ನು ರೈತರು ಉಳಿಸಿದ್ದಾರೆ
ವಿಧ್ಯಾರ್ಥಿಗಳು ಉಳಿಸಿದ್ದಾರೆ
ಚೂರು ಕಾಸಿನಾಸೆಗೋ ಬೌದ್ಧಿಕ ದಾಸ್ಯಕ್ಕೋ ಮಾರಿಕೊಂಡ ಮೆದುಳಿನವರು ದ್ವೇಷಿಸುತ್ತಾರೆ
ಭಯ ಪಡಬೇಡಿ
ದ್ವೇಷಿಸಿದವರ ಬದುಕಿಗೂ ಅನ್ಯಾಯವಾದಾಗ
ಮತ್ತೆ ನಾವು ಮತ್ತೆ ಧ್ವನಿ ಮಾಡಲೇಬೇಕು
ಏಕೆಂದರೆ ದ್ವೇಷ ನಮ್ಮದಲ್ಲ - ದೇಶ ನಮ್ಮದು
ಜೈ ಹಿಂದ್
ಲಕ್ಷ ಲಕ್ಷ ಕೋಟಿಗಳಿಗೆ ಹುದ್ದೆಗಳು ಮಾರಾಟವಾಗುತ್ತವೆ ಈ ತರಹ ಹರಾಜು ಹಾಕವ್ರು ಹೊಟ್ಟೆಗೆ ಏನ್ ತಿಂತಾರೆ ಓದಿದವರು ಏನ್ಮಾಡಬೇಕು ಸುಮ್ಮನೆ ಎಲ್ಲಾ ಹುದ್ದೆಗಳನ್ನು ಹರಾಜು ಹಾಕಿ ಬಿಡಿ
ನಮ್ಮ ಸ್ಪರ್ದಾರ್ಥಿಗಳ ತಾಳ್ಮೆ ಪರೀಕ್ಷೆ ಮಾಡಬೇಡಿ
ಶಿವಶಂಕರಪ್ಪನ ಅಧ್ಯಕ್ಷತೆ ಅವಧಿಯ KPSC ಯ ಎಲ್ಲಾ ನೇಮಕಾತಿಗಳು ರದ್ದಾಗಬೇಕು
ಸಂದರ್ಶನಾಧಾರಿತ ಆಯ್ಕೆ ರದ್ದಾಗಬೇಕು
#KPSCReforms
ಎಪಿಜೆ ಅಬ್ದುಲ್ ಕಲಾಂ ವಸತಿಯುತ ಶಾಲೆ. ಕೊಂಡಜ್ಜಿ,ಹರಿಹರ ತಾಲ್ಲೂಕಿನ ಶಾಲೆಯಲ್ಲಿ 3 ತಿಂಗಳಿನಿಂದ ಪ್ರಾಂಶುಪಾಲರನ್ನು ನೇಮಿಸಿಲ್ಲ . ಇದರಿಂದ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಪ್ರಭಾವ ಬೀರುತ್ತಿದ್ದು ಕೂಡಲೇ ಪ್ರಾಂಶುಪಾಲರನ್ನು ನಿಯೋಜಿಸಲು ಕೋರುತ್ತೇವೆ.@CMofKarnataka@BZZameerAhmedK@DOMGOK
ಎಪಿಜೆ ಅಬ್ದುಲ್ ಕಲಾಂ ವಸತಿಯುತ ಶಾಲೆ. ಕೊಂಡಜ್ಜಿ,ಹರಿಹರ ತಾಲ್ಲೂಕಿನ ಶಾಲೆಯಲ್ಲಿ 3 ತಿಂಗಳಿನಿಂದ ಪ್ರಾಂಶುಪಾಲರನ್ನು ನೇಮಿಸಿಲ್ಲ . ಇದರಿಂದ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಪ್ರಭಾವ ಬೀರುತ್ತಿದ್ದು ಕೂಡಲೇ ಪ್ರಾಂಶುಪಾಲರನ್ನು ನಿಯೋಜಿಸಲು ಕೋರುತ್ತೇವೆ.@CMofKarnataka@BZZameerAhmedK@DOMGOK
ಕುವೆಂಪು ಅವರಿಗೆ, “ಭಾರತ ರತ್ನ” ಪ್ರಶಸ್ತಿಗೆ ಶಿಫಾರಸ್ಸು ಮಾಡಿದ ಕರ್ನಾಟಕ ಸರ್ಕಾರಕ್ಕ ಶರಣು ಮತ್ತು ಅಭಿನಂದನೆಗಳು.
ಕುವೆಂಪು ಕನ್ನಡನಾಡಿನ ಚೇತನ, ಮನುಜಮತ, ವಿಶ್ವಪಥದ ಮಾರ್ಗದರ್ಶಕ.
#ಕುವೆಂಪು
ಈ ಹಿಂದೆ ಇದ್ದ ಹರಿಹರ-YPR ಇಂಟರ್ ಸಿಟಿ ಸೇವೆ, ಮುಂಜಾನೆ ಹೊಸಪೇಟೆ-ಹರಪನಹಳ್ಳಿ-ದಾವಣಗೆರೆ-YPR ಇಂಟರ್ ಸಿಟಿ ಸೇವೆಯನ್ನಾಗಿ ಪ್ರಾರಂಭ ಮಾಡಿದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಹಾಗು ಗದಗ-ವಾಡಿ ಮಾರ್ಗದ ಕುಷ್ಟಗಿ-ಹೊಸಪೇಟೆ-ದಾವಣಗೆರೆ ಮೂಲಕ ಬೆಂಗಳೂರಿಗೆ ಹೊಸ ರೈಲು ಆರಂಭಿಸಬೇಕು
@DrPrabhaSSM@rohitsre@S27chandr1_TNIE@SWRRLY
ಈ ಹಿಂದೆ ಇದ್ದ ಹರಿಹರ-YPR ಇಂಟರ್ ಸಿಟಿ ಸೇವೆಯನ್ನೇ, ಮುಂಜಾನೆ ಹೊಸಪೇಟೆ-ಹರಪನಹಳ್ಳಿ-ದಾವಣಗೆರೆ-YPR ಇಂಟರ್ ಸಿಟಿ ಸ ಪ್ರಾರಂಭ ಮಾಡಿದರೆ ಈ ಭಾಗದ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಲಿದೆ, ಹಾಗು ಗದಗ-ವಾಡಿ ಮಾರ್ಗದ ಭಾಗವಾಗಿರುವ ಕುಷ್ಟಗಿ-ಹೊಸಪೇಟೆ-ದಾವಣಗೆರೆ ಮೂಲಕ ಬೆಂಗಳೂರಿಗೆ ಹೊಸ ರೈಲು ಸೇವೆಯನ್ನು ಆರಂಭಿಸಬೇಕು.
@DrmMys idiyenapa
ದಾವಣಗೆರೆ ಜನ ಒಂದು ರೈಲು ಕೇಳಿದರೆ ರೇಕ್ ಇಲ್ಲ ಅಂತರೆ / ಮೈನ್ಟೈನೆ ಮಾಡೋಕೆ ಜಾಗ ಇಲ್ಲ ಅಂತಾರೆ.. ಅದೇ ಹುಬ್ಬಳ್ಳಿ /ಶಿವಮೊಗ್ಗ /ಮೈಸೂರು ಎಂಪಿ ಕೇಳಿದರೆ ಹೊಸ ರೈಲು ಕೊಡ್ತಾರೆ... ನಮಗೆ ಬರೀ ಅನ್ಯಾಯ
ಹುಬ್ಬಳ್ಳಿ -ಮೈಸೂರು ವಯಾ ದಾವಣಗೆರೆ
ಹೊಸಪೇಟೆ -ಬೆಂಗಳೂರು ವಯಾ ದಾವಣಗೆರೆ
ಬೆಂಗಳೂರು-ಮುಂಬೈ ವಯಾ ದಾವಣಗೆರೆ kodapa @DrmMys@SWRRLY
ಇಷ್ಟು ದಿನ ಸಂಗಿ ಹಂದಿಗಳು
ಹಳದಿ ಕೆಂಪು ಬಾವುಟ ಬಾವುಟವೇ ಅಲ್ಲ
ಕನ್ನಡ ನುಡಿಗೆ ಸಂಸ್ಕೃತ ತಾಯಿ ತಂದೆ ಅಂತಿದ್ವು
ಇವತ್ತು ಕನ್ನಡಮ್ಮ ಈಶ್ವರಿ ಆಗಿದ್ದಾಳೆ
ನಮ್ಮ ಬಾವುಟ ದೇವರಿಗೆ ಇಡುವ ಅರಿಶಿನ ಕುಂಕುಮ ಆಗಿದೆ 🐵🐒🐵
ಏನಾದ್ರೂ ಆಗಲಿ ಕನ್ನಡಿಗ ಅಪ್ಪ ಅವ್ವನಿಗೆ ಹುಟ್ಟಿದವರ ತರ ಇವತ್ತಾದರೂ ಮಾತು ಬಂತಲ್ಲ
#ಎಚ್ಚರಿಕೆ_ಕನ್ನಡಿಗ