@ullasshettyy48@StarSportsKan Bossu no batter can score runs in every match, however it is important to inform the viewers about his previous performances and his capabilities
Flew @airindia from Mumbai to Bangalore. Smooth check-in flight on time and service with smile and luggage on belt before we came to collect. Kudos Air India keep it up. #AIFans#FlyAI
@IRS_CIT Pizzaexpress, Mumbai board says 10% Service charge on board(which is not mandatory) and in the bill collects this amount as Staff Contribution charges, is this legal and permissible? And GST is charged on this charges also @PizzaExpress. Kindly clarify and help citizens
LSG ಬೌಲರ್ಗಳ ದಾಳಿಗೆ ತತ್ತರಿಸುತ್ತಿರುವ DC ಬ್ಯಾಟಿಂಗ್ ಪಡೆ.💥🏏
📺 ವೀಕ್ಷಿಸಿ | TATA IPL 2025 | #DCvLSG | LIVE NOW | ನಿಮ್ಮ JioHotstar & Star Sports ಕನ್ನಡದಲ್ಲಿ.
#IPLOnJioStar#IPL2025#TATAIPL
ಸ್ಟಾರ್ಕ್ ದಾಳಿಗೆ ವಿಕೆಟ್ ಚೆಲ್ಲಾಪಿಲ್ಲಿ.⛓💥🥵
📺 ವೀಕ್ಷಿಸಿ | TATA IPL 2025 | #DCvLSG | LIVE NOW | ನಿಮ್ಮ JioHotstar & Star Sports ಕನ್ನಡದಲ್ಲಿ.
#IPLOnJioStar#IPL2025#TATAIPL
Ricky Ponting ಕೋಚಿಂಗ್ ಅಡಿಯಲ್ಲಿ ಪಂಜಾಬ್ ಈ ಬಾರಿ ಟ್ರೋಫಿ ಗೆಲ್ಲಬಹುದೇ? 🏆🤔
📺 ವೀಕ್ಷಿಸಿ | TATA IPL 2025 | #GTvPBKS | March 25, 6:30 PM | ನಿಮ್ಮ JioHotstar & Star Sports ಕನ್ನಡದಲ್ಲಿ.
#IPLOnJioStar#IPL2025#TATAIPL
ಕಿಂಗ್ ಇರುವಾಗ ಚಿಂತೆಯೇಕೆ? 🤩
ಪಾಟಿದಾರ್ಗೆ ಬೆನ್ನೆಲುಬಾಗಿ ನಿಂತಿರುವ ಕಿಂಗ್ ಕೊಹ್ಲಿ.👑🔥
ಇದು #TATAIPL ಗುರು, ಇಲ್ಲಿ ಎಲ್ಲವೂ ಸಾಧ್ಯ! 🤟🏻
📺 ವೀಕ್ಷಿಸಿ | TATA IPL 2025 | #KKRvRCB | MAR 22, 6:30 PM | ನಿಮ್ಮ JioHotstar & Star Sports ಕನ್ನಡದಲ್ಲಿ.
#IPLOnJioStar#IPL2025
ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ನಮ್ಮೂರಿನ ಹುಡುಗ ಆದಷ್ಟು ಬೇಗ ಭಾರತ ತಂಡದಲ್ಲಿ ಸ್ಥಾನ ಪಡೆಯಲಿ ಮತ್ತು ಈ ಬಾರಿ RCBಯಲ್ಲಿ ಮಿಂಚಲಿ.❤
ಇದು #TATAIPL ಇಲ್ಲಿ ಎಲ್ಲವೂ ಸಾಧ್ಯ! 🤟🏻
📺 ವೀಕ್ಷಿಸಿ | TATA IPL 2025 | #KKRvRCB | MAR 22, 6:30 PM | ನಿಮ್ಮ JioHotstar & Star Sports ಕನ್ನಡದಲ್ಲಿ.
#IPLOnJioStar#IPL2025
ಧೋನಿ ಅವರ ನಾಯಕತ್ವದಲ್ಲಿ ಭಾರತ ತಂಡ 2013ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಅಜೇಯವಾಗಿ ವಿಜಯ ಸಾಧಿಸಿದ ರೋಚಕ ಕಥೆ ಇದು.! 🏏🫡
📺 ವೀಕ್ಷಿಸಿ | ICC CT Documentary 2025 - 2013 Unbeaten | FEB 09, 10:30 PM | ನಿಮ್ಮ Star Sports ಕನ್ನಡದಲ್ಲಿ
#ChampionsTrophyOnJioStar