ಪಾರಂಪರಿಕ ನಗರದ ವಾಗಿರುವ ಕಾರಣ ಬಸ್ ನಿಲ್ದಾಣ ಮತ್ತು ಶೌಚಾಲಯಗಳನ್ನು ಸಮರ್ಪಕವಾಗಿರಬೇಕು. ಪ್ರವಾಸಿಗರಿಗೆ ಮತ್ತು ನಾಗರಿಕರಿಗೆ ಅನುಕೂಲವಾಗುವಂತೆ ಸೂಕ್ತ ಇಲಾಖೆಯು ಈ ವಿಷಯಗಳನ್ನು ನಿರ್ವಹಿಸುವಂತೆ ನಾನು ಗೌರವದಿಂದ ಸೂಚಿಸುತ್ತೇನೆ.
#mysore#Karnataka@mysurucorp@yaduveerwadiyar
ಮೈಸೂರು ಭಾರತದ ಸ್ವಚ್ಛ ನಗರಗಳಲ್ಲಿ ಒಂದಾಗಿದೆ ಮತ್ತು ಪ್ರವಾಸಿತಾಣ ಆದರೂ ಕೆಲವು ಬಸ್ ನಿಲ್ದಾಣಗಳನ್ನು ಮೈಸೂರು ಸಿಟಿ ಕಾರ್ಪೊರೇಷನ್ ಕಳಪೆಯಾಗಿ ನಿರ್ವಹಿಸುತ್ತದೆ. ಜಾಹೀರಾತು ಪೋಸ್ಟ್ಗಳು, ಕೊಳಕು ಬೋರ್ಡ್ಗಳು, ಮಳೆ ಅಥವಾ ಬಿಸಿಲು ರಕ್ಷಣೆ, ಹಾಗೆಯೇ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಸಾರ್ವಜನಿಕ ಶೌಚಾಲಯಗಳನ್ನು ನಿರ್ವಹಿಸಲಾಗಿಲ್ಲ.
#SouthTaxMovement#ನನ್ನತೆರಿಗೆನನ್ನಹಕ್ಕು Government building 2 new cricket stadiums in UP , first in Lucknow now in Varanasi despite Kanpur having stadium while Karnataka paying 2nd highest tax having only one stadium..Please give back what we deserve..@PMOIndia
ಎಲ್ಲ ಕನ್ನಡಿಗರು ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮಾಡ್ತಾ ಇರುವ ಮೋಸದ ವಿರುದ್ಧ ಧ್ವನಿ ಎತ್ತಿ ತಪ್ಪದೆ ಇಂದು ಸಂಜೆ ಟ್ವಿಟರ್ ಅಭಿಯಾನದಲ್ಲಿ ಪಾಲ್ಗೊಳ್ಳಿ.
ನಮಗೆ ಬೇಕಿರುವ ಡಿಮ್ಯಾಂಡ್ ಗಳ ಪಟ್ಟಿ ಮಾಡಬೇಕು.
ನಾನು ಮುಂದೆ ಪಟ್ಟಿ ಮಾಡಿ ಟ್ವಿಟ್ ಮಾಡುವೆ.
#SouthTaxMovement#ನನ್ನತೆರಿಗೆನನ್ನಹಕ್ಕು
ಕಾಂಗ್ರೆಸ್ ಕೇಂದ್ರದಲ್ಲಿದಾಗಲೂ ಕನ್ನಡಿಗರಿಗೆ ಮೋಸ ಆಗಿದೆ ಈಗ ಬಿಜೆಪಿ ಕೇಂದ್ರ ಸರ್ಕಾರ ನಡೆಸ್ತಿದೆ ಈಗ್ಲೂ ಕನ್ನಡಿಗರಿಗೆ ಮೋಸಾನೇ ಆಗ್ತಿರೋದು
ಇವರಿಬ್ಬರ ಜಗಳದಲ್ಲಿ
ಬಲಿ ಆಗ್ತಿರೋದು ಕನ್ನಡಿಗರ ತೆರಿಗೆ ಹಣ
ಹಾಗಾಗಿ ಎಲ್ಲರು ತಪ್ಪದೆ
#ನನ್ನತೆರಿಗೆನನ್ನಹಕ್ಕು#southtaxmovement
ಅಂತ ತಪ್ಪದೆ ಟ್ವೀಟ್ ಮಾಡಿ
ಒಮ್ಮೆ ಈ ಟೇಬಲ್ ನೋಡಿ.
ಕರ್ನಾಟಕ ಕ್ಕೆ ಸಿಗುತ್ತಿರೋದು 37,252 ಕೋಟಿ ರೂಪಾಯಿ
ಅದೇ ಯುಪಿಗೆ ಸಿಗುತ್ತಿರುವುದು 1 ಲಕ್ಷ 83 ಸಾವಿರ ಕೋಟಿ ರೂಪಾಯಿ.
ಈಗ ಹೇಳಿ ಹೊಟ್ಟೆ ಉರಿಯುತ್ತಾ ಇಲ್ಲವಾ?
ದುಡಿದು ದುಡಿದು ತೆರಿಗೆ ಕಟ್ಟಿ ಸಾಯೋದು ನಾವು.
ಇದನ್ನೇ ನ್ಯಾಯವಾಗಿ ನಮ್ಮ ಪರವಾಗಿ ನಾವು ಕೇಳಬ���ಕಿದೆ..
#ನನ್ನತೆರಿಗೆನನ್ನಹಕ್ಕು
#southtaxmovement
ಕರ್ನಾಟಕದ ಭಕ್ತರಿಗೆ ತುಂಬಾ ಕಷ್ಟದ ದಿನಗಳಿವು! ಅವರು ವಿಷ ಬಿತ್ತಿದ ಕಡೆಯೆಲ್ಲ ಅಮೃತ ಹುಟ್ಟುತ್ತಿದೆ॥ ಕನ್ನಡ ಕರ್ನಾಟಕ ವಿರೋಧಿಸಿ ಕತ್ತೆಗಳಾಗಬೇಡಿ Dear ಸಂಘೀಸ್ ಎದೆಗೆ ಬಿಳಲಿ ಕನ್ನಡ
#ಕರವೇ#Signboardinkannada#ಕನ್ನಡದಲ್ಲಿನಾಮಫಲಕ
ಇಂಗ್ಲಿಷ್ ವಯಸ್ಸು 1000; ಹಿಂದಿ ವಯಸ್ಸು 300; ಕನ್ನಡದ ವಯಸ್ಸು 2300 ವರ್ಷ!!
ಒಕ್ಕೂಟದ ಅಧಿಕೃತ ಭಾಷೆ ಕನ್ನಡ ಯಾಕೆ ಆಗಿಲ್ಲ? ಇದು ಮೋಸದ ಭಾಷಾ ತಾರತಮ್ಯದ ಸಂವಿಧಾನ ಆರ್ಟಿಕಲ್. 343,348,351.
ಈ ಮೂರರಲ್ಲೂ ಕನ್ನಡ ಅಧಿಕೃತವಾಗಬೇಕು.
ಭಾಷಾ ಸಮಾನತೆ ಬರಬೇಕು.
ಕಡ್ಡಾಯ ಕನ್ನಡ ನಾಮಫಲಕ ಅಭಿಯಾನದ ಅಂಗವಾಗಿ ಬೃಹತ್ ಟ್ವೀಟರ್ ಆಂದೋಲನ
25/12/2023 ಸೋಮವಾರ ಸಂಜೆ 5:00ಯಿಂದ ರಾತ್ರಿ 10 ಗಂಟೆವರೆಗೆ
ಹ್ಯಾಶ್ ಟ್ಯಾಗ್ #ಕನ್ನಡದಲ್ಲಿನಾಮಫಲಕ#Signboardinkannada
ಸ್ವಾಭಿಮಾನಿ ಕನ್ನಡಿಗರೇ ತಪ್ಪದೇ ಟ್ವೀಟ ಮಾಡಿ ಕನ್ನಡಿಗರ ಶಕ್ತಿ ವಿಶ್ವಕ್ಕೆ ತೋರಿಸೋಣ.....💛❤️
#ಕರವೇಹೋರಾಟಗಳು#ಕರವೇ#ಕನ್ನಡ#KRV
ಕನ್ನಡದಲ್ಲಿ ನಾಮಫಲಕ ಹ��ಕಿ ಎಂದು ಮನವಿ ಪತ್ರ ನೀಡಿದ್ದಕ್ಕೆ ನನ್ನ ಮೇಲೆ, ನನ್ನ ಸಂಘಟನೆಯ ಮುಖಂಡರ ಮೇಲೆ ಮಾಲ್ ಒಂದರ ಮಾಲೀಕ ದೂರು ದಾಖಲಿಸಿದ್ದಾನೆ. ದುಡ್ಡಿನ ದುರಹಂಕಾರ ಇವರನ್ನು ಎಲ್ಲಿಗೆ ತಂದು ನಿಲ್ಲಿಸಿದೆ ನೋಡಿ. ಈ ದುರಹಂಕಾರಿಗಳಿಗೆ ಯಾವ ಭಾಷೆಯಲ್ಲಿ ಉತ್ತರ ಕೊಡಬೇಕೋ ಅದನ್ನು ಕೊಡುತ್ತೇವೆ.
#ಕನ್ನಡದಲ್ಲಿನಾಮಫಲಕ
ಪ್ರಶ್ನಿಸುವ ಕನ್ನಡಿಗರು ಹೆಚ್ಚಾದಷ್ಟು #ಕಾಣಲಿಕನ್ನಡ_ಕೇಳಲಿಕನ್ನಡ ಎಂಬ ಕನ್ನಡಿಗರ ಹಕ್ಕು ಸಾಕಾರಗೊಳ್ಳುತ್ತಾ ಸಾಗುತ್ತದೆ 👏
ಕನ್ನಡ ಒಂದು ಅನ್ನದ ನುಡಿಯಾಗುತ್ತಾ ಕನ್ನಡ ಗೊತ್ತಿರುವುದರಿಂದಲೇ ಊರೂರಿನ ಸಾಕಷ್ಟು ಯುವಕ ಯುವತಿಯರಿಗೆ ಕೆಲಸ ಸಿಗಲು ಕೂಡ ಸಹಾಯವಾಗುತ್ತದೆ.
ಹಾಗಾಗಿ ಪ್ರಶ್ನಿಸೋಣ.🙌🏻