‘ಅಟಕ್ ಉಂಟು, ಲೆಕ್ಕಕ್ಕೂ ಉಂಟು. ಆಟದ ಲೆಕ್ಕಾಚಾರ, ಆಡುವವರ ವಿವರ ಅತಿ ಶೀಘ್ರದಲ್ಲಿ.’
ಹುಟ್ಟು ಹಬ್ಬದ ಶುಭಾಶಯಗಳು ಪ್ರೀತಿಯ ಶಿವಣ್ಣ @NimmaShivanna
Happiest Birthday to our very dear Shivanna. Excited to partner along with you in our next project. Directed by @iBalajiMadhavan.
@BuddyKrishna
ಬಾಲಾಜಿ ಮಾಧವನ್ ನಿರ್ದೇಶನದಲ್ಲಿ, ಶ್ರೀತಿಕ್ ಮೊಶನ್ ಪಿಕ್ಚರ್ಸ್ ನಿರ್ಮಾಣದಲ್ಲಿ, ನಮ್ಮ ಶಿವಣ್ಣ ಅಭಿನಯಿಸುತ್ತಿರುವ ಹೊಚ್ಚ ಹೊಸ ಪ್ರಯತ್ನದ ಟೈಟಲ್ ಶೀಘ್ರದಲ್ಲೇ ರಿವೀಲ್ ಅಗಲಿದೆ.
ಪೋಸ್ಟರ್ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಟ್ರೆಂಡ್ ಆಗಿದೆ.
@iBalajiMadhavan@BuddyKrishna@jayachanderjc@shrithikmopics
‘ಲೆಕ್ಕ ಸರಿ ಮಾಡೋಕೆ ಆಟವೇ ಬೇಡ... ಆದರೆ ಈ ಪ್ರಕರಣದಲ್ಲಿ ಆಟವೇ ಲೆಕ್ಕ!’
ಬಾಲಜಿ ಮಾಧವನ್ ಅವರ ನಿರ್ದೇಶನದಲ್ಲಿ ಮತ್ತೊಂದು ರಹಸ್ಯದ ಪಯಣ.
ಶ್ರಿತಿಕ್ ಮೋಷನ್ ಪಿಕ್ಚರ್ಸ್ ನೀಡುತ್ತಿರುವ ಹೊಸ ಮರ್ಡರ್ ಮಿಸ್ಟ್ರಿ.
@iBalajiMadhavan@BuddyKrishna@jayachanderjc@shrithikmopics