ಸೂರ್ಯ ದೇವನ ಹುಟ್ಟಿದ ದಿನವನ್ನು ರಥಸಪ್ತಮಿ ಎಂದಿದೆ ನಮ್ಮ ಸನಾತನಗ್ರಂಥಗಳು..
ಸೂರ್ಯ ಒಬ್ಬನೆ ಮನುಷ್ಯನ ಕಣ್ಣಿಗೆ ಕಾಣುವ ದೇವರು🙏
ಸೂರ್ಯ ನಮಸ್ಕಾರ ಮನುಕುಲದ ಸರ್ವ ಶ್ರೇಷ್ಠ ಯಙ್ನ🙏
ಸರ್ವೇಜನಾಃಸುಖಿನೋಭವಂತು🙏
A star-studded celebration awaits at #ParidrishyaFilmFest with the legendary Kannada actor #Jaggesh gracing the event! 🌟
🎬 Join us as we celebrate the magic of cinema with his inspiring presence. #Paridrishya2025
ಗಂಗಾಸ್ನಾನ ಹಿಂದುಗಳ ಜನ್ಮಸಿದ್ದ ಸನಾತನಹಕ್ಕು.
ವಿರುದ್ಧ ಮಾತಾಡುವರು ಹಿಂದುಧರ್ಮದ ವಿರೋಧಿಗಳು!
ಅರಿವಾಗಲಿ ಇವರ ಗುಣ ಹಿಂದುಗಳಿಗೆ!ಅರಿವಾಗಲಿ ಹಿಂದುಗಳಿಗೆ ಇವರು ನಿಮ್ಮಪಾಲಿನ ಭಸ್ಮಾಸುರರು!
ಹಿಂದುಗಳು ಅನ್ಯಧರ್ಮದ ವಿರೋಧಿಗಳಲ್ಲಾ ಬದಲಾಗಿ ಕಾರುಣ್ಯಗುಣದವರು ಇದುಬಂದದ್ದೆ ಇಂಥ ಸನಾತನ ಆಚರಣೆಯಿಂದ.
ಅಂತ್ಯಹಾಡುತ್ತಾರೆ ಹಿಂದುಗಳು ನಿಮ್ಮಗಳ ಗುಣ!
ಅಣ್ಣನವರೇ ರಾಮ ಕೃಷ್ಣ ಚಿತ್ರದ ಈ ದೃಶ್ಯ ಎಷ್ಟು ಸಲ ವೀಕ್ಷಿಸಿದರು ಇನ���ನೊಮ್ಮೆ ಮತೊಮ್ಮೆವೀಕ್ಷಣೆ ಮಾಡೋಣ ಎನ್ನುವಷ್ಟು ಅದ್ಭುತ ನಿಮ್ಮ ನಟನೆ ಹಾಗೂ ಅದರಲ್ಲಿನ ಹಾಸ್ಯ ಶುಭರಾತ್ರಿ @Jaggesh2 ಅಣ್ಣ 🙏😍
#jaggesh #anna