ಕಬ್ಬು ಕಟಾವು ಕಾರ್ಮಿಕರು ತಮ್ಮ ಹಕ್ಕೋತ್ತಾಯಗಳ ಈಡೇರಿಕೆಗೆ ಬೆಳಗಾವಿ ಕಾರ್ಮಿಕ ಅಧಿಕಾರಿಗಳಿಗೆ ಮನವಿ ನೀಡಿದರು. ಕಬ್ಬು ಕಟಾವು ಕಾರ್ಮಿಕರಿಗೆ ಗುರುತಿನ ಚೀಟಿ ಅಥವಾ ಸಾಮಾಜಿಕ ಭದ್ರತೆ ಇಲ್ಲದಿರುವುದು ಖೇದಕರ. ಕಾರ್ಮಿಕರ ಹಕ್ಕುಗಳ @santoshladfp ನಿಮ್ಮ ಕರ್ತವ್ಯ. ಈ ಕಾರ್ಮಿಕರ ಶ್ರಮಕ್ಕೆ ನ್ಯಾಯ ಕೊಡಿ.
"Puddling" is a fascinating, common behavior where male butterflies gather in groups on moist substances such as mud, rotting plant matter, dung, to drink fluids rich in nutrients like Sodium & potassium. Common sight during summer & monsoon season.
@DudhwaTR@rameshpandeyifs
We are proud to share that ActionAid Association has been awarded the Top 5 most impactful NGOs of the Year – 2026 at the Global CSR & ESG Awards in New Delhi. This honour belongs to the communities, partners, supporters, and frontline teams who work every day for dignity, justice, child rights, sustainable livelihoods, and climate resilience across India.
Thank you to everyone who has been part of this journey. We remain committed to building a fair and equal society for all.
#ActionAid #CSR #ESG #SocialImpact
ActionAid Association organised a Housing Rights meeting at Jagjeevan Ram Nagar, Bangalore, Karnataka, for women working in the unorganised sector. The meeting helped participants gain a better understanding of their housing rights, learn about available government housing schemes, understand the application process, and become aware of the documents required to access these benefits. #HousingRights #SocialJustice @sndeep
ಜನರಿಗೆ ತಡೆರಹಿತ ಹಾಗೂ ಸಲೀಸಾಗಿ ನಡೆಯಲು ಫುಟ್ಪಾತಿನಲ್ಲಿ ಸ್ವಲ್ಪ ಜಾಗ ಬಿಟ್ಟು ಕೊಡಿ.
@GBA_office@GBAChiefComm
ಪಿಡಬ್ಲ್ಯೂಡಿ ಗೈಡ್ಲೈನ್ಸ್, 2012 ಗಮನಿಸಿ.
ಬೆಂಗಳೂರಿನ ಫುಟ್ಪಾತ್ ಉದ್ದಕ್ಕೂ ಹೊಸ ಹೊಸ ಅಡ���ವಟೈಸ್ಮೆಂಟ್ ಪೋಲುಗಳನ್ನು ಹಾಕಿದರೆ ಜನ ಹೇಗೆ ನಡೆಯುವುದು?
@ICCCBengaluru ಕಂಪ್ಲೇಂಟ್ ಸ್ವೀಕರಿಸಿ.
@osd_cmkarnataka
Beyond ODF Declarations- highlights ground realities Chikkodi, Belagavi
- Nearly 50% SC households lack toilets
- Water & usability gaps persist
- Women face dignity & safety challenges
Ensure equitable sanitation for all.
Submitted to your office @RDPR_Karnataka@readingkafka
As a policy research intern at ActionAid this Feb, I collaborated with NLSIU classmate Lahari KV, under the supervision of @RBPachhapur, to examine publicly available records of Makkala Gram Sabhas held b/w Nov '25 and Jan '26 in 36 GPs in Chikkodi, Belagavi. (1/7)
180 #ChoultryWorkers across 3 villages in Ramanagara & Belagavi dist. were registered under Ambedkar Karmika Sahaya Hasta Yojana through facilitation camps by AKP.
Grateful to @LabourGovt
Request @SantoshSLadINC initiate issuance of SMART Cards for reg. workers
@osd_cmkarnataka
Study on Makkala Grama Sabhe, Chikkodi
shows progress, but major gaps remain: most GPs held meetings, yet children’s real concerns are missing from records & participation barriers persist.
Reforms needed to make child participation meaningful
@readingkafka@rdprgok@rahul7shinde
ಅಂಗನವಾಡಿ ಕೇಂದ್ರಗಳನ್ನು ಕಟ್ಟಡ ಇಲ್ಲದ ಕಾರಣ ಮಹಿಳೆ ಮತ್ತು ಮಕ್ಕಳ ಹಕ್ಕುಗಳು ಉಲ್ಲಂಘನೆ ಆಗ್ತಾ ಇವೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಕಡೆ ಗಮನ ಹರಿಸಿ ಅಂಗನವಾಡಿ ಕೇಂದ್ರಗಳನ್ನು ಕಟ್ಟಡ ಮಾಡುವ ಮುಖಾಂತರ ಮಹಿಳೆ ಮತ್ತು ಮಕ್ಕಳ ಹಕ್ಕು ರಕ್ಷಣೆ ಮಾಡಬೇಕೆಂದು ಕೇಳಿಕೊಳ್ಳುತ್ತೇನೆ.
@CEOZPBelagavi ಮಾನ್ಯರೇ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ�� 2025-26ನೇ ಸಾಲಿನ ಹೋಲಿಗೆ ಯಂತ್ರಗಳಿಗಾಗಿ ಅರ್ಜಿ ಕರೆದಿದೆ. ಆದರೆ 2024-25 ರಲ್ಲಿ ಅರ್ಜಿ ಸಲ್ಲಿಸಿದ್ದ ಕೆಲ ಮಹಿಳೆಯರಿಗೆ ಹೋಲಿಗೆ ಯಂತ್ರ ಸಿಕ್ಕಿರಲಿಲ್ಲ. ಹೀಗಾಗಿ 2024-25 ನೇ ಸಾಲಿನ ಅರ್ಜಿಗಳನ್ನು ಸದರೀ ವರ್ಷಕ್ಕೆ ಪರಿಗಣಿಸಬೇಕೆಂದು ವಿನಂತಿ.
With only two narrow lanes bus stop at K R Market. one of them towards Hosakote/Varthur side, Buses don't stop long, as they need to give way for other.
good public transportation infrastructure is needed & management of time & official onsite to manage.
@RLR_BTM@GBAChiefComm
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕು ಯಡೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡೂರವಾಡಿಯಲ್ಲಿನ ದಲಿತ ಸಮುದಾಯದ ಪಕ್ಕದ ಮಹಿಳಾ ಶೌಚಾಲಯ ಹ���ಳಾಗಿ ಹೋಗಿ ಸಾಕಷ್ಟು ತಿಂಗಳು ಆಗಿವೆ. @PriyankKharge @CEOZPBelagavi @CommrPR @SWDGoK ಗಮನ ಹರಿಸಿ ಕ್ರಮ ಕೈಗೊಳ್ಳಿ.
ಮಾನ್ಯ @CMofKarnataka ಮತ್ತು @SantoshSLadINC ರವರಿಗೆ ಕಬ್ಬು ಕಟಾವಿಗೆ ಬಂದ ಮಹಾರಾಷ್ಟ್ರದ ಕಾರ್ಮಿಕನ ಸಾವಾಗಿದೆ. ನಮ್ಮ ರಾಜ್ಯದಲ್ಲೂ ಸಾಕಷ್ಟು ಕಾರ್ಮಿಕರು ಸಾಮಾಜಿಕ ಭದ್ರತೆ ಇಲ್ಲದೇ ಸಾವು ನೋವುಗಳ ನಡುವೆ ದುಡಿಯುತ್ತ ಬದುಕುತ್ತಿದ್ದಾರೆ. ಅಸಂಘಟಿತ ಕಾರ್ಮಿಕರಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದ್ದೀರಿ. ಈ ಕಾರ್ಮಿಕರಿಗೂ ತಲುಪಲಿ
ಮಾನ್ಯ @SantoshSLadINC@ksuwssb@santoshladfp ಸಚಿವರೇ ಮಹಾರಾಷ್ಟ್ರದ ಕಬ್ಬು ಕಟಾವು ಕಾರ್ಮಿಕನ ಸಾವು ಸಂಭವಿಸಿದೆ.
ಕರ್ನಾಟಕದಲ್ಲೂ ಕಬ್ಬು ಕಟಾವು ಕಾರ್ಮಿಕರ ಸಾಕಷ್ಟಿದ್ದಾರೆ. ಅವರಿಗೂ ತೊಂದರೆಗಳಾಗುತ್ತವೆ.
ಕಾರ್ಮಿಕರ ಸಾವು ನೋವುಗಳಿಗೆ ಸ್ಪಂದಿಸಿ.