How @airtelindia is cheating its customers?
Till September base bill is 999 and additional numbers 299 each
From October silently increased the base bill to 1199 and additional numbers 349 each.
@Airtel_Presence if we ask CC, they say automatically system made the changes.
Start a business around something you are passionate about and believe in. A strong sense of purpose will help you stay motivated and resilient in the face of challenges #passionate#purpose
#ಆದಿಪುರುಷ್
ಎಲ್ಲರಿಗೂ ಗೊತ್ತಿರುವ ಕತೆಯನ್ನು ಆಧುನಿಕ ಸಿನಿಮಾ ��ಂತ್ರಜ್ಞಾನ ಬಳಸಿ ಹೇಳಿರುವ ಸಿನಿಮಾ. ಮುಂದೇನಾಗುತ್ತದೆ ಎಂದು ಗೊತ್ತಿರುವ ಕತೆಯನ್ನು ಹೇಳುವಾಗ ಜನರನ್ನು ಬೋರಾಗದೆ ಕೂರಿಸಿಕೊಳ್ಳುವುದು ಒಂದು ಸಾಹಸ. ಆ ನಿಟ್ಟಿನಲ್ಲಿ ಚಿತ್ರ ಗೆದ್ದಿದೆ.
ಮಕ್ಕಳಿಗೆ ರಾಮಾಯಣ ಕತೆ ಸಿಂಪಲ್ ಮತ್ತು ಸುಲಭವಾಗಿ ಅರ್ಥವಾಗಬಲ್ಲ ವರ್ಷನ್. ಕನ್ನಡದ
@kspfactcheck@DgpKarnataka I am writing to express my deep concern and utter dismay regarding the ongoing issue in our society. I kindly request your immediate attention and action on this grave matter. (Received this video via WhatsApp)
ತಮ್ಮ ಬರಹ ಮತ್ತು ಬದುಕಿನ ಮೂಲಕ ಒಂದಿಡೀ ತಲೆಮಾರಿನ ಜನರನ್ನು ಪ್ರಭಾವಿಸಿದ ಹಾಗೂ ಪ್ರಭಾವಿಸುತ್ತಲೇ ಇರುವ ಕನ್ನಡದ ಜನಪ್ರಿಯ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಕತೆಯಾಧಾರಿತ "ಡೇರ್ ಡೆವಿಲ್ ಮುಸ್ತಫಾ" ಸಿನಿಮಾಗೆ ತೆರಿಗೆ ವಿನಾಯಿತಿ ನೀಡಿ ಆದೇಶಿಸಿದ್ದೇನೆ.
ಇಂದಿನ ಕಾಲಘಟಕ್ಕೆ ಬೇಕಿರುವುದು ಸೌಹಾರ್ದತೆ, ಪ್ರೀತಿ, ವಿಶ್ವಾಸಗಳ ಬುನಾದಿಯ ಮೇಲೆ ಸಮಾಜ ಕಟ್ಟುವ ಮನಸುಗಳು. ಇಂಥದ್ದೊಂದು ಕಾರ್ಯಕ್ಕೆ ಕೈಹಾಕಿದ ಚಿತ್ರತಂಡಕ್ಕೆ ಅಭಿನಂದನೆಗಳು.
ದ್ವೇಷ ಅಳಿಸಿ, ಪ್ರೀತಿ ಹಂಚುವ ಜನರಿಗೆ ನಮ್ಮ, ನಿಮ್ಮೆಲ್ಲರ ಬೆಂಬಲ ಇರಲಿ.
ಯುವಕರಲ್ಲಿ ಪುಸ್ತಕದ ಗೀಳು ಬೆಳೆಸಿದವರಲ್ಲಿ ಪೂಚಂತೇ ಅವರು ಮೊದಲ ಸಾಲಿನಲ್ಲಿ ನಿಲ್ಲುತಾರೆ. ಇಂದು ಅದೇ ಓದುಗರು ಒಂದು ಚಿತ್ರವನ್ನೇ ನಿರ್ಮಿಸುತ್ತಾರೆ ಎಂದರೆ, ಅದು ಪೂಚಂತೇ ಅವರಿಗೆ ಸಂದ ಗೌರವ ಹಾಗೂ ಅವರ ಬರಹಕ್ಕಿರುವ ಶಕ್ತಿ.
https://t.co/jHRsvmWywb
Right way to do the business in Karnataka. Practical way to reach maximum market in Karnataka.
Have all your services, details of the products are clearly written in Kannada.
Good job, DeepRooted.
#ServeInMyLanguage