ಇವರಿಬ್ಬರನ್ನು ಬಲ್ಲವರು ಬಲ್ಲರು. ಒಬ್ಬ ಕಾಂತಪ್ಪ ಶೆಟ್ಟಿ ಇನ್ನೊಬ್ಬರು ಅಶೋಕ ಪರ್ಕಳ. ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಂಘದ ಹಿರಿಯ ಕೊಂಡಿಗಳು ಇಂದು ನಮ್ಮೊಂದಿಗಿಲ್ಲ, ಅವರ ಬಗ್ಗೆ ತಿಳಿದುಕೊಳ್ಳುವ ವಿಚಾರಗಳು ಹಲವು ಇದೆ. ಇಂದಿನ ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ. @HosadiganthaWeb@friendsofrss@friendsofrss@RSSorg
The RSS and ABVP volunteers stepped into the relief and rescue operation at the Balasore Train accident site. Volunteers are also donating blood for those in need.
We express our deepest condolences to the families of the deceased and pray for the speedy recovery of the injured.
Govt school teacher from Karnataka's Chitradurga dist suspended for Facebook Post criticising Chief Minister Siddaramaiah's freebie policies
His post highlighted the list of past Karnataka CMs who incurred debts, showing @siddaramaiah to be highest with 2,42,000Cr
BEO Public instructions dept, Hosadurga taluk ordered suspension for violating KCS Conduct rules 1966
Satya sāramani, Satya padinaji are not just Gods to dalit community but the heroes to the entire tulunad who lived in 14-15th century. Kānada Katada (also known as satya sāramani) are twin heros of our Tulunad's dalit community who fought for social injustice, discrimination. They are not only remembered as Daivas but also their contribution to tulunad's agriculture by bringing 'athikari' bidé is something revolutionary. If a lady belonging to a marginalised community takes pride in her ancestors, and take oath in their name, what issue does these people have? I wish representatives belonging to other parts of Karnataka get educated in customs, Gods, tribes of Karnataka. If taking oath in the name of Satya Saramani is opposed then no one should take oath in any Gods name. Because for us tuluvas, our Satya saramani, Koti chennaya, Abbaga daraga, Babbu, Koragajja are Gods. Period.
ಸೋದರ ಪ್ರವೀಣ ನೆಟ್ಟಾರ್ ಮನೆಯ ಗೃಹಪ್ರವೇಶ ಕಾರ್ಯಕ್ರಮ ಇಂದು ಅತ್ಯಂತ ಅಚ್ಚುಕಟ್ಟಾಗಿ ನೆರವೇರಿತು. ಇಡೀ ಪರಿವಾರ ಸಂಘಟನೆಯ ಕಾರ್ಯಕರ್ತರು ಸ್ವತಃ ತಮ್ಮ ಮನೆಯ ಕಾರ್ಯಕ್ರಮದ ರೀತಿ ನಿರ್ವಹಣೆ ಮಾಡಿದ್ದು ಅತ್ಯಂತ ಸಂತಸದ ಸಂಗತಿ.
@nalinkateel@BJP4Karnataka@BjpMangaluru
Basic facility water,toilet,upperclas waiting hall not available#nagaracoil town station. Good no of passngrs waiting very limited train services. Tourist frm all over India, foreigners also depend this station. Travel towards Kerala & other states @AshwiniVaishnaw@RailMinIndia
ಮೊದ್ಲೆಲ್ಲಾ ಕೇವಲ ರಾಜಕೀಯ ನಾಯಕರ ಹೆಸರು ಮಾತ್ರ ಗೊತ್ತಿರ್ತಿತ್ತು. ಈಗ ಬದಲಾಗಿದೆ ದೇಶದ ಸೇನೆಯನ್ನು ಮುನ್ನಡೆಸುವ ನಾಯಕನ ಮತ್ತು ಸೇನೆಯ ಸಾಮರ್ಥ್ಯದ ಬಗ್ಗೆ ಜನ ಅರಿತಿದ್ದಾರೆ. ದೇಶದ ಜನರ ಕಂಬನಿಯನ್ನು ಗಮನಿಸಿದಾಗ ಪಾಕಿಸ್ತಾನ,ಚೀನಾಕ್ಕೆ ಚಳಿ ಬಿಡಿಸಿದ್ದು ಮಾತ್ರ ಅಲ್ಲ, ಭಾರತದ ಜನರ ಮನದಲ್ಲೂ ಬಿಪಿನ್ರಾವತ್ ಅರಳಿದ್ದರು. #Bipin_Rawat
ನಿಮ್ಮ ಮಕ್ಕಳನ್ನು ಐಎಎಸ್ ಐಪಿಎಸ್ ಅಧಿಕಾರಿಗಳನ್ನಾಗಿ ಮಾಡಬೇಕೆ ಹಾಗಿದ್ದಾರೆ ಶಾಖೆಗೆ ಕಳುಹಿಸಿ ಎನ್ನುವ ಅರ್ಥದಲ್ಲಿ ಕುಮಾರಸ್ವಾಮಿ ಹೇಳಿದ್ದಾರೆ. ಶಾಖೆಯಲ್ಲಿ ಅಷ್ಟು ಚೆನ್ನಾಗಿ ನಿಮ್ಮ ಮಕ್ಕಳನ್ನು ಸದೃಢಗೊಳ್ಳುತ್ತಾರೆ ಎನ್ನುವುದನ್ನು ಅವರ ಮಾತು. ನೋಡ್ರಿ ಎಲ್ಲಾ ಮಕ್ಕಳು ಶಾಖೆಗೆ ಬಂದ್ರೆ ಹೇಗಿರ್ಬೋದು ಹಾಗಿದ್ರೆ. @RSSorg