ನಮ್ಮ ಸಮುದಾಯದ ಯುವ ಸಂಸದರಾದ ಇಂದ್ರ ಹಾಂಗ್ ಸುಬ್ಬ ರವರಿಗೆ ಜನ್ಮ ದಿನದ ಹಾರ್ದಿಕ ಶುಭಾಶಯಗಳು.
I extend my heartiest birthday greetings and best wishes to our MP Lok Sabha Shri Indra Hang Subba - Lok Sabha MP, Sikkim
ಸಾಮಾಜಿಕ ಸಮಾನತೆಗಾಗಿ ಅಹರ್ನಿಶಿ ದುಡಿದ ಸಮಾನತೆಯ ಹರಿಕಾರರು, ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನವಿಂದು.
ಅವರ ಜೀವನ ನಮಗೆಲ್ಲಾ ಪ್ರೇರಣೆ,ಅವರ ದೂರದೃಷ್ಟಿಯ ವ್ಯಕ್ತಿತ್ವ, ಹೋರಾಟದ ಬದುಕು, ದೇಶಕ್ಕೆ ಅವರು ನೀಡಿದ ಕೊಡುಗೆಯನ್ನು ಸದಾ ಸ್ಮರಿಸೋಣ.
#MahaparinirvanDiwas2025
@DrParameshwara ತುಂಬ ಸಂತೋಷದ ವಿಷಯ ಸರ್,ಹಾಗೆಯೇ ನೀವೆಂದು ಕೇಳದ ಜಾತಿಯ ಕಾರ್ಯಕರ್ತ ನಾದ, ನಾನು ಕಾಂಗ್ರೆಸ್ ಪಕ್ಷದಲ್ಲಿ ಸುಮಾರು ವರ್ಷಗಳಿಂದ ಇದ್ದು ಸಾಮಾಜಿಕ ನ್ಯಾಯದಡಿ ಗುರ್ಖಾ ಸಮಾಜದ ವತಿಯ��ಂದ ರಾಜ್ಯದ ನಾಮನಿರ್ದೇಶನ/ ಸದಸ್ಯ ಆಗಲು ಬಯಸಿ ನಿಮಗೆ ಮನವಿ ನೀಡಿರುವೆ ದಯಮಾಡಿ ನನ್ನ ಮನವಿಯನ್ನು ಒಮ್ಮೆ ಆಲಿಸಿ.
ಭಾರತದ #ಮಿಸೈಲ್ ಮ್ಯಾನ್,ಮಾಜಿ #ರಾಷ್ಟ್ರಪತಿಗಳಾದ,#ಭಾರತರತ್ನ ಶ್ರೀ. ಎ.ಪಿ.ಜೆ.#ಅಬ್ದುಲ್_ಕಲಾಂ ಅವರ ಪುಣ್ಯತಿಥಿಯಂದು ಅವರಿಗೆ ಅನಂತ ಪ್ರಣಾಮಗಳು.
ಅವರ ಬದುಕು, ಸಾಧನೆ, ವ್ಯಕ್ತಿತ್ವ, ಮಾತು ಎಲ್ಲವೂ ನಮಗೆ ಸದಾ ಸ್ಪೂರ್ತಿದಾಯಕ.
ಭಾರತದ ನೇಪಾಳಿ ಭಾಷೆಯ ಮಹಾನ್ ಕವಿ,ಸಾಹಿತಿ ಮತ್ತು ಬರಹಗಾರರಾದ #ಹರಿ���ಕ್ತ್ #ಕಟುವಾಲ ಅವರ ಜನ್ಮದಿನದಂದು ಅವರಿಗೆ ಶತಶತ ನಮನಗಳು.
भारतको नेपाली भाषाका महाकवि साहित्यिक #हरिभक्त #कटुवालाज्यूको जयन्तीमा उहाँलाई सतसत नमन।
जय गोरखा✨ भारत माता की जय ✨
ನಮ್ಮ ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ನಗುಮೊಗದಿಂದ ಗಲ್ಲಿಗೇರಿದ ನಮ್ಮ ವೀರ ಗೂರ್ಖಾಗಳ ಉಜ್ವಲ ತಾರೆ ಹುತಾತ್ಮರಾದ #ಮೇಜರ್#ದುರ್ಗಾ#ಮಲ್ಲಾಜಿಯವರಿಗೆ ಅವರ ಜನ್ಮ ಜಯಂತಿಯಂದು ಶತ ಶತ ನಮನಗಳು.
ವಿಶ್ವ ಯೋಗ ದಿನ
ಯೋಗ ನಮ್ಮ ಭಾರತೀಯ ಸಂಸ್ಕೃತಿಯ ಹೆಮ್ಮೆ. ನಮ್ಮ ನಿತ್ಯದ ಜೀವನದಲ್ಲಿ ಯೋಗ ಮಾಡುವುದನ್ನು ರೂಢಿಸಿಕೊಳ್ಳೋಣ, ಯೋಗವನ್ನು ವಿಶ್ವದಾದ್ಯಂತ ಪಸರಿಸೋಣ.
ವಿಶ್ವ ಯೋಗ ದಿನದ ಶುಭಾಷಯಗಳು.
@YogaGuruMohan@HamroSwabhiman
हाम्रो भारत देशमा हाम्रा गोर्खा समुदायबाट दुई जना सांसद निर्वाचित भएका छन् ।उहाँलाई हाम्रो कर्नाटक राज्य गुर्खास वेलफेर असोसियेशन(रि)को तर्फबाट बधाई छ।
@RajuBistaBJP@MalaRajyaShah