TOLL GATE ನಲ್ಲಿ ಇಷ್ಟು ವರ್ಷ ಇಷ್ಟು ದುಡ್ಡು ನಮಗೆ ಸಂದಾಯ ಆಗಬೇಕು ಆಮೇಲೆ FREE ಅಂತ ಡಿಜಿಟಲ್ ಬೋರ್ಡ್ ಹಾಕಿ .
ಒಂದೊಂದು ವಾಹನ ಪಾಸ್ ಆಗ್ತಾ ಇದ್ದ ಹಾಗೆ ನಿಮ್ಮ total ಬರಬೇಕಾದ ದುಡ್ಡು ನಿಂದ ಮೈನಸ್ ಆಗ್ತಾ ಹೋಗಲಿ.
ನಮಗೂ ಸಮಾಧಾನದ ಮುಗಿಯಿತಾ ಇನ್ನೂ ಬಾಕಿ ಇದೆಯೇ..?
ಸರಿ ಅಲ್ವಾ
#jaiprakashshetty
#TrafficWardens at the @AsianetNewsSN studio with @jpshetty28 for the #Big3Hero program where Bengaluru City Police - Traffic Warden Organisation was covered. Recorded video of the live program can be viewed here https://t.co/DbsQrIBi1E
ಏಷ್ಯಾನೆಟ್ ಸುವರ್ಣನ್ಯೂಸ್, ಕನ್ನಡಪ್ರಭ, ಎನ್ ಸಿಸಿ ತಂಡದ ವತಿಯಿಂದ ಆಯೋಜಿಸಲಾಗಿರುವ ಅಮೃತ ಮಹೋತ್ಸವ ಯಾತ್ರ ಕಾರ್ಯಕ್ರಮಕ್ಕೆ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ರಾಜಭವನದಲ್ಲಿ ಚಾಲನೆ ನೀಡಿದರು. ಈ ವೇಳೆ ಸಂಸ್ಥೆಯ ಮುಖ್ಯಸ್ಥರುಗಳಾದ ರಾಜೇಶ್ ಕಾಲ್ರ, ರವಿ ಹೆಗಡೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡ ಗ್ರಾಮಗಳ ಹೆಸರನ್ನು ತೆಗೆದು ಮಲಯಾಳಂ ಹೆಸರಿಡುವ ಪ್ರಕ್ರಿಯೆಯನ್ನು ತಡೆಯಲೆಂದು @vijayanpinarayi ಅವರಿಗೆ ಪತ್ರ ಬರೆದಿದ್ದೇನೆ. ಪಿಣರಾಯಿ ವಿಜಯನ್ ಅವರು ಕನ್ನಡಿಗರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ವಿಶ್ವಾಸ ನನಗಿದೆ. ಕರ್ನಾಟಕ-ಕೇರಳ ನಡುವಿನ ಭಾಷಾ ಸಾಮರಸ್ಯ ಹೀಗೇ ಉಳಿಯಲಿ, ಬೆಳೆಯಲಿ ಎಂದು ಆಶಿಸುವೆ.
Day 17 - ಜಯ ಪ್ರಕಾಶ್ ಶೆಟ್ಟಿ, ಸಂಪಾದಕರು ಪ್ರಚಲಿತ ವಿದ್ಯಮಾನ, ಏಷ್ಯಾ ನೆಟ್ ಸುವರ್ಣ ನ್ಯೂಸ್
ಹೆಚ್.ಡಿ. ದೇವೇಗೌಡರು ಪ್ರಧಾನಿಯಾಗಿ 25 ವರ್ಷ-
ಜೆಡಿಎಸ್ನಿಂದ ಸಾಧನೆ ಸ್ಮರಣೆ ಅಭಿಯಾನ-
https://t.co/qsIrlyMCqm