ಕನ್ನಡ ಮಾಧ್ಯಮದಲ್ಲಿ ಕಲಿಕೆಯ ವ್ಯವಸ್ಥೆ ಕಟ್ಟುವುದು ತುಂಬಾ ಮುಖ್ಯ! Bilingual ಇಲ್ಲವೇ English ಮಾಧ್ಯಮದ KPS ಬದಲಾಗಿ ಒಳ್ಳೆಯ ಗುಣಮಟ್ಟದ ಕನ್ನಡ ಮಾಧ್ಯಮ ಶಾಲೆಗಳನ್ನು ತೆರೆಯಿರಿ!
@CMofKarnataka@kdabengaluru
ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆ ಮಾಡಲು ಮೂವರು ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ ಪವನ್ ಖೇರಾ ಎಂಬುವವರ ಹೆಸರು ಕಾಣಿಸಿಕೊಂಡಿದೆ. ಈ ಪವನ್ ಖೇರಾ ಯಾರು? ಕರ್ನಾಟಕಕ್ಕೂ ಇವರಿಗೂ ಏನು ಸಂಬಂಧ? ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕದಿಂದ ಆಯ್ಕೆ ಮಾಡಲು ಆ ಪಕ್ಷದ ನಾಯಕರು, ಕಾರ್ಯಕರ್ತರು ಯಾರೂ ಕಾಣಿಸಲಿಲ್ಲವೇ? ಉತ್ತರ ಭಾರತದ ನಿರಾಶ್ರಿತ ರಾಜಕಾರಣಿಯನ್ನು ಆಯ್ಕೆ ಮಾಡಲು ಏನು ಕಾರಣ?
ದೆಹಲಿ ಹೈಕಮಾಂಡ್ ಪಕ್ಷಗಳು ಮೊದಲಿನಿಂದಲೂ ಕನ್ನಡಿಗರ ಮೇಲೆ ಸವಾರಿ ಮಾಡುತ್ತಲೇ ಬಂದಿವೆ. ಕರ್ನಾಟಕದಿಂದ ಭಾರತೀಯ ಜನತಾ ಪಕ್ಷ ಆಯ್ಕೆ ಮಾಡಿದ ನಿರ್ಮಾಲಾ ಸೀತಾರಾಮನ್ ಕರ್ನಾಟಕಕ್ಕೆ ಕೊಟ್ಟ ಕೊಡುಗೆ ಏನು? ಕನ್ನಡಿಗರ ಮೂಲಕ ಆಯ್ಕೆಯಾಗಿದ್ದೇನೆಂಬ ಕನಿಷ್ಠ ಸೌಜನ್ಯ, ಉಪಕಾರ ಪ್ರಜ್ಞೆಯೂ ಇಲ್ಲದ ಅವರು ಕರ್ನಾಟಕಕ್ಕೆ ನ್ಯಾಯಯುತವಾಗಿ ಸಲ್ಲಬೇಕಾದ ಹಣಕಾಸು ಹಂಚಿಕೆಯನ್ನೂ ನೀಡಲಿಲ್ಲ. ಇಂಥವರನ್ನು ಆಯ್ಕೆ ಮಾಡಿ ಏನು ಪ್ರಯೋಜನ?
ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರುವುದು ಕೇವಲ ನಾಲ್ಕು ರಾಜ್ಯಗಳಲ್ಲಿ. ಅದರಲ್ಲೂ ಕರ್ನಾಟಕದ ಜನತೆ ವಿಶ್ವಾಸ ಇಟ್ಟು ದೊಡ್ಡ ಬಹುಮತ ನೀಡಿ ಗೆಲ್ಲಿಸಿದ್ದಾರೆ. ಕನ್ನಡಿಗರ ಈ ಔದಾರ್ಯವನ್ನು ಆ ಪಕ್ಷ ಮರೆಯುವಂತಿಲ್ಲ. ಹೀಗಿರುವಾಗ ಅನ್ಯರಾಜ್ಯಗಳ ರಾಜಕೀಯ ನಾಯಕರ���್ನು ಕರ್ನಾಟಕದಿಂದ ಆಯ್ಕೆ ಮಾಡುವ ಅಗತ್ಯವೇನು? ಕನ್ನಡಿಗರಿಗೆ ರಾಜ್ಯಸಭೆಯಲ್ಲಿ ಕುಳಿತುಕೊಳ್ಳಲು ಯೋಗ್ಯತೆ ಇಲ್ಲ ಎಂದು ಕಾಂಗ್ರೆಸ್ ಪಕ್ಷ ತೀರ್ಮಾನ ಮಾಡಿದೆಯೇ?
ಕರ್ನಾಟಕದ ಕಾಂಗ್ರೆಸ್ ಘಟಕ ಹೈಕಮಾಂಡ್ ತೀರ್ಮಾನವನ್ನು ಧಿಕ್ಕರಿಸಬೇಕು. ಇನ್ನಾದರೂ ಹೈಕಮಾಂಡ್ ಗುಲಾಮಗಿರಿಯನ್ನು ಬಿಟ್ಟು ಪವನ್ ಖೇರಾ ಅವರನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ ಎಂದು ಹೇಳಬೇಕು. ಆದರೆ ಆ ಪಕ್ಷದ ಇತಿಹಾಸವನ್ನು ಗಮನಿಸಿದರೆ ಹೈಕಮಾಂಡ್ ಏನೇ ದಬ್ಬಾಳಿಕೆ ಮಾಡಿದರೂ ಅದನ್ನು ವಿರೋಧಿಸುವ ಎದೆಗ��ರಿಕೆ ಅದರ ನಾಯಕರಿಗೆ ಇಲ್ಲ. ಈ ರಾಜಕೀಯ ದಾಸ್ಯದಿಂದ ಹೊರಬರಲು ಅವರಿಗೆ ಸಾಧ್ಯವಾಗಿಯೇ ಇಲ್ಲ. ಇದನ್ನೇ ನಾವು ಹೈಕಮಾಂಡ್ ಗುಲಾಮಗಿರಿ ಎಂದು ಕರೆಯುವುದು.
ಪವನ್ ಖೇರಾ ಆಯ್ಕೆಯನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೂ ವಿರೋಧಿಸಬೇಕು. ಯಾಕೆಂದರೆ ಅವರಿಗೆ ಸಿಗಬೇಕಾದ ಸ್ಥಾನ ಇನ್ಯಾವುದೋ ರಾಜ್ಯದ ನಾಯಕನಿಗೆ ಸಿಗುತ್ತಿದೆ. ಕಾಂಗ್ರೆಸ್ ಪಕ್ಷ ತಕ್ಷಣ ತನ್ನ ನಿರ್ಧಾರ ಬದಲಿಸಿ, ಕನ್ನಡಿಗರಿಗೆ ಆ ಸ್ಥಾನ ನೀಡಬೇಕು. ಇಲ್ಲವಾದಲ್ಲಿ ಆ ಪಕ್ಷ ತನ್ನ ಕಾಲ ಮೇಲೆ ತಾನೇ ಕೊಡಲಿ ಪೆಟ್ಟು ಹಾ���ಿಕೊಂಡಂತಾಗುತ್ತದೆ. ಕರ್ನಾಟಕದ ಜನತೆಯಲ್ಲಿ ಜಾಗೃತಿ ಮೂಡಿಸಿ, ಈ ಇಂಥ ಅನ್ಯಾಯಗಳ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಸ್ವರೂಪದ ಹೋರಾಟ ಸಂಘಟಿಸಲಿದೆ.
ಒಂದು ದಿನದ ದುಂಡು ಮೇಜಿನ ಸಭೆ
ಸಮಗ್ರ ಭಾಷಾ ನೀತಿ, ಸಮಗ್ರ ಭಾಷಾ ಯೋಜನೆ: ಕರ್ನಾಟಕದ ಸಾಧ್ಯತೆಗಳು - ಸವಾಲುಗಳು.
ದಿನಾಂಕ: 14-6-2026, ಭಾನುವಾರ ಬೆಳಿಗ್ಗೆ 10-30 ರಿಂದ ಸಂಜೆ 5 ಗಂಟೆಯವರೆಗೆ
ಸ್ಥಳ: ಹೋಟೆಲ್ ಲಲಿತ್ ಅಶೋಕ ಕುಮಾರ ಕೃಪ ರಸ್ತೆ, ಬೆಂಗಳೂರು-01
#ಕರವೇಹೋರಾಟಗಳು#ಕನ್ನಡ#ಕರವೇ#karave#krv#ಬೆಂಗಳೂರು#bangalore
ಇಡೀ ದೇಶ ಜನ್ಹಸಂಖ್ಯಾ ಸ್ಫೋಟದಿಂದ ನರಳ್ತಾ ಇರುವಾಗ, ನಮ್ಮ ನಾಡಿನ ಪ್ರತಿಶಾಲೆಯಲ್ಲೂ "ಭಾರತದ ���ತಿದೊಡ್ಡ ಸಮಸ್ಯೆ ಎಂದರೆ ಹೆಚ್ಚು ಮಕ್ಕಳು ಹುಟ್ಟುತ್ತಿರೋದು" ಅನ್ನೋ ಗಿಣಿಪಾಠ ನಡೀತಾ ಇರೋವಾಗ, ಆಂಧ್ರದವರು ಇದ್ಯಾಕೆ ಹಿಂಗ್ ಮಾಡ್ತಾ ಇದ್ದಾರೆ ಅನ್ಸಲ್ವಾ?
https://t.co/t0zRXnDuFG
Restarting again after a long time.
@bbprakaashana
ಮಕ್ಕಳಿರಲವ್ವ ಮನೆ ತುಂಬಾ!
ಇಡೀ ದೇಶ ಜನ್ಹಸಂಖ್ಯಾ ಸ್ಫೋಟದಿಂದ ನರಳ್ತಾ ಇರುವಾಗ, ನಮ್ಮ ನಾಡಿನ ಪ್ರತಿಶಾಲೆಯಲ್ಲೂ "ಭಾರತದ ಅತಿದೊಡ್ಡ ಸಮಸ್ಯೆ ಎಂದರೆ ಹೆಚ್ಚು ಮಕ್ಕಳು ಹುಟ್ಟುತ್ತಿರೋದು" ಅನ್ನೋ ಗಿಣಿಪಾಠ ನಡೀತಾ ಇರೋವಾಗ, ಆಂಧ್ರದವರು ಇದ್ಯಾಕೆ ಹಿಂಗ್ ಮಾಡ್ತಾ ಇದ್ದಾರೆ ಅನ್ಸಲ್ವಾ?
https://t.co/YSmdMEbfU7
ಜನರೆಲ್ಲಾ ಇಂಗ್ಲೀಷ್ ಮಾಧ್ಯಮದ ಬೆನ್ನುಹತ್ತಿದ್ದಾರೆ. ಅದಕ್ಕೇ ಸರ್ಕಾರವೂ ಇಂಗ್ಲೀಷ್ ಮಾಧ್ಯಮ ಶುರು ಮಾಡಿದೆ ಅನ್ನುವುದು ದೂರದೃಷ್ಟಿ ಇಲ್ಲದ ನಡೆ.. ಅವಿವೇಕ.
ಸಮರ್ಥನೆಗೆ ಉಳ್ಳವರು, ಇಲ್ಲದವರು ಎನ್ನೋ ವಾದ ಮುಂದಿಡುವ ಸರ್ಕಾರ,
��ನ್ನಡ ಮಾಧ್ಯಮ ಕಲಿಕೆಯ ಸುಧಾರಣೆಗೆ ಏನು ಮಾಡಬೇಕು, ಏನಾದ್ರೂ ಮಾಡಬೇಕು ಎಂಬ ಆಲೋಚನೆ ಹೊಂದಿಲ್ಲದಿರುವುದು ಅಪರಾಧ!!
@VrlltdOfficial ಬೆಂಗಳೂರಿನಿಂದ ಧಾರವಾಡಕ್ಕೆ ಹೋಗುವ ಬಸ್ಸಿನಲ್ಲಿ "ಹಿಂದಿಯಲ್ಲಿ" ಆಟೋಮೇಟೆಡ್ ಮೆಸೇಜ್ ಕೊಡ್ತಿರಲ್ಲಾ! ಹುಚ್ಚು ಹಿಡಿದಿಯಾ ನಿಮಗೆ?! ಜೊತೆಗೆ ಬೆಂಗಳೂರಿನ VRL ನಿಲ್ದಾಣದ ಬೋರ್ಡಗಳಲ್ಲಿ ಹಿಂದಿ ಬಳಕೆ ಯಾಕೆ?!
#ಹಿಂದಿಹೇರಿಕೆನಿಲ್ಲಿಸಿ
No need of 3rd language. State language and English is sufficient whichever board is in concern. Intention of 3 language formula is to push Hindi (directly or indirectly) in non Hindi Indian states.
Here's a simple solution for this 3rd language issue under NEP. CBSE can create an online pool of teachers for all langauges. Students across India can learn 3rd language online from such certified teachers. Opposing 3rd language helps politics, but not students. @EduMinOfIndia
Reason: lobby of English medium cartels wherein politicians are integral part of it!
Gov of Karnataka don't have any vision on building strong education system based on Kannada medium of instruction.
@ravikeerthi22 I will give reasons. 1. English is seen as gateway to prosperity 2. Govt stopped hiring good teachers 3. Dedicated teachers are missing compared to olden days. 4. Locals don't have a say in getting good teachers.
Hindi imperialism system!
Teach Hindi to everyone in India so that Hindi people can migrate to non Hindi region, demand Hindi, dominate non Hindi native people, treat native people as inferior!
#StopHindiImperialism
The Central Board of Secondary Education (CBSE) has made the study of three languages compulsory for students from Class IX beginning July 1, 2026, while clarifying that there will be no Board examination for the third language (R3) in Class X.
In a circular issued on May 15, the Board said that at least two of the three languages must be native Indian languages, in line with the National Education Policy (NEP) 2020 and the National Curriculum Framework for School Education (NCF-SE) 2023.
“With effect from 1st July 2026, for Class IX, the study of three languages (R1, R2, R3) shall be compulsory, with at least two languages being native Indian languages,” the circular stated.
ARAIನ ಎಲ್ಲ ಹುದ್ದೆಗಳಲ್ಲಿ ನಮ್ಮ ರಾಜ್ಯದವರೇ(ಕನ್ನಡಿಗ,ತುಳುವ, ಕೊಡವ)ಇರುವಂತೆ ನೋಡಿಕೊಳ್ಳಿ, ಪುನೆಯಲ್ಲಿರುವ ARAI ನಲ್ಲಿ ಒಬ್ಬ ಹೊರರಾಜ್ಯದವರು ಇರದಂತೆ ನೋಡಿಕೊಂಡಿದ್ದಾರೆ. @JanataDal_S@Nikhil_Kumar_k@hd_kumaraswamy