@BSBommai@AmitShah ಅವರೇ ನಿಮ್ಮ ಗೋ ಮುಖ ವ್ಯಾಘ್ರ ನಟನೆಗೆ ascar ನೀಡಲೇ ಬೇಕು🙏#nhm file ನಿಮ್ಮ cabinet alli open aagale Ella.30 savira ಜನರ future ಗಿಂತ ನಿಮಗೆ ಮೀಸಲಾತಿ ಗಳೇ ಹೆಚ್ಛು. ಎಲ್ಲಿ ಜಾಸ್ತಿ vote ಬೀಳುತ್ತದೆ ಅಲ್ಲಿ ನಿಮ್ಮ ಗಮನ...ನಿಮ್ಮ ಹೃದಯ ಇಲ್ಲದ ಸರ್ಕಾರಕ್ಕೆ ನನ್ನ ದಿಕ್ಕಾರ 😰ಇದರ ಫಲ ತಿಳಿಯುತ್ತದೆ🙏

@CMofKarnataka@mla_sudhakar
ದಯವಿಟ್ಟು ಆರೋಗ್ಯ ಇಲಾಖೆಯ ಎಲ್ಲಾ NHM ಒಳಗುತ್ತಿಗೆ ನೌಕರರನ್ನು ಖಾಯಂ ಮಾಡಿ ಹೊಸ ಇತಿಹಾಸವನ್ನು ದಕ್ಷಿಣ ಭಾರತದಲ್ಲಿ ಸೃಷ್ಟಿಸಿ 60000 ಕುಟುಂಬಗಳಿಗೆ ಆಸರೆಯಾಗಿ ನಿಮ್ಮ ಹೆಜ್ಜೆಯ ಗುರುತುಗಳನ್ನು ಬಿಟ್ಟು ಹೋಗಿ ನಿಮ್ಮ ಹೆಸರು ಅಜರಾಮರವಾಗಿ ಉಳಿಯುತ್ತದೆ.
@NHM
@mla_sudhakar@BJP4Karnataka ಸರ್ 40%,40% ಅಂತ ಹೇಳೊ ಈ ಸಮಯದಲ್ಲಿ ನೀವೇ ದೇವರು ಅಂತ ಕರಿತಿರುವ ನಮ್ಮ ನೌಕರರನ್ನು ಒಮ್ಮೆ ನೋಡಿ ಸರ್ ಬೆಂಗಳೂರು ನಲ್ಲಿ 30 ದಿನದ ಮು��್ಕರ ಮಾಡುತ್ತಿದ್ದರು ಯಾರು ಕ್ರಮವಹಿಸಿಲ ನಮ್ಮ ನೋವಿನ ಮನವಿ ನಿಮ್ಮಲ್ಲಿ ಎಲ್ಲಾ NHM ಒಳ ಗುತಿಗೆ ನೌಕರರನ್ನು ಕಾಯಂ ಮಾಡಲು ಹೋರಾಟ ನಡೆಸೋಣ..ಕಾಯಂ ಅಗಲೇ ಬೇಕು,ಕಾಯಂ ಮಾಡಲೆ ಬೇಕು..
ನಾಗರಾಜ್.ಡಿ🙏🇮🇳🙏😔
ಮಾನ್ಯ @CMofKarnataka ಅವರೆ 27ದಿನದ ಹೋರಾಟ ನಿಮಗೆ ಇವರ ಗೋಳು ಕೆಳುತ್ತಿಲ್ಲವೆ ಇದು ರಾಷ್ಟ್ತ್ರ ಮತ್ತು ರಾಜ್ಯ ಸರಕಾರಗಳ ಸಂಯುಕ್ತ, ಆಶ್ರಯ ಸಹಯೋಗ ದಿಂದ ನಡೆಯುತ್ತಿರುವ ಜನ ಅವಶ್ಯಕ ಕಠಿಣ ಸೇವೆ ಪ್ರಧಾನಿ @narendramodi ನಿಮಗೆ ಮಾತ್ರೂ ಹೃದಯ ಇದೇನಾ ?11ನೆ ಬಾರಿ ಇದೇ ಮಾರ್ಚ 12ನೆ ತಾರಿಕಿಗೆ ರಾಜ್ಯಕ್ಕೇ ಬರುತ್ತಿರುವಾಗ ಇದಕ್ಕೊಂದು ಪರಿಹಾರ ಏನಾದ್ರೂ ತರ್ತಿರಾ? ಇಲ್ಲಾ ಚುನಾವಣೆಗೆ ಮಾತ್ರ ಬರ್ತೀರಾ.
@BSBommai@BSBommai@mansukhmandviya@PMOIndia@siddaramaiah ಏನ್ ಸರ್ ನಾವು ಇರುವುದು ಭಾರತ ಸಂವಿಧಾನದ ಅಡಿಯಲ್ಲಿ ಕರ್ನಾಟಕ ಭಾರತದ ಒಂದು ರಾಜ್ಯ ನಾವು ���ನ್ನಡದ ಮಕ್ಕಳು Plzz Bangalore Freedom Park Strike since 27thday 2ನೇ ದಿನದ ಉಪವಾಸ ಮುಷ್ಕರ ಕಾಯಂ ಮಾಡಿ ಪುಣ್ಯ ಬರುತ್ತೆ ಅರೋಗ್ಯ ಮಂತ್ರಿಗಳೆ,ಮುಖ್ಯಮಂತ್ರಿಗಳೆ ಗಮನ ಹರಿಸಿ🇮🇳🙏