ರಾಜಕಾರಣಿ : "ನಾನು ಪ್ರತಿಬಾರಿಯೂ ಚುನಾವಣೆಗೆ ಒಂದು ಕ್ಚೇತ್ರಕ್ಕೆ ನಿಲ್ಲುತ್ತಿದ್ದೆ, ಈ ಬಾರಿ ಎರಡಕ್ಕೆ ನಿಲ್ಲಬೇಕಂತ ಮಾಡಿದೀನಿ! ನಿಮ್ಮ ಅಭಿಪ್ರಾಯ ಏನು?" ಅಂತ.
#ಬೀchi :- "ನೋಡಯ್ಯ! "ಒಂದಕ್ಕೆ" ನಿಂತವರನ್ನ ನೋಡಿದೀನಿ" ಆದರೆ "ಎರಡಕ್ಕೆ" ಕೂತವರನ್ನ ನೋಡಬಹುದೇ ಹೊರತು ನಿಂತವರನ್ನ ನೋಡಕ್ಕಾಗಲ್ಲಯ್ಯ!" ಅಂದು ನಕ್ಕರಂತೆ!
~ 🤣🤗
@chikkasose2 ಟ್ರ್ಯಾಪು ಮತ್ತು ಟ್ಯಾಪು ಎರಡು ಒಂದೆ ತರಹ ಕಂಡರು ಅದನ್ನು ಮಾಡುವ ಕಲೆ ನಮ್ಮ ಮಾಜಿ @Kanneeru_Swamy ಅವರಿಗೆ ಮಾತ್ರ ಗೊತ್ತು. ದೇಶಕ್ಕೆ ಇವರೆ ಮಾದರಿ... ಥೂ ನಿಮ್ಮ ಜನ್ಮಕ್ಕೆ...