ಮಾನ್ಯ @utkhader ರವರೇ, @StateWakf ಅಧಿಕಾರಿಗಳಿಗೆ ದೂರದ ಜಿಲ್ಲೆಗಳಿಂದಸಾರ್ವಜನಿಕಕರು ಸಂಪರ್ಕ ಮಾಡಬೇಕಾದರೆ ಮೊದಲು wakf board ವೆಬ್ಸೈಟ್ ನಲ್ಲಿ contact us ವಿಭಾಗ ದೂರವಾಣಿಗೆ ಮಾತನಾಡುತಿದ್ದೇವು, ಆದರೆ ಈಗ CEO or ಅಧಿಕಾರಿಗಳುನ್ನು ಸಂಪರ್ಕಿಸಿಲು ಸಾಧ್ಯವಾಗದೇ ಬೀಳು ಬಿದ್ದಿರುವ ಸಂಸ್ಥೆ ಆಗಿದೆ wakf.
ಮಾನ್ಯ @spraichur ರವರೇ ಇದು ರಾಯಚೂರು ನಗರದ ಬಸವ ವೃತ್ತದಲ್ಲಿ ಲಾರಿಯೊಂದು ಅಡ್ಡಾದಿಡ್ಡಿ ಬಂದು ಎಡಗಡೆ ಹೋಗುವ ವಾಹನಗಳ ದಾರಿಯನ್ನು ಬ್ಲಾಕ್ ಮಡಿ ಟ್ರಾಫಿಕ್ ನಿಯಮಗಳನ್ನು ಲೆಕ್ಕಿಸದೆ ಜಾಮ್ ಮಾಡಿದ ABC4686 ವಾಹನದ ಮೇಲೆ ಕ್ರಮ ತೆಗೆದುಕೊಂಡಲ್ಲಿ ಶೀಸ್ಥಿನ ಪಾಠವಾಗಬಹುದು.
#trafficpoliceraichur
@IndiaPostOffice this raichur 3 khandil post office entrance public facing lots of problems to enter office here is high voltage @OfficialGescom transformer & @spraichur1 sir illegal/non technical ato stand is there at high traffic density area/heart of city
@OfficialGescom ಉಭವಿಭಾಗಕ್ಕೆ ಹೋದಾಗ ಸರಿಯಾಗಿ response ಬಂದ್ರೆ ನಿಮ್ಮಲ್ಲಿ ಯಾಕೆ ಪ್ರಶ್ನೆ ಮಾಡ್ತಿದ್ದೆ?ನಿಮ್ಮಲ್ಲಿ ಮಾಹಿತಿ ಇಲ್ವಾ? ನೀವ್ಯಾಕೆ ಮಾಹಿತಿ ಕೊಡಲ್ವಾ? ಹೊಸ ಕನೆಕ್ಷನ್ ಬೇಕಾದ ದಾಖಲಾತಿಗಳನ್ನು ಕೇಳಿರುತ್ತೇನೆ, ನಮೂನೆಗಳನ್ನು [email protected] ಗೆ ಕಳುಹಸಿ ಇಲ್ಲ website ಅಪ್ಲೋಡ್ ಮಾಡಿ.
@OfficialGescom for the new residential 1kw house wat are the documents required.?
Adhar,NOC GP,Photo and Attached files ಇಷ್ಟು ದಾಖಲೆ ಸಾಕ? ಇನ್ನು ಯಾವುದಾದರು ಬೇಕಾ? ತಿಳಿಸಿ
ರಾಯಚೂರು ಭೂಮಿಯ ತಾರಕ ರವಿ ಸಾಬ್
ಜನರ ನೋವಿಗೆ ನಗು, ಕನಸಿಗೆ ಬೆಳಕು ನೀಡುವವ ಸೇವೆಯ ಹಾದಿಯಲಿ ದಿಟ್ಟ ಧೀರ
ಹುಟ್ಟುಹಬ್ಬದ ಶುಭ ದಿನದಲಿ ಹಾರೈಸುವೆ
ದೀರ್ಘಾಯುಷ್ಯ, ಆರೋಗ್ಯ, ಯಶಸ್ಸು ನಿನಗೆ
ರಾಯಚೂರಿನ ಕನಸು ನಿಮ್ಮ ಕೈಯಲಿ ಬೆಳಗಲಿ ಜನರ ಮನದಲ್ಲಿ ನಿಮ್ಮ ನಗು ಶಾಶ್ವತವಾಗಲಿ HBD @raviboseraju 🌟🎂🙏
@osd_cmkarnataka@krishnabgowda ವಿಧೆಯ ವಿಧವಾ ವೇತನ, ಪಾಪ ಆ ಹೆಣ್ಣು ದಿನಾಲು ಕೂಲನಾಲಿ ಮಾಡಿ ಬದುಕಬೇಕು ಮಕ್ಕಳ ಸಾಕಬೇಕು, ಸರಕಾರದಿಂದ ಬರುವ ಮಾಶಾಸನ ವಿನಹ ಕಾರಣ ಬಂದ್ ಆಗಿದೆ ಅದನ್ನ ತಹಸಿಲ್ದಾರ ಆಫಿಸ್,ನಾಡಕಛೇರಿ ಅಲೆದಾಡಿ ಕೊನೆಗೆ ಬೆಸತ್ತು ನಮ್ ಹತ್ರ ಬಂದಿದ್ದು ಅದನ್ ಕೇಳಿದ್ರೆ ಆಗಲ್ಲ ಅಂತೆ.! ಪರಿಹಾರ!?
@osd_cmkarnataka@ZP_Raichur@ceozpraichur 1 ಜೀವ ಚಿಂತಾಜನಕ ಸ್ಥಿತಿಯಲ್ಲಿರಲು ಕಾರಣ ಅದೆ PDO ಅನ್ನಪೂರ್ಣ,ನಮ್ ಪಾಂಚಾಯತ್ಗು ಅವರದೆ ಡ್ಯೂಟಿ,ನಮ್ ಹಣೆಬರವು 1 ಜೀವದ ನಂತರ dept respond ಮಾಡುತ್ತೋ ಗೊತ್ತಿಲ್ಲ.
ಇಂದಿನ AI ಯುಗದಲ್ಲಿ respondಗೆ ಇನ್ನಷ್ಟು ದಿನ ಬೇಕು? ಒಂದ್ ಕರೆ ಮಾಡಿದ್ರೆ ಸಾಕು ಉತ್ತರ ಸಿಗುತ್ತೆ.@CommrPR@rdprgok@PriyankKharge 🙏
@IamGKumarNaik ಮಾನ್ಯ @IamGKumarNaik chennai-surat expressway ಸಂಪೂರ್ಣವಾಗಿ ಕಳಪೆಯಾಗಿದೆ,ನಿರ್ಮಾಣ ಹಂತದಲ್ಲಿಯೆ ನಿಮ್ಮ ಕ್ಷೇತ್ರದ ವ್ಯಾಪ್ತಿಯ ರಸ್ತೆ settled ಆಗಿದೆ.Black cotton soil ಇಂದ embankment ಮಾಡಿದ್ದಾರೆ. ಇನ್ನೂ non technical ಬಹಳ ಆಗಿದೆ.
ಇದಕ್ಕೂ ಮುಂಚೆನೂ ತಮ್ ಗಮನಕ್ಕೆ ತಂದಿದ್ದೆ ಕ್ರಮ ಆಗಿಲ್ಲ.
@osd_cmkarnataka@CMofKarnataka ಮಾನ್ಯ ಸಚಿವರಾದ @krishnabgowda ಸರ್ ಸಾರ್ವಜನಿಕರಿಗೆ ಅನುಕೂಲವಾಗಲಿ ಅಂತ e-office & paperless ಅರ್ಜಿಗಳ ವಿಲೆವಾರಿಗೆ ಒತ್ತು ನೀಡಿದರೆ ಅಧಿಕಾರಿಗಳು ಮಾತ್ರ ಸರ್ಕಾರದ ಹೆಸರು ಕೆಡಿಸಲು ಮುಂದಾಗಿದ್ದಾರೆ. @INCKarnataka ಸರಕಾರ ಇಂತಹ ಅಧಿಕಾರಿಗಳಿಗೆ ಪಾಠ ಕಲಿಸಲಿ 🙏🙏
ಮಾನ್ಯ @krishnabgowda, @cskarnataka sirs, ರಾಜ್ಯದ ಕಂದಾಯ ಇಲಾಖೆಯ ನಾಡಕಛೆರಿಯ ಸೇವೆಗಳು paperless ಅಂತ ಎಲ್ಲವನ್ನು ಪಾಲಿಸಿ ಅರ್ಜಿ ಹಾಕಿದರೆ ಇಲ್ಲಿ ವಿನಹ ಕಾರಣ ಸಾವಿರಾರು ಅರ್ಜಿಗಳು ತಿರಸ್ಕರಿತ ಆಗುತ್ತವೆ ಉದಾ: RD1218946020968.
ತಾಲೂಕವಾರು ವರದಿ ತರಿಸಿಕೊಂಡು ನೋಡಿ. Hope action will initiates🙏
ರಾಯಚೂರು ಮಹಾನಗರ ಪಾಲಿಕೆ ಮೇಲ್ದರ್ಜೆಗೆ ಹೋಗಿದೆ ಆದ್ರೆ ಕೆಲ ಕಿಡಿಗೇಡಿಗಳು ಮಾತ್ರ ಕೀಳು ಆಲೋಚನೆಯಲ್ಲಿದ್ದಾರೆ @spraichur1 ತಕ್ಷಣ ಪೋಟೊದಲ್ಲಿ ಬಸವೇಶ್ವರ ವೃತ್ತದಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿ ರಸ್ತೆ ಬ್ಲಾಕ್ ಮಾಡಿದ ವಾಹನಗಳ ಮೇಲೆ ಕ್ರಮ ತೆಗೆದುಕೊಂಡು ಸಂಚಾರಿ ನಿಯಮ ಪಾಠ ಕಲಿಸಲು ಮನವಿ
#raisingraichur