@CMofKarnataka ಮಾನ್ಯರೆ, ಸುಮಾರು ವರ್ಷದಿಂದ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ NHM ಒಳಗುತ್ತಿಗೆ ನೌಕರರು ಆದ ನಾವು ಪ್ರಮಾಣೀಕ , ನಿಸ್ವಾರ್ಥ ಸೇವೆಯನ್ನು ಗುರುತಿಸಿ ಬರುವ 15ನೇ ಆಗಸ್ಟ್ ರಂದು ತಾವು NHM ಒಳಗುತ್ತಿಗೆ ನೌಕರನ್ನು ಖಾಯಂ ಮಾಡುತ್ತೇವೆ ಎಂದು ಘೋಷಿಸಬೇಕೆಂದು ಎಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ🙏🙏
@mla_sudhakar@narendramodi ಸುಧಾಕರ್ sir ನಾವು NHM ನೌಕರರೂ ನಿಮಗೇನಾದ್ರೂ. ಶತುರ್ಗಳ. Covid ಟೈಂ ಏಷ್ಟು ಸೇವೆ ಮಾಡಿದ್ವಿ ಜನಗಳಿಗೆ. ನಿಮಗೆ ನಮ್ಮ ಕಣ್ಣೀರ ಬಗ್ಗೇ ಸ್ವಲ್ಪನು.ಮಾನವೀಯತೆ ತೋರ್ಸಿಲ್ಲ ಫ್ರೀಡಂ ಪಾರ್ಕ್ ನಲ್ಲಿ 40 ದಿನ ಕೂತಿದ್ರು. ಸೌಜನ್ಯಕ್ಕಾದರೂ ಬಂದು ಮಾತಾಡಿಲ್ಲ .20000 ಜನ ಕಣ್ಣೀರಿಗೆ ಕಾರಣ ಆಗಿದ್ದಿರ ತಿನ್ನೋ ಅನ್ನಕ್ಕೆ ಮಣ್ಣಕಿದಿರ..ಚನ್ನಗಿರಿ😭
v request u to luk for our demands n direct ur party n state cabinet minister on d same for tomorrow's cabinet discussion. This will milestone decision for ur BJP Govt n help for 30K families n 1% vote share for BJP. Hope u act on dis sir.@AmitShah@nalinkateel@BJPKarnataka
Respected Amith Shah Sir/Nalinkumar Sir,
V d health dept NHM insource contract employees Karnatak r in strike since 39th day for Regularisation. Sir v have served as covid warriors n have been serving the community with very minimal pay since frm 15-20yrs.
@CMofKarnataka@mla_sudhakar
ದಯವಿಟ್ಟು ಆರೋಗ್ಯ ಇಲಾಖೆಯ ಎಲ್ಲಾ NHM ಒಳಗುತ್ತಿಗೆ ನೌಕರರನ್ನು ಖಾಯಂ ಮಾಡಿ ಹೊಸ ಇತಿಹಾಸವನ್ನು ದಕ್ಷಿಣ ಭಾರತದಲ್ಲಿ ಸೃಷ್ಟಿಸಿ 60000 ಕುಟುಂಬಗಳಿಗೆ ಆಸರೆಯಾಗಿ ನಿಮ್ಮ ಹೆಜ್ಜೆಯ ಗುರುತುಗಳನ್ನು ಬಿಟ್ಟು ಹೋಗಿ ನಿಮ್ಮ ಹೆಸರು ಅಜರಾಮರವಾಗಿ ಉಳಿಯುತ್ತದೆ.
@NHM
@KicchaSudeepನಮಸ್ಕಾರ ಸುದೀಪ್ ಸರ್,ನೀವು ಎಷ್ಟೊ ಜನ ಬಡವರ ಪಾಲಿಗೆ ಬೆಳಕಾಗಿರೋ ಉದಾಹರಣೆ ಇದೆ ಹಾಗೆಯೇ ಆರೋಗ್ಯ ಇಲಾಖೆಯ NHM ಒಳ ಗುತ್ತಿಗೆ ನೌಕರರ ಪಾಲಿಗೆ ದಾರಿ ದೀಪವಾಗಿ ಸರ್, ನಮಗೆ ನಿಮ್ಮ ಸಹಾಯದ ಆವಶ್ಯಕತೆ ತುಂಬಾ ಇದೆ, ನಮ್ಮ ಪರವಾಗಿ ಸರ್ಕಾರಕ್ಕೆ ಒಂದೇ ಒಂದು ಮನವಿ ಕೊಟ್ಟರೂ 30 ಸಾವಿರ ಕುಟುಂಬಗಳಿಗೆ ತುಂಬಾ ಉಪಾಕಾರವಾಗುತ್ತೆ..🙏🏻🙏🏻
ಮಾನ್ಯ @CMofKarnataka ಅವರೆ ರಾಜ್ಯದಲ್ಲಿ 29ನೆ ದಿನ ಹೋರಾಟ,@Naveen_Odisha ಕೇಂದ್ರ ಮತ್ತು ರಾಜ್ಯ ಸರಕಾರ ಸಹಯೋಗದಿಂದ ನಡೆಯುತ್ತಿರುವ 57k #NHM ಸೇವೆ ಖಾಯಂ ಮಾಡಿದ್ದು ಗೊತ್ತಿಲ್ಲವೆ? @narendramodi ಅವರೆ ನಿಮಗೆ ಹೃದಯ ಇದೇನಾ ?11ನೆ ಬಾರಿ ರಾಜ್ಯಕ್ಕೇ ಬಂದಿದ್ದು ಚುನಾವಣೆಗೆ ಮಾತ್ರ ಅಂತ ಸಾಬೀತು ಮಾಡಿದ್ರಿ. ಇನ್ನಾದರೂ 30k #NHM ನೌಕರರನ್ನು ಖಾಯಂ ಮಾಡಿ @CMofKarnataka ಅವರೆ ಪಾಪ ಕಳಕೊಳ್ಳಿ.
@narendramodi@mla_sudhakar@CMofKarnataka
Respected Sir, Today is our 28th day strike and 3rd day hunger strike at freedom park Bengaluru regarding to regularisation of all NHM Insource employees of Karnataka state. Please consider our Covid-19 pandemic work. Thanking you Sir...