||ಸಿದ್ದಾಂತ ಒಂದೇ ಹಿಂದುತ್ವ||
|| Dedicated to Serving the People | Committed to Transparency & Integrity | Let’s Build a Better India Together 🇮🇳” ||
||#BJYM||
For decades, Tulu speakers have been asking for recognition. The demand is simple: Make Tulu an Additional Official Language of Karnataka through legislative action.
#TuluOfficialinKA_KL
Greetings to Shri #LK#Advani on his birthday. A statesman blessed with towering vision and intellect, Advani Ji’s life has been dedicated to strengthening India’s progress. He has always embodied the spirit of selfless duty and steadfast principles.
प्रखर राजनीतिज्ञ, भाजपा के पूर्व राष्ट्रीय अध्यक्ष,एवं केंद्रीय सड़क एवं परिवहन मंत्री मा.श्री नितिन गडकरी जी, को जन्मदिन की बहुत बधाई एवं शुभकामनाएं।
ईश्वर से प्रार्थना है कि आप दीर्घायु हों और सदैव स्वस्थ एवं प्रसन्न रहें।
@nitin_gadkari@BJP4India
ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾಟದ ಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಸೋಲಿಸಿ ವಿಜಯ ಕಿರೀಟವನ್ನು ಮುಡಿಗೇರಿಸಿಕೊಂಡಿರುವ ಟೀಮ್ ಭಾರತಕ್ಕೆ ಅಭಿನಂದನೆಗಳು.
#ChampionsTrophy2025
Yesterday DMKtards were trending 'Go back Modi'...
Today they got a perfect answer by TN BJP supporters. #GetOutStalin is trending at 1 with over 800k tweets
Help them to make it reach up to 1 million. Tweet using this hashtag
@annamalai_k
ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಭಾರತೀಯ ಜನತಾ ಪಾರ್ಟಿಯ ಮುಖಂಡೆ ರೇಖಾ ಗುಪ್ತ ರವರಿಗೆ ಅಭಿನಂದನೆಗಳು.
ತಮ್ಮ ಅವಧಿಯಲ್ಲಿ ರಾಷ್ಟ್ರದ ರಾಜಧಾನಿಯು ಅಭಿವೃದ್ಧಿಯ ಪಥದಲ್ಲಿ ಸಾಗಲಿ ಎಂದು ಹಾರೈಸುತ್ತೇನೆ.
#RekhaGupta
ಈ ಶತಮಾನದ “ಬೆಲೆ ಏರಿಕೆಯ ಬಾದ್ ಷಾ” ಪ್ರಶಸ್ತಿಗೆ ಭಾಜನರಾಗಿರುವ ಸನ್ಮಾನ್ಯ ಭಂಡ ಹಾಗೂ ಭ್ರಷ್ಟ ಸಿಎಂ ಸಿದ್ದರಾಮಯ್ಯ ಅವರಿಗೆ ಹಾರ್ದಿಕ ಅಭಿನಂದನೆಗಳು!!
#PriceHike#CongressLootsKarnataka#Badshah
महान विचारक, एकात्म मानवदर्शन के प्रणेता एवं राष्ट्र सेवा में अपना संपूर्ण जीवन समर्पित करने वाले परम श्रद्धेय पं. दीनदयाल उपाध्याय की पुण्यतिथि पर कोटि-कोटि नमन।
#पंडित_दीनदयाल_उपाध्याय
ಮಹದೇವಪ್ಪನಿಗೂ ಫ್ರೀ ಸಿಟಿ ರವಿ ಅವ್ರಿಗು ಫ್ರೀ ಅಂತ ಹೇಳಿ ಹೇಳಿ ಇಡೀ ಕರ್ನಾಟಕನ ಲೂಟಿ ಹೊಡೆದ ಯಾವದಾದ್ರು ಸರಕಾರ ಇದ್ರೆ ಅದು @INCKarnataka ಸರಕಾರ...
ನಾಚಿಗೆ ಆಗಬೇಕು ನಿಮಗೆ, ಎಲ್ಲಾ ಆಯ್ತು ಇನ್ನ ಜನನ ಮರಣ ಪತ್ರದಲ್ಲೂ ಲೂಟಿ ಶುರು ಮಾಡ್ಕೊಂಡ್ರಿ
@siddaramaiah@DKShivakumar